ಕಮಲ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಕಮಲ
Sacred lotus Nelumbo nucifera.jpg
ವೈಜ್ಞಾನಿಕ ವರ್ಗೀಕರಣ
Kingdom: Plantae
(unranked): Angiosperms
(unranked): Eudicots
Order: Proteales
Family: Nelumbonaceae
Genus: Nelumbo
Species: N. nucifera
ದ್ವಿಪದ ಹೆಸರು
Nelumbo nucifera
Gaertn.
Synonyms
  • Nelumbium speciosum Willd.
  • Nymphaea nelumbo
  • Nymphaea stellata


Sacred lotus Nelumbo nucifera.jpg

ಕಮಲ (ನೀಲಂಬೊ ನೂಸಿಫೆರಾ) ನೀಲಂಬೊನೇಸಿಯಿ ಕುಟುಂಬದಲ್ಲಿನ ಜಲವಾಸಿ ಸಸ್ಯದ ಎರಡು ಪ್ರಜಾತಿಗಳಲ್ಲಿ ಒಂದು. ಹಿಂದಿನ ಹೆಸರುಗಳಾದ ನೀಲಂಬಿಯಮ್ ಸ್ಪೀಸಿಯೋಸಮ್ (ವಿಲ್ಡೆನೌ) ಮತ್ತು ನಿಂಫೆಯಾ ನೀಲಂಬೊ ಎಂದು ವರ್ಗೀಕರಿಸಲಾಗಿರುವ ಈ ಪ್ರಜಾತಿಯ ಪ್ರಸಕ್ತವಾಗಿ ಗುರುತಿಸಲ್ಪಟ್ಟಿರುವ ಹೆಸರು ಲಿನೀಯಸ್‍ನ ದ್ವಿಪದ ನಾಮ ನೀಲಂಬೊ ನೂಸಿಫೆರಾ (ಗ್ಯಾಟ್ನರ್). ಈ ಸಸ್ಯವು ಒಂದು ಜಲವಾಸಿ ಬಹುವಾರ್ಷಿಕ ಸಸ್ಯವಾಗಿದೆ.

"https://kn.wikipedia.org/w/index.php?title=ಕಮಲ&oldid=537736" ಇಂದ ಪಡೆಯಲ್ಪಟ್ಟಿದೆ