ಕವಿರಾಜ್
ಗೋಚರ
ಕವಿರಾಜ್ - ಕನ್ನಡ ಚಿತ್ರರಂಗದ ಗೀತೆರಚನೆಕಾರರಲ್ಲೊಬ್ಬರು. ೨೦೦೩ರಲ್ಲಿ ಪ್ರೇಮ್ ನಿರ್ದೇಶನದ ಕರಿಯ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಆ ಚಿತ್ರದ 'ನನ್ನಲಿ ನಾನಿಲ್ಲ, ಮನದಲಿ ಏನಿಲ್ಲ' ಗೀತೆಯು ಕವಿರಾಜ್ ಅವರ ಮೊದಲ ಚಿತ್ರಗೀತೆ.
ಕವಿರಾಜ್ ಸಾಹಿತ್ಯದ ಹಾಡುಗಳು
[ಬದಲಾಯಿಸಿ]ವರ್ಷ | ಚಿತ್ರ | ಹಾಡು |
---|---|---|
೨೦೦೩ | ಕರಿಯ | ೧.ನನ್ನಲಿ ನಾನಿಲ್ಲ, ಮನದಲಿ ನೀನಿಲ್ಲ ೨. ಏಯ್ ಎಲ್ಲಿಂದವೋ ಒಂದಾದ ಹೂದುಂಬಿಯು |
೨೦೦೪ | ಆಪ್ತಮಿತ್ರ | ಕಣಕಣದೇ ಶಾರದೆ |
೨೦೦೪ | ಕಂಠಿ | ೧. ಬಾನಿಂದ ಬಾ ಚಂದಿರಾ ೨. ಜಿನುಜಿನುಗೋ ಜೇನಾ ಹನಿ |
೨೦೦೫ | ರಿಷಿ | ಲಾಲಿ ಲಾಲಿ ಲಾಲಿ, ಒಲವೇ ಲಾಲಿ, ನಿನಗೆ ಜೋಲಿ, ಮನಸೇ ಜೋಲಿ |
೨೦೦೫ | ಯಶವಂತ್ | ಮೊದಮೊದಲು ಭುವಿಗಿಳಿದ ಮಳೆಹನಿಯೂ ನೀನೇನಾ |
೨೦೦೫ | ಗೌರಮ್ಮ | ೧. ಆಕಾಶಕ್ಕೆ ಚಪ್ಪರ ಹಾಕಿ ೨. ಬಾನಿಂದ ಜಾರಿದಂತ ಚುಕ್ಕಿನಾ ಹೇಳು ನೀನು ೩. ಒಂದು ಸಾರಿ ಹೇಳಿಬಿಡು, ಕಾಡಬೇಡ ಹೇಳಿಬಿಡು |
೨೦೦೫ | ಸಿದ್ದು | ೧.ನೀ ಶೀತಲ ನೀ ಕೋಮಲ ನೀ ನಿರ್ಮಲ ೨. ಸೂರ್ಯ ತಂಪು ಸೂಸು, ಗಾಳಿ ಮೆಲ್ಲ ಬೀಸು |
೨೦೦೫ | ಸೈ | ಚಿತ್ರದ ಎಲ್ಲಾ ಐದು ಹಾಡುಗಳು |
೨೦೦೫ | ರಾಮ ಶ್ಯಾಮ ಭಾಮ | ಪದೆ ಪದೆ ನೆನಪಾದೆ, ಅದೆ ಅದೆ ನೆನೆದೆ |
೨೦೦೬ | 7'ಓ ಕ್ಲಾಕ್ | ಅರೆರೆ ಜಿಂಕೆ ಮರಿ, ಬಂತು ರೈಲೇರಿ, ಹಿಡಿಯೋಣ ಬಾರೊ ಠಪೋರಿ |
೨೦೦೬ | ಗಂಡುಗಲಿ ಕುಮಾರರಾಮ | ಸರಸಕೆ ಬಾರೋ ಸರಸರನೆ |