ಆನಂದ್
Jump to navigation
Jump to search
-->
ಅನಂದ್ | |
---|---|
ನಗರ | |
![]() ಅಮುಲ್ ಡೈರಿಯ ಪ್ರವೇಶದ್ವಾರ | |
ದೇಶ | ![]() |
ರಾಜ್ಯ | ಗುಜರಾತ್ |
ಜಿಲ್ಲೆ | ಅನಂದ್ ಜಿಲ್ಲೆ |
Government | |
• Type | nagar pailka |
• Collector | Mr.sandip kumar IAS |
Area | |
• Total | ೨,೯೩೯.೯ km೨ (೧,೧೩೫.೧ sq mi) |
Elevation | ೩೯ m (೧೨೮ ft) |
Population (2011) | |
• Total | ೬,೩೩,೭೯೩ |
• Density | ೭೧೧/km೨ (೧,೮೪೦/sq mi) |
Languages | |
• Official | Gujarati, ಹಿಂದಿ |
ಸಮಯ ವಲಯ | UTC+5:30 (IST) |
PIN | 388001 |
Area code(s) | 2692 |
ವಾಹನ ನೊಂದಣಿ | GJ 23 |
ಅನಂದ್ ಗುಜರಾತ್ ರಾಜ್ಯದ ಅನಂದ್ ಜಿಲ್ಲೆಯ ಆಡಳಿತ ಕೇಂದ್ರ. ಇದನ್ನು ಹಾಲಿನ ರಾಜಧಾನಿ ಎಂದೂ ಕರೆಯುತ್ತಾರೆ.ಏಕೆಂದರೆ ಇದು ಭಾರತದ ಕ್ಷೀರ ಕ್ರಾಂತಿಯ ತವರು ಪಟ್ಟಣ. ಇಲ್ಲಿ ಪ್ರಾರಂಭವಾದ ಕ್ಷೀರಕ್ರಾಂತಿ ದೇಶದೆಲ್ಲೆಡೆ ಪಸರಿರುವುದು ಈಗ ಇತಿಹಾಸ.ಪಟ್ಟಣವು ಈಗ ೨೨.೭ ಚದರ ಕಿ,ಮೀ.ವಿಸ್ತೀರ್ಣವಿದ್ದು ಸದ್ಯದಲ್ಲೇ ನಗರಪಾಲಿಕೆಯಾಗುವ ಸಂಭವವಿದೆ.ಪ್ರಸಿದ್ಧವಾದ ಅಮುಲ್ ಡೈರಿ ಇಲ್ಲಿದೆ.