ಗಂಡುಗಲಿ ಕುಮಾರರಾಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗಂಡುಗಲಿ ಕುಮಾರರಾಮ
ಗಂಡುಗಲಿ ಕುಮಾರರಾಮ
ನಿರ್ದೇಶನಭಾರ್ಗವ
ನಿರ್ಮಾಪಕಅನಿತಾ ಪಟ್ಟಾಭಿರಾಮ್
ಪಾತ್ರವರ್ಗಶಿವರಾಜ್‍ಕುಮಾರ್ ಲಯ, ರಂಭಾ
ಸಂಗೀತಗುರುಕಿರಣ್
ಬಿಡುಗಡೆಯಾಗಿದ್ದು೨೦೦೬
ಚಿತ್ರ ನಿರ್ಮಾಣ ಸಂಸ್ಥೆಎಂ.ಎಸ್.ರಾಮಯ್ಯ ಪ್ರೊಡಕ್ಷನ್ಸ್
ಸಾಹಿತ್ಯವಿ. ಮನೋಹರ್, ಕವಿರಾಜ್, ಎಂ. ಎನ್. ವ್ಯಾಸರಾವ್, ಶ್ರೀರಂಗ, ರುದ್ರಮೂರ್ತಿ ಶಾಸ್ತ್ರಿ, ಶ್ಯಾಮಸುಂದರ್ ಕುಲಕರ್ಣಿ
ಹಿನ್ನೆಲೆ ಗಾಯನಹರಿಹರನ್, ನಿತ್ಯಶ್ರೀ, ಉದಿತ್ ನಾರಾಯಣ್, ಮಧು ಬಾಲಕೃಷ್ಣ, ಎಸ್.ಪಿ.ಬಾಲಸುಬ್ರಹ್ಮಣ್ಯಂ, ಚಿತ್ರ, ಶಂಕರ್ ಮಹಾದೇವನ್, ಮಾಲತಿ, ಮನು, ಗುರುಕಿರಣ್, ಕೋಮಲ ಪೋತರಾಜ್
ಇತರೆ ಮಾಹಿತಿಐತಿಹಾಸಿಕ ಚಿತ್ರ


ಚಿತ್ರಗೀತೆಗಳು
ಹಾಡು ಸಾಹಿತ್ಯ ಹಿನ್ನೆಲೆ ಗಾಯನ
ಸರಸಕೆ ಬಾರೋ ಕವಿರಾಜ್ ಹರಿಹರನ್, ನಿತ್ಯಶ್ರೀ
ಈ ಜೀವ ಜೀವ ರುದ್ರಮೂರ್ತಿ ಶಾಸ್ತ್ರಿ ಉದಿತ್ ನಾರಾಯಣ್, ಮಧು ಬಾಲಕೃಷ್ಣ
ಓ ಪ್ರೇಮ ಎಂ. ಎನ್. ವ್ಯಾಸರಾವ್ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಚಿತ್ರ
ಕುಮಾರ ರಾಮ ಶ್ಯಾಮಸುಂದರ್ ಕುಲಕರ್ಣಿ ಶಂಕರ್ ಮಹಾದೇವನ್
ಲೆಲೆಪಾಡಿ ಶ್ರೀರಂಗ ಮಾಲತಿ, ಮನು
ಗಿಣಿರಾಮ ವಿ.ಮನೋಹರ್ ಗುರುಕಿರಣ್, ಕೋಮಲ ಪೋತರಾಜ್