ವಿಷಯಕ್ಕೆ ಹೋಗು

ರೂಪಾದೇವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರೂಪಾದೇವಿ
ಜನನ
ಆದವಾನಿ ರೂಪಾದೇವಿ

(1960-11-07) 7 November 1960 (age 65)
ಇತರ ಹೆಸರುರೂಪಾ
ವೃತ್ತಿನಟಿ
ಪತ್ನಿ/ಪತಿಮಧು ಮಹಾಂಕಾಳಿ
ಪೋಷಕರುಟೆಂಪ್ಲೇಟು:Ublಆದವಾನಿ ಲಕ್ಷ್ಮಿ ದೇವಿ

ರೂಪಾದೇವಿ ೮೦ರ ದಶಕದ ದಕ್ಷಿಣ ಭಾರತದ ಜನಪ್ರಿಯ ಚಲನಚಿತ್ರ ನಟಿ. ಇವರು ೫೦ರ ದಶಕದ ಜನಪ್ರಿಯ ತಾರೆ ಆದವಾನಿ ಲಕ್ಷ್ಮಿದೇವಿಯವರ ಪುತ್ರಿ. ಕನ್ನಡದಲ್ಲಿ ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶ್ರೀನಾಥ್, ಅನಂತ್ ನಾಗ್, ಶಂಕರ್ ನಾಗ್ ಮುಂತಾದ ಎಲ್ಲ ನಾಯಕರೊಂದಿಗೆ ನಟಿಸಿರುವ ಇವರ ಪ್ರಮುಖ ಚಿತ್ರಗಳೆಂದರೆ ಕಮಲ, ಅವಳ ಅಂತರಂಗ, ಸಮಯದ ಗೊಂಬೆ, ಹಾಲುಜೇನು, ತ್ರಿಶೂಲ, ಮರಳಿ ಗೂಡಿಗೆ ಮತ್ತು ಬಂಧನ.

ರೂಪಾದೇವಿ ಅಭಿನಯದ ಕೆಲವು ಚಿತ್ರಗಳು

[ಬದಲಾಯಿಸಿ]

ಕನ್ನಡ

[ಬದಲಾಯಿಸಿ]
ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೭೯ಕಮಲಸಿ.ವಿ.ರಾಜೇಂದ್ರನ್ಲೋಕೇಶ್, ಅಂಬರೀಶ್, ರಾಮಕೃಷ್ಣ
೧೯೭೯ಪಕ್ಕಾ ಕಳ್ಳವೈ.ಆರ್.ಸ್ವಾಮಿಶ್ರೀನಾಥ್, ಮಂಜುಳಾ, ಅಂಬರೀಶ್
೧೯೮೨ಬೂದಿ ಮುಚ್ಚಿದ ಕೆಂಡಜಿ.ಶಿವಮೂರ್ತಿಶ್ರೀನಾಥ್
೧೯೮೨ಹಾಲು ಜೇನುಸಿಂಗೀತಂ ಶ್ರೀನಿವಾಸ ರಾವ್ಡಾ.ರಾಜ್ ಕುಮಾರ್, ಮಾಧವಿ
೧೯೮೨ಮುಳ್ಳಿನ ಗುಲಾಬಿವಿಜಯ್ಅನಂತ್ ನಾಗ್, ಆರತಿ
೧೯೮೩ಗಾಯತ್ರಿ ಮದುವೆಬಿ.ಮಲ್ಲೇಶ್ಅನಂತ್ ನಾಗ್, ಅಂಬಿಕಾ
೧೯೮೩ನ್ಯಾಯ ಗೆದ್ದಿತುಜೋ ಸೈಮನ್ಶಂಕರ್ ನಾಗ್, ಪ್ರಭಾಕರ್, ಜಯಮಾಲ
೧೯೮೩ಮತ್ತೆ ವಸಂತಕೆ.ಎಸ್.ಎಲ್.ಸ್ವಾಮಿಅಂಬರೀಶ್, ಶ್ರೀಪ್ರಿಯ
೧೯೮೪ಅವಳ ಅಂತರಂಗಆರ್.ಎನ್.ಜಯಗೋಪಾಲ್ಕಲ್ಯಾಣ್ ಕುಮಾರ್, ಆರತಿ
೧೯೮೪ಪವಿತ್ರ ಪ್ರೇಮಎ.ವಿ.ಶೇಷಗಿರಿ ರಾವ್ಶಂಕರ್ ನಾಗ್, ಆರತಿ
೧೯೮೪ಬಂಧನಎಸ್.ವಿ.ರಾಜೇಂದ್ರಸಿಂಗ್ ಬಾಬುವಿಷ್ಣುವರ್ಧನ್, ಸುಹಾಸಿನಿ, ಜೈ ಜಗದೀಶ್
೧೯೮೨ಬಿಳಿ ಗುಲಾಬಿಜಿ.ವಿ.ಶಿವಮೂರ್ತಿಕಲ್ಯಾಣ್ ಕುಮಾರ್, ಆರತಿ
೧೯೮೪ಮರ್ಯಾದೆ ಮಹಲ್ಎ.ವಿ.ಶೇಷಗಿರಿ ರಾವ್ಉದಯಕುಮಾರ್, ಕಾಂಚನಾ, ರಾಮಕೃಷ್ಣ, ಪೂರ್ಣಿಮಾ, ಚಂದ್ರಶೇಖರ್
೧೯೮೪ಮರಳಿ ಗೂಡಿಗೆಕೆ.ಆರ್.ಶಾಂತಾರಾಮ್ಕಲ್ಯಾಣ್ ಕುಮಾರ್, ಜೈ ಜಗದೀಶ್, ಪೂರ್ಣಿಮಾ
೧೯೮೪ಯಾರಿವನುದೊರೈ-ಭಗವಾನ್ಡಾ.ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಬಿ.ಸರೋಜಾ ದೇವಿ
೧೯೮೪ಶಿವಕನ್ಯೆಹುಣಸೂರು ಕೃಷ್ಣಮೂರ್ತಿರಾಮಕೃಷ್ಣ, ಮಾಧವಿ
೧೯೮೪ಸಮಯದ ಗೊಂಬೆದೊರೈ-ಭಗವಾನ್ಡಾ.ರಾಜ್ ಕುಮಾರ್, ಮೇನಕಾ, ಕಾಂಚನಾ
೧೯೮೫ಆಹುತಿಟಿ.ಎಸ್.ನಾಗಾಭರಣಅಂಬರೀಶ್, ಸುಮಲತಾ
೧೯೮೫ತ್ರಿಶೂಲಪಿ.ನಂಜುಂಡ-ನರಸಿಂಹಂಅವಿನಾಶ್, ಸುಂದರ್ ರಾಜ್
೧೯೮೫ಧರ್ಮವಿಜಯ್ ಗುಜ್ಜೂರ್ಜೈ ಜಗದೀಶ್, ಜಯಂತಿ
೧೯೮೫ಬೆಟ್ಟದ ಹೂವುಎನ್.ಲಕ್ಷ್ಮೀನಾರಯಣ್ಪುನೀತ್ ರಾಜ್ ಕುಮಾರ್, ಪದ್ಮಾವಾಸಂತಿ
೧೯೮೫ಬೆಂಗಳೂರು ರಾತ್ರಿಯಲ್ಲಿಮಹಮೂದ್ಶ್ರೀನಾಥ್
೧೯೮೫ಮಹಾಪುರುಷಜೋ ಸೈಮನ್ವಿಷ್ಣುವರ್ಧನ್, ಗಾಯತ್ರಿ
೧೯೮೬ನೆನಪಿನ ದೋಣಿಟಿ.ಎಸ್.ನಾಗಾಭರಣಅನಂತ್ ನಾಗ್, ಗೀತಾ, ಗಿರೀಶ್ ಕಾರ್ನಾಡ್
೧೯೮೬ರಥಸಪ್ತಮಿಎಂ.ಎಸ್.ರಾಜ್ ಶೇಖರ್ಶಿವರಾಜ್ ಕುಮಾರ್, ಆಶಾರಾಣಿ
೧೯೮೭ಬಾಳ ನೌಕೆಆರ್.ಶಾಂತಾರಾಮ್ ಕಣಗಾಲ್ಶ್ರೀನಿವಾಸಮೂರ್ತಿ
೧೯೮೭ಶಿವಭಕ್ತ ಮಾರ್ಕಾಂಡೇಯಬಿ.ಎಸ್.ರಂಗಾರಾಜೇಶ್
೧೯೮೮ಸಂಯುಕ್ತಎನ್.ಚಂದ್ರಶೇಖರ ಶರ್ಮಾಶಿವರಾಜ್ ಕುಮಾರ್, ವೀಣಾ
೧೯೮೯ಗಂಡೆಂದರೆ ಗಂಡುವಿ.ಸೋಮಶೇಖರ್ಅಂಬರೀಶ್, ನಳಿನಿ, ಜೈ ಜಗದೀಶ್
೨೦೦೫ಕರ್ಣನ ಸಂಪತ್ತುಆರ್.ಶಾಂತಾರಾಮ್ ಕಣಗಾಲ್ಅಂಬರೀಶ್, ತಾರಾ
೨೦೦೮ಗಂಗಾ ಕಾವೇರಿವಿಷ್ಣುಕಾಂತ್ಅಕ್ಷಯ್, ಮಲ್ಲಿಕಾ ಕಪೂರ್