ನಮ್ಮಣ್ಣ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಮ್ಮಣ್ಣ
ನಿರ್ದೇಶನಎನ್.ಶಂಕರ್
ನಿರ್ಮಾಪಕಬಾಲಮುತ್ತಯ್ಯ
ಕಥೆಸಂಜೀವಿ & ಮುತ್ಯಾಲ ಸುಬ್ಬಯ್ಯ
ಪಾತ್ರವರ್ಗ
ಸಂಗೀತಗುರುಕಿರಣ್
ಛಾಯಾಗ್ರಹಣಸುಧಾಕರ್ ಯಕ್ಕಂಟಿ
ಸಂಕಲನಗೌತಮ್ ರಾಜು
ಸ್ಟುಡಿಯೋಶ್ರೀ ಧನಲಕ್ಷ್ಮಿ ಕ್ರಿಯೇಷನ್ಸ್
ಬಿಡುಗಡೆಯಾಗಿದ್ದು
  • 18 ನವೆಂಬರ್ 2005 (2005-11-18) ([೧])
ದೇಶಭಾರತ
ಭಾಷೆಕನ್ನಡ

ನಮ್ಮಣ್ಣ ಎನ್.ಶಂಕರ್ ನಿರ್ದೇಶನ ದಲ್ಲಿ ೨೦೦೫ ರಲ್ಲಿ ಬಿಡುಗಡೆ ಆದ ಕನ್ನಡ ಚಲನಚಿತ್ರ. ಈ ಚಿತ್ರದಲ್ಲಿ ಸುದೀಪ್, ಅಂಜಲಾ ಜವೇರಿ, ಆಶಾ ಸೈನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಗುರುಕಿರಣ್ ಸಂಗೀತ ನಿರ್ದೇಶನ ಮಾಡಿದ ಈ ಚಲನಚಿತ್ರ ೧೮ ನವಂಬರ್ ೨೦೦೫ ರಂದು ಬಿಡುಗಡೆ ಆಯ್ತು.[೨] ಮುತ್ಯಾಲ ಸುಬ್ಬಯ್ಯ ನಿರ್ದೇಶ ಮಾಡಿರುವ ತೆಲುಗು ಚಲನಚಿತ್ರ ಅಣ್ಣ ಕ್ಕೆ ಇದು ಪುನರ್ಮಿರ್ಮಾಣ (ರೀಮೇಕ್). ಮತ್ತು ಇದೇ ಚಲನಚಿತ್ರ ತೆಲುಗು ನಲ್ಲಿ ದೌರ್ಜನ್ಯಂ ಹೆಸರಿನಲ್ಲಿ ಧ್ವನಿಪಥದೊಂದಿದೆ.

ಪಾತ್ರಗಳು[ಬದಲಾಯಿಸಿ]

ಧ್ವನಿಪಥ[ಬದಲಾಯಿಸಿ]

ಗುರುಕಿರಣ್ ಚಿತ್ರಕ್ಕಾಗಿ ಧ್ವನಿಪಥ ಮತ್ತು ಹಿನ್ನೆಲೆ ಸಂಗೀತವನ್ನು ನೀಡಿದ್ದಾರೆ. ಕವಿರಾಜ್, ಶ್ರೀರಂಗ ಮತ್ತು ಗೋಟೂರಿ ಗೀತೆಗಳು ರ‍ಚಿಸಿದಾರೆ[೩].

ಕ್ರಮ ಸಂಖ್ಯೆ. ಹಾಡು ಗಾಯಕರು ಸಾಹಿತ್ಯ
1 "ಜುಂಬಲಿಕಲೆ" ಗುರುಕಿರಣ್ ಶ್ರೀರಂಗ
2 "ಹೋಡಿ ಹೋಡಿ ಜಟ್ಕಾ ಗಾಡಿ" ಶಂಕರ್ ಮಹಾದೇವನ್, ಅನೂರಾಧಾ ಶ್ರೀರಾಮ್ ಶ್ರೀರಂಗ
3 "ಚೆಲ್ಲು ಚೆಲ್ಲು" ಕೆ. ಎಸ್. ಚಿತ್ರಾ, ಹರಿಹರನ್ ಕವಿರಾಜ್
4 "ಗಿಲ್ಲಿ ಗಿಲ್ಲಿ" ಎಲ್.ಎನ್.ಶಾಸ್ತ್ರಿ, ಚೈತ್ರ ಹೆಚ್.ಜಿ. ಗೋಟೂರಿ
5 "ಒಲವೆ ಕೆಲೆ" ಕೆ. ಎಸ್. ಚಿತ್ರಾ, ಶ್ರೀನಿವಾಸ್ ಕವಿರಾಜ್
6 "ಮಾವಯ್ಯ" ಸೋನೂ ಕಕ್ಕರ್ ಗುರುಕಿರಣ್

ಉಲ್ಲೇಖಗಳು[ಬದಲಾಯಿಸಿ]

  1. "Nammanna - Kannada Movie Reviews, Trailers, Wallpapers, Photos, Cast & Crew, Story & Synopsis - Filmibeat". Entertainment.oneindia.in. 2005-11-18. Archived from the original on 2013-10-30. Retrieved 2016-02-03.
  2. "Nammanna". all movie database. Archived from the original on 27 October 2014. Retrieved 12 June 2013.
  3. "Nammanna Cast and Crew - Kannada Movie". Apunkachoice.com. Archived from the original on 23 ಸೆಪ್ಟೆಂಬರ್ 2015. Retrieved 3 ಫೆಬ್ರವರಿ 2016.

ಬಾಹ್ಯ ಕೊಂಡಿಗಳು[ಬದಲಾಯಿಸಿ]