ವಿಷಯಕ್ಕೆ ಹೋಗು

ಟೆಂಪ್ಲೇಟು ಚರ್ಚೆಪುಟ:ಮಹಾಭಾರತ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಿತ್ರಾಂಗದ

[ಬದಲಾಯಿಸಿ]

"ಕುರುವಂಶ"ದ ಕೆಳಗಿರುವ "ಚಿತ್ರಾಂಗದ" ಅರ್ಜುನನ ಪತ್ನಿ ಚಿತ್ರಾಂಗದೆ ಅಲ್ಲ; ಸತ್ಯವತಿಯ ಪುತ್ರನಾದ ಚಿತ್ರಾಂಗದನನ್ನು ಕುರಿತು. ಇದನ್ನು ಬದಲಾಯಿಸಬಹುದೇ? Ksj dr ೧೮:೨೪, ೧೨ October ೨೦೦೬ (UTC)

ನನು ಮಹಾಭಾರತ ಮರೆತಂತಿದೆ! ನಿಮ್ಮ ವಿಚಾರ ಸರಿ. ಆದರೆ ಎರಡು ಪುಟಗಳಲ್ಲೂ ಬೇರೆ ಪುಟಕ್ಕೆ disambiguation ಲಿಂಕ್ ಹಾಕುವುದು ಒಳ್ಳೆಯದು ಎಂದು ನನ್ನ ಅಭಿಪ್ರಾಯ. ಶುಶ್ರುತ \ಮಾತು \ಕತೆ ೦೦:೪೧, ೧೩ October ೨೦೦೬ (UTC)
ಹೌದು, ಆಯಾ ಪುಟಗಳನ್ನು ಪ್ರಾರಂಭಿಸುವಾಗ ಹೀಗೆ ಮಾಡುವುದೊಳಿತು.Ksj dr ೧೯:೧೪, ೧೩ October ೨೦೦೬ (UTC)