ಸುದೀಪ್

ವಿಕಿಪೀಡಿಯ ಇಂದ
Jump to navigation Jump to search
ಸುದೀಪ್ ಸಂಜೀವ್
Sudeep Luv U Alia sets (cropped).jpg
sudeep
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಸೆಪ್ಟೆಂಬರ್ ೨ ೧೯೭೨
ಭಾರತ ಶಿವಮೊಗ್ಗ, ಭಾರತ
ಬೇರೆ ಹೆಸರುಗಳು ಕಿಚ್ಚ
ವೃತ್ತಿ ನಟ, ನಿರ್ಮಾಪಕ, ನಿರ್ದೇಶಕ
ವರ್ಷಗಳು ಸಕ್ರಿಯ ೧೯೯೭ -


ಸುದೀಪ್ ಕನ್ನಡ ಚಿತ್ರರಂಗದ ಪ್ರಮುಖ ನಟರಲ್ಲಿ ಒಬ್ಬರು. ಇವರು ತೆಲುಗು ಚಿತ್ರರಂಗದಲ್ಲಿಯೂ ಬೇಡಿಕೆಯ ನಟರಾಗಿ ಹೆಸರು ಮಾಡಿದ್ಡಾರೆ. ೧೯೯೯ರಲ್ಲಿ ತೆರೆ ಕಂಡ ತಾಯವ್ವ ಸುದೀಪ್ ನಟಿಸಿದ ಮೊದಲ ಚಿತ್ರ. ನಂತರ ಅದೇ ವರ್ಷ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಪ್ರತ್ಯರ್ಥ ಚಿತ್ರದಲ್ಲಿ ಪೋಷಕ ನಟರಾಗಿ ಕಾಣಿಸಿಕೊಂಡರು. ೨೦೦೦ರಲ್ಲಿ ತೆರೆ ಕಂಡ ಸುನೀಲ್ ಕುಮಾರ್ ದೇಸಾಯಿ ಅವರದೇ ನಿರ್ದೇಶನದ ಸ್ಪರ್ಶ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕರಾಗಿ ಕಾಣಿಸಿಕೊಂಡರು. ಮೈ ಆಟೋಗ್ರಾಪ್ ಚಿತ್ರವನ್ನು ಸುದೀಪ್ ಅವರೇ ನಿರ್ದೇಶಿಸಿದ್ದಾರೆ. ಇವರು ದಯಾನಂದ ಸಾಗರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ.

ಕನ್ನಡ ಚಿತ್ರಗಳು[ಬದಲಾಯಿಸಿ]

ಸುದೀಪ್ ಅವರ ಚಲನಚಿತ್ರಗಳು

ಹಿಂದಿ ಚಿತ್ರಗಳು[ಬದಲಾಯಿಸಿ]

ಇತರ ಭಾಷೆ ಚಿತ್ರಗಳು[ಬದಲಾಯಿಸಿ]

  • ಈಗ (ತೆಲುಗು)
  • ಪುಲಿ (ತಮಿಳು)

ಉಲ್ಲೇಖಗಳು[ಬದಲಾಯಿಸಿ]

"https://kn.wikipedia.org/w/index.php?title=ಸುದೀಪ್&oldid=890213" ಇಂದ ಪಡೆಯಲ್ಪಟ್ಟಿದೆ