ವಿಷಯಕ್ಕೆ ಹೋಗು
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ.

ಭವ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭವ್ಯಾ
Born
Nationalityಭಾರತಿಯ
Other namesಭವ್ಯಾ
Occupationನಟಿ

ಭವ್ಯ ಕನ್ನಡ ಭಾಷೆಯ ಪ್ರಸಿದ್ಧ ಚಲನಚಿತ್ರನಟಿ. ಇವರು ೧೯೮೦ರ ದಶಕದಲ್ಲಿ ನಾಯಕಿಯಾಗಿ ಅಭಿನಯಿಸಿದ ಅನೇಕ ಚಿತ್ರಗಳಿಂದಾಗಿ ಪ್ರಸಿದ್ಧರು. ಈಕೆ ಅಭಿನಯಿಸಿದ ಚಿತ್ರಗಳ ಸಂಖ್ಯೆ ನೂರನ್ನು ದಾಟಿದೆ. ಭಾವುಕ ಮತ್ತು ಗ್ಲ್ಯಾಮರಸ್ ಪಾತ್ರಗಳಲ್ಲಿ ಇವರು ಮಿಂಚಿದ್ದಾರೆ. ಇವರು ಟೀವಿ ಧಾರಾವಾಹಿ 'ದುರ್ಗಾ'ದಲ್ಲೂ ನಟಿಸಿದ್ದಾರೆ. ಮುಕೇಶ್ ಪಟೇಲ್ ರು ಮುಂಬೈಯ ಹೊಟೆಲ್ ಉದ್ಯಮಿ ಇವರ ಪತಿ . ಈಕೆ ತಮಿಳು ಮತ್ತು ತೆಲುಗು ಚಿತ್ರಗಳಲ್ಲೂ ಅಭಿನಯಿಸಿದ್ದಾರೆ.

ಅವರ ಕೆಲವು ಚಿತ್ರಗಳ ಪಟ್ಟಿ

[ಬದಲಾಯಿಸಿ]
"https://kn.wikipedia.org/w/index.php?title=ಭವ್ಯ&oldid=1107686" ಇಂದ ಪಡೆಯಲ್ಪಟ್ಟಿದೆ