ಬಬ್ರುವಾಹನ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಈ ಲೇಖನವು ಮಹಾಭಾರತದಲ್ಲಿ ಬರುವ ಅರ್ಜುನನ ಮಗ ಬಬ್ರುವಾಹನನ ಬಗ್ಗೆ.
ಡಾ.ರಾಜ್‍ಕುಮಾರ್ ಅಭಿನಯದ ಕನ್ನಡ ಚಲನಚಿತ್ರ
ಬಬ್ರುವಾಹನದ ಕುರಿತ ಮಾಹಿತಿಗೆ ಈ ಲೇಖನ ನೋಡಿ.
ಅರ್ಜುನ ಮತ್ತು ಬಬ್ರುವಾಹನ ನಡುವಿನ ಯುದ್ಧದ ದೃಶ್ಯ( Razmnama, c. 1598)

ಬಬ್ರುವಾಹನ - ಹಿಂದೂ ಮಹಾಕಾವ್ಯಗಳಲ್ಲಿ ಒಂದಾದ ಮಹಾಭಾರತದಲ್ಲಿ ಬರುವ ಅರ್ಜುನನ ಮಗ. ಇವನ ತಾಯಿ ಚಿತ್ರಾಂಗದೆ. ಋಷಿಯಿಂದ ಶಾಪಗ್ರಸ್ಥನಾಗಿದ್ದ ಅರ್ಜುನನು ಚಿತ್ರಾಗಂದೆ ಮತ್ತು ಬಬ್ರುವಾಹನ ನನ್ನು ತಿರಸ್ಕರಿಸಿ ಚಿತ್ರಾಂಗದೆಯನ್ನು ಚಾರಿಣಿ ಎಂದು ಮೂದಲಿಸುತ್ತಾನೆ.ಇದರಿಂದ ಕೋಪಗೊಂಡ ಬಬ್ರುವಾಹನ ತನ್ನ ತಾಯಿಯನ್ನು ಸಮರ್ಥಿಸಿಕೊಳ್ಳಲು, ಆಕೆಗೆ ನ್ಯಾಯ ದೊರಕಿಸಿ ಕೊಡಲು ತಂದೆಯಾದ ಅರ್ಜುನನ ವಿರುದ್ಧ ಯುದ್ಧಮಾಡಿ, ತಂದೆಯನ್ನೇ ಸೋಲಿಸಿ, ಉಳಿಸಿ ಪರಾಕ್ರಮಿ ಎಂದು ಬಬ್ರುವಾಹನನು ಖ್ಯಾತಿ ಪಡೆದಿದ್ದಾನೆ.

ಬಾಹ್ಯ ಸಂಪರ್ಕ[ಬದಲಾಯಿಸಿ]