ಅನಂದ್ ಜಿಲ್ಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅನಂದ್ ಜಿಲ್ಲೆ
ಜಿಲ್ಲೆ
ಅಮುಲ್ ಕಾರ್ಖಾನೆಯ ಮುಖ್ಯದ್ವಾರ
ಅಮುಲ್ ಕಾರ್ಖಾನೆಯ ಮುಖ್ಯದ್ವಾರ
ಮಧ್ಯ ಗುಜರಾತ್‍ನ ಜಿಲ್ಲೆಗಳು
ಮಧ್ಯ ಗುಜರಾತ್‍ನ ಜಿಲ್ಲೆಗಳು
ದೇಶ ಭಾರತ
ರಾಜ್ಯಗುಜರಾತ್
ಕ್ಷೇತ್ರಫಲ
 • ಒಟ್ಟು೪,೬೯೦ km (೧,೮೧೦ sq mi)
ಜನಸಂಖ್ಯೆ
 (೨೦೧೧)
 • ಒಟ್ಟು೨೦,೯೨,೯೭೬
 • ಸಾಂದ್ರತೆ೪೫೦/km (೧,೨೦೦/sq mi)
Languages
 • OfficialGujarati, ಹಿಂದಿ
ಸಮಯ ವಲಯಯುಟಿಸಿ+5:30 (IST)

ಅನಂದ್ ಜಿಲ್ಲೆ ಗುಜರಾತ್ ರಾಜ್ಯದ ಒಂದು ಜಿಲ್ಲೆ. ೧೯೯೭ರಲ್ಲಿ ಕೈರಾ ಜಿಲ್ಲೆ (ಕೇಢಾ ಜಿಲ್ಲೆ)ಯನ್ನು ವಿಭಾಗಿಸಿ ಈ ಜಿಲ್ಲೆಯನ್ನು ರಚಿಸಲಾಯಿತು.

ಜನಸಂಖ್ಯೆ[ಬದಲಾಯಿಸಿ]

ಈ ಜಿಲ್ಲೆಯ ಜನಸಂಖ್ಯೆ ೨೦೧೧ರ ಜನಗಣತಿಯಂತೆ ೨೦,೯೨,೨೭೬. ಸಾಂದ್ರತೆ:೭೧೧.ಲಿಂಗಾನುಪಾತ:೯೨೧ ಮತ್ತು ಸಾಕ್ಷರತೆ ಪ್ರಮಾಣ:೮೫.೭೯%

ಭೌಗೋಳಿಕ[ಬದಲಾಯಿಸಿ]