ಮುರಳಿ
ಗೋಚರ
Murali | |
---|---|
ಜನನ | ಬೆಂಗಳೂರು, ಭಾರತ | ೧೯ ಮೇ ೧೯೬೪
ಮರಣ | 8 September 2010 ಚೆನ್ನೈ, ಭಾರತ | (aged 46)
ವೃತ್ತಿ | ನಟ |
ಸಕ್ರಿಯ ವರ್ಷಗಳು | 1964–2010 |
ಸಂಗಾತಿ(s) | Shobha (1987–2010) (Till his death) |
ಮಕ್ಕಳು | Adharvaa (ತಮಿಳು ನಟ) ಕಾವ್ಯ (ವೈದ್ಯರು) ಆಕಾಶ್ |
ಮುರಳಿ ದಕ್ಷಿಣ ಭಾರತ ಚಿತ್ರರಂಗದ ಚಿತ್ರನಟರಲ್ಲೊಬ್ಬರು.ಮುರಳಿ ಅವರು ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಲ್ಲಿ ಒಬ್ಬರಾದ ಸಿದ್ಧಲಿಂಗಯ್ಯನವರ ಪುತ್ರ. ಪಾರಿಜಾತ ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ನಾಯಕ ನಟನಾಗಿ ಪ್ರವೇಶಿಸಿದ ಇವರಿಗೆ, ಮುಂದೆ ತಮಿಳು ಚಿತ್ರರಂಗದಲ್ಲಿ ಹೆಚ್ಚು ಅವಕಾಶಗಳು ದೊರೆತವು. ಇವರು ಈಗ ತಮಿಳು ಚಿತ್ರರಂಗದ ಜನಪ್ರಿಯ ನಟರಲ್ಲಿ ಒಬ್ಬರಾಗಿದ್ದಾರೆ.
ನಟನೆ
[ಬದಲಾಯಿಸಿ]ಅಜಯ್ ವಿಜಯ್, ಪ್ರೇಮ ಪರ್ವ, ಪ್ರೇಮ ಪ್ರೇಮ ಪ್ರೇಮ ಮತ್ತಿತರ ಹಲವು ಕನ್ನಡ ಚಿತ್ರಗಳಲ್ಲಿ ನಟಿಸಿದ ಮುರಳಿ.ನಂತರ ಚೆನ್ನೈನಲ್ಲಿಯೇ ನೆಲೆಸಿ ತಮಿಳು ಚಿತ್ರಗಳಲ್ಲಿ 50ಕ್ಕೂ ಹೆಚ್ಚು ತಮಿಳು ಚಿತ್ರಗಳಲ್ಲಿ ನಟಿಸಿ ತಮ್ಮ ಮನೋಜ್ಞ ಅಭಿನಯಕ್ಕಾಗಿ ತಮಿಳು ನಾಡು ರಾಜ್ಯ ಸರ್ಕಾರದ ಪ್ರಶಸ್ತಿಯನ್ನೂ ಪಡೆದವರು.[೧]
ನಿಧನ
[ಬದಲಾಯಿಸಿ]ಇವರು 2010ರಲ್ಲಿ ನಿಧನರಾದರು. [೨]