ವಿಷಯಕ್ಕೆ ಹೋಗು

ರಕ್ಷಿತಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ರಕ್ಷಿತ ಇಂದ ಪುನರ್ನಿರ್ದೇಶಿತ)
ರಕ್ಷಿತಾ

ಇವರು ಕನ್ನಡ ಚಿತ್ರರಂಗದ ನಾಯಕಿಯರಲ್ಲಿ ಒಬ್ಬರು. ಇವರು ಮಮತಾ ರಾವ್ ಹಾಗೂ ಬಿ.ಸಿ. ಗೌರಿಶಂಕರ್ ರವರ ಮಗಳು. ಬಿ.ಸಿ. ಗೌರಿಶಂಕರ್ ಕನ್ನಡ ಚಿತ್ರರಂಗದ ಪ್ರಸಿದ್ಧ ಛಾಯಾಗ್ರಹಕರು.

ರಕ್ಷಿತ ಅಭಿನಯದ ಚಿತ್ರಗಳು

[ಬದಲಾಯಿಸಿ]
# ವರ್ಷ ಚಿತ್ರ ನಿರ್ದೇಶಕ ಸೂಚನೆ
೨೦೦೨ ಅಪ್ಪು ಪುರಿ ಜಗನ್ನಾತ್
೨೦೦೨ ಧಮ್ ಎಂ ಎಸ್ ರಮೇಶ್
೨೦೦೩ ವಿಜಯಸಿಂಹ ನನನ
೨೦೦೩ ಅವಳೇ ನನ್ನ ಗೆಳತಿ[] ನನನ
೨೦೦೩ ಗೋಕರ್ಣ ನಾಗಣ್ಣ
೨೦೦೪ ಲವ್ ರಾಜೇಂದ್ರ ಸಿಂಗ್ ಬಾಬು
೨೦೦೪ ಕಲಾಸಿಪಾಳ್ಯ ಓಂಪ್ರಕಾಶ್ ರಾವ್
೨೦೦೫ ಯಶವಂತ್ ದಯಾಳ್
೨೦೦೫ ಅಯ್ಯ ಓಂಪ್ರಕಾಶ್ ರಾವ್
೧೦ ೨೦೦೫ ಕಾಶಿ ಸಾಯಿ ಪ್ರಕಾಶ್
೧೧ ೨೦೦೫ ಡೆಡ್ಲಿ ಸೋಮ ರವಿ ಶ್ರೀವತ್ಸ
೧೨ ೨೦೦೬ ಮಂಡ್ಯ ಓಂಪ್ರಕಾಶ್ ರಾವ್
೧೩ ೨೦೦೬ ಸುಂಟರಗಾಳಿ ಸಾಧು ಕೋಕಿಲ
೧೪ ೨೦೦೬ ಒಡಹುಟ್ಟಿದವಳು ಸಾಯಿಪ್ರಕಾಶ್
೧೫ ೨೦೦೬ ನೀನೆಲ್ಲೊ ನಾನಲ್ಲೆ ದಿನೇಶ್ ಬಾಬು
೧೬ ೨೦೦೬ ಹುಬ್ಬಳ್ಳಿ [] ಓಂಪ್ರಕಾಶ್ ರಾವ್
೧೭ ೨೦೦೬ ತನನಂ ತನನಂ ಕವಿತಾ ಲಂಕೇಶ್
೧೮ ೨೦೦೭ ರಾಜೀವ್ ರವಿ ಶ್ರೀವತ್ಸ
೧೯ ೨೦೦೭ ತಾಯಿಯ ಮಡಿಲು ಎಸ್. ನಾರಾಯಣ್

ಉಲ್ಲೇಖಗಳು

[ಬದಲಾಯಿಸಿ]

ಬಾಹ್ಯ ಕೊಂಡಿಗಳು

[ಬದಲಾಯಿಸಿ]
"https://kn.wikipedia.org/w/index.php?title=ರಕ್ಷಿತಾ&oldid=1174543" ಇಂದ ಪಡೆಯಲ್ಪಟ್ಟಿದೆ