ರಂಗನ್ ಸ್ಟೈಲ್ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಂಗನ್ ಸ್ಟೈಲ್ ಕನ್ನಡದ ರೊಮ್ಯಾಂಟಿಕ್ ಹಾಸ್ಯ ನಾಟಕ ಚಲನಚಿತ್ರವಾಗಿದೆ [೧] ಪ್ರಶಾಂತ್ ಎಸ್ ಬರೆದು ನಿರ್ದೇಶಿಸಿದ್ದಾರೆ, ಇದರಲ್ಲಿ ಪ್ರದೀಪ್ ಮತ್ತು ಕನ್ನಿಕಾ ತಿವಾರಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. [೨] ಈ ಚಿತ್ರದಲ್ಲಿ ಸುದೀಪ್ ಕೂಡ ಪ್ರಮುಖ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ, ರೇಖಾ ದಾಸ್, ಸಾಧು ಕೋಕಿಲ, ಗುರುಕಿರಣ್, ಶರತ್ ಲೋಹಿತಾಶ್ವ, ತಬಲಾ ನಾಣಿ ಮುಂತಾದವರು ನಟಿಸಿದ್ದಾರೆ. [೩] ಇದು ಆರೆಂಜ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಆರೆಂಜ್ ಸಹೋದರರು ನಿರ್ಮಿಸಿದ ಚಿತ್ರ.ವಾಗಿದೆ

ಪಾತ್ರವರ್ಗ[ಬದಲಾಯಿಸಿ]

 • ಪ್ರದೀಪ್
 • ಕನಿಕಾ ತಿವಾರಿ
 • ಸುದೀಪ್
 • ಭಾರತಿ ಸಿಂಗ್
 • ರೇಖಾ ದಾಸ್
 • ಸಾಧು ಕೋಕಿಲ
 • ಶರತ್ ಲೋಹಿತಾಶ್ವ
 • ಗುರುಕಿರಣ್
 • ತಬಲಾ ನಾಣಿ

ಧ್ವನಿಮುದ್ರಿಕೆ[ಬದಲಾಯಿಸಿ]

ಎಲ್ಲಾ ಹಾಡುಗಳಿಗೆ ಗುರುಕಿರಣ್ ಸಂಗೀತ ಸಂಯೋಜಿಸಿದ್ದಾರೆ. ಹಾಡುಗಳಿಗೆ ಗುರುಕಿರಣ್, ಕವಿರಾಜ್, ರವಿ ಮುಂತಾದವರ ಸಾಹಿತ್ಯ ಇದೆ.

ಸಂ.ಹಾಡುಹಾಡುಗಾರರುಸಮಯ
1."ಗ್ಯಾಂಗ್ನಮ್ ಸ್ಟೈಲ್"ಮಾಲ್ಗುಡಿ ಶುಭಾ, ಗುರುಕಿರಣ್4:31
2."ಪುನಹ ಪುನಹ"ಶ್ರೇಯಾ ಘೋಷಾಲ್, ಶಾನ್3:56
3."ಹುಡುಗಿ ಬೇಕು"ಗುರುಕಿರಣ್3:49
4."ಖಂಡಿತ ನಿನ್ನ"ಹರಿಹರನ್4:07
5."ಮೋಡ ತುಂಬಿರುವಾಗ"ಶ್ರೀರಾಮ್ ಅಯ್ಯರ್5:03
6."ಮೋಡ ತುಂಬಿರುವಾಗ"ನಂದಿತಾ5:03

ಉಲ್ಲೇಖಗಳು[ಬದಲಾಯಿಸಿ]

 1. http://entertainment.oneindia.in/kannada/movies/rangan-style-.html[ಶಾಶ್ವತವಾಗಿ ಮಡಿದ ಕೊಂಡಿ]
 2. "ಆರ್ಕೈವ್ ನಕಲು". Archived from the original on 2022-09-29. Retrieved 2022-02-01.
 3. "ಆರ್ಕೈವ್ ನಕಲು". Archived from the original on 2022-09-29. Retrieved 2022-02-01.

ಬಾಹ್ಯ ಕೊಂಡಿಗಳು[ಬದಲಾಯಿಸಿ]