ಉದಯಚಂದ್ರಿಕಾ
ಗೋಚರ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಉದಯಚಂದ್ರಿಕಾ | |
---|---|
ವೃತ್ತಿ(ಗಳು) | ನಟಿ,ನಿರ್ಮಾಪಕಿ |
ಸಕ್ರಿಯ ವರ್ಷಗಳು | ೧೯೬೬–೧೯೮೫ |
ಉದಯಚಂದ್ರಿಕಾ ೧೯೬೦-೧೯೭೦ರ ದಶಕದ ಕನ್ನಡದ ಪ್ರಖ್ಯಾತ ನಟಿ. ಕನ್ನಡವಲ್ಲದೇ ಕೆಲವು ತಮಿಳು, ತೆಲುಗು, ಮಲಯಾಳಂ ಮತ್ತು ಒಂದು ಹಿಂದಿ ಚಿತ್ರದಲ್ಲೂ ಅಭಿನಯಿಸಿದ್ದಾರೆ. [೧]
ವೃತ್ತಿಜೀವನ
[ಬದಲಾಯಿಸಿ]೧೯೬೬ರಲ್ಲಿ ತೆರೆಕಂಡ ವೈ.ಆರ್.ಸ್ವಾಮಿ ನಿರ್ದೇಶನದ ಯಶಸ್ವೀ ಜನಪದ ಚಿತ್ರವಾದ 'ಕಠಾರಿವೀರ'ದಲ್ಲಿ ರಾಜ್ ಕುಮಾರ್ ಗೆ ನಾಯಕಿಯಾಗಿ ವೃತ್ತಿ ಆರಂಭಿಸಿದ ಉದಯಚಂದ್ರಿಕಾ ಸುಮಾರು ಒಂದೂವರೆ ದಶಕಗಳ ಕಾಲ ನಾಯಕಿ, ಪೋಷಕ ನಟಿ, ನೃತ್ಯಗಾರ್ತಿ, ನಿರ್ಮಾಪಕಿ ಹೀಗೆ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ. [೨]
ಉದಯಚಂದ್ರಿಕಾ ನಟಿಸಿದ ಚಿತ್ರಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "ಉದಯಚಂದ್ರಿಕಾ, ಚಿಲೋಕ.ಕಾಮ್". ಚಿಲೋಕ.ಕಾಮ್.
- ↑ "ಬೆಳ್ಳಿ ತೆರೆಯ ಹಿಂದೆ..., ದ್ವಾರಕೀಶ್". www.prajavani.net. ಪ್ರಜಾವಾಣಿ.
- ↑ "ಉದಯಚಂದ್ರಿಕಾ ಅಭಿನಯದ ಚಿತ್ರಗಳು". ಚಿಲೋಕ.ಕಾಮ್.