ಯುಯುತ್ಸು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ದೃತರಾಷ್ಟ್ರನಿಗೆ ವೇಶ್ಯಾಂಗನೆಯಲ್ಲೂ ಒಬ್ಬ ಮಗ ಜನಿಸುತ್ತಾನೆ, ಆತನೇ ಯುಯುತ್ಸು (ನೂರೊಂದನೆಯ ಮಗ).ಕುರುಕ್ಷೇತ್ರ ಯುದ್ಧದಲ್ಲಿ ದೃತರಾಷ್ಟ್ರನ ಉಳಿದ ಎಲ್ಲಾ ಮಕ್ಕಳೂ ಅಳಿದರೂ ಇವನೊಬ್ಬ ಉಳಿಯುತ್ತಾನೆ. ಇವನನ್ನು ಮುಂದೆ ಇಂದ್ರಪ್ರಸ್ತದ ರಾಜನನ್ನಾಗಿ ಮಾಡಲಾಗುತ್ತದೆ.

"https://kn.wikipedia.org/w/index.php?title=ಯುಯುತ್ಸು&oldid=398445" ಇಂದ ಪಡೆಯಲ್ಪಟ್ಟಿದೆ