ವಿಷಯಕ್ಕೆ ಹೋಗು

ಯಾದವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

" ಯಾದ " : ( " History of Indian kings " )

ಯಾದ ಎಂಬ ಪದ ತೆಲುಗು ಲಿಪಿಯಲ್ಲಿದೆ . ಯಾದ ಎಂಬುದು " ಗೊಲ್ಲ ಜಾತಿ " ಯಲ್ಲಿ ಉಪ ಜಾತಿಯಾಗಿರುತ್ತದೆ . ಭಾರತ ಜನಪದ ಸಾಹಿತ್ಯದಲ್ಲಿ " ಯಾದ ಅರಸ " ರೆಂದು ವರ್ಣಿಸಿರುತ್ತಾರೆ. ಕರ್ನಾಟಕ ರಾಜ್ಯದ ಯಾದಗಿರಿ ಜಿಲ್ಲೆಯ " ಯಾದಗಿರಿ ಕೋಟೆ " ಯಾದರ ಪ್ರಾಚೀನ ನೆಲೆಯಾಗಿರುವುದು .

ಪ್ರಸ್ತುತ " ಯಾದ ಜಾತಿ " ಯವರು " ಮೈಸೂರು ಅರಸ " ರ ಜಾತಿಯಲ್ಲಿದ್ದಾರೆ .

" ಯಾದ " ಎಂಬ ಪದದ ಅರ್ಥ : ಯಾದ ಎಂದರೆ " ಕೆಂಭೂತ ಪಕ್ಷಿ ".

" ಯಾದ " ಎಂಬ ಜಾತಿಯವರನ್ನು " ಯಾದವಲು " ಎಂದು ತೆಲುಗಿನಲ್ಲಿ , " ಯಾದವರು " ಎಂದು ಕನ್ನಡ ಭಾಷೆಯಲ್ಲಿ ಕರೆಯುತ್ತಾರೆ .


"https://kn.wikipedia.org/w/index.php?title=ಯಾದವ&oldid=1223607" ಇಂದ ಪಡೆಯಲ್ಪಟ್ಟಿದೆ