ರುದ್ರಮೂರ್ತಿ ಶಾಸ್ತ್ರಿ
ಗೋಚರ
ಸು ರುದ್ರಮೂತಿ೯ ಶಾಸ್ತ್ರಿ | |
---|---|
ಜನನ | ೧೧ -೧೧-೧೯೪೮ ಸುಗ್ಗನಹಳ್ಳಿ, ಮಾಗಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕರ್ನಾಟಕ, ಭಾರತ |
ವೃತ್ತಿ | ಲೇಖಕ, ಕಾದಂಬರಿಕಾರ,ಕವಿ, ಸಂಭಾಷಣೆಗಾರ |
ರಾಷ್ಟ್ರೀಯತೆ | ಭಾರತೀಯ |
ಪ್ರಕಾರ/ಶೈಲಿ | ಕಥೆ, ಕಾದಂಬರಿ, ಇತಿಹಾಸ,ಚಲನಚಿತ್ರ |
ಪ್ರಭಾವಗಳು |
ಸುಗ್ಗನಹಳ್ಳಿ ರುದ್ರಮೂತಿ೯ ಶಾಸ್ತ್ರಿ ಗಳು ಅಧುನಿಕ ಕನ್ನಡ ಸಾಹಿತ್ಯ ಲೇಖಕರು, ಕಾದಂಬರಿಕಾರರು, ಚಿತ್ರಕತೆ ಸಂಭಾಷಣೆಕಾರು ಮತ್ತು ಗೀತೆ ರಚನಗಾರರು.
ಜೀವನ
[ಬದಲಾಯಿಸಿ]ಸು ರುದ್ರಮೂರ್ತಿ ಶಾಸ್ತ್ರಿಯವರು ಹುಟ್ಟಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ ತಾಲೋಕಿನ ಸುಗ್ಗನಹಳ್ಳಿಯಲ್ಲಿ. ತಂದೆ ಎಸ ಏನ್ ಶಿವರುದ್ರಯ್ಯ, ತಾಯಿ ಶಿವಗಂಗಮ್ಮ, ಪ್ರಾಥಮಿಕ ಶಿಕ್ಷಣ ಸುಗ್ಗನಹಳ್ಳಿ, ಪ್ರೌಡ ಶಿಕ್ಷಣ ರಾಮನಗರ ದಲ್ಲಿ, ಎಂ ಎ ಕನ್ನಡ ಪದವಿ ಬೆಂಗಳೂರು ವಿಶ್ವವಿದ್ಯಾಲಯ ದಲ್ಲಿ ಪಡೆದಿದ್ದಾರೆ. ರುದ್ರಮೂರ್ತಿ ಯವರು ೧೯೧೯೭೨ ರಿಂದ ೧೯೮೨ ರವರೆಗೆ ರೇಣುಕಾಚಾರ್ಯ ಸಂಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಕೃತಿಗಳು
[ಬದಲಾಯಿಸಿ]ಕವನ ಸಂಕಲನ
[ಬದಲಾಯಿಸಿ]ಭಾವ ಲಹರಿ, ಪರಿ, ಅಂತರಂಗ ಬಹಿರಂಗ , ಚಿತ್ರಕಲ್ಪನೆ, ರಾಗ, ನಾದಗೀತೆಗಳು, ನಾದರೂಪಕ ಕವನ ಸಂಕಲನ, ಪ್ರಾಸ-ಪ್ರಯಾಸ, ಕೆಂಪನ ವಚನಗಳು, ಅಲ್ಪಜ್ನ್ನ ವಚನಗಳು, ಕೆಂಪ ರಾಮಾಯಣಂ, ಕೆಮ್ಪಭಾರತಮ್
ಕಾದಂಬರಿಗಳು
[ಬದಲಾಯಿಸಿ]- ಚಾಣಕ್ಯ
- ಧರ್ಮ ಚಕ್ರವರ್ತಿ ಅಶೋಕ
- ಸರ್ವಜ್ಞ
- ಔರಂಗಜೆಬ
- ಚಾರುದತ್ತ
- ರಾಧಾ ರಜನಿ
- ಬಣ್ಣದಹಕ್ಕಿ
- ಮಣ್ಣಿನ ಋಣ
- ಸ್ವಪ್ನ ಗಾನ
- ಕುಮಾರ ರಾಮ
ಚಲನಚಿತ್ರ ಮತ್ತು ಟಿ.ವಿ. ಧಾರಾವಾಹಿಯಾಗಿರುವ ಕೃತಿಗಳು
[ಬದಲಾಯಿಸಿ]- ಗಂಡುಗಲಿ ಕುಮಾರರಾಮ
- ಅಣ್ಣ ಬಸವಣ್ಣ
- ವೆಂಕಟೇಶ ಮಹಿಮೆ
- ನಳದಮಯಂತಿ
- ವಿಕ್ರಮ ಮತ್ತು ಬೇತಾಳ
ಉಲ್ಲೇಖಗಳು
[ಬದಲಾಯಿಸಿ]