ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಂದ್ರಕಲಾ |
---|
ಮರಣ | ಜೂನ್ ೨೧, ೧೯೯೯ |
---|
ಉದ್ಯೋಗ | ನಟಿ |
---|
ಸಕ್ರಿಯ ವರ್ಷಗಳು | ೧೯೬೧–೧೯೮೧ |
---|
ಚಂದ್ರಕಲಾ ೧೯೬೦-೧೯೭೦ರ ದಶಕದ ದಕ್ಷಿಣ ಭಾರತದ ಹೆಸರಾಂತ ನಟಿ. ಇವರು ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯ ಸುಮಾರು ೧೦೦ ಚಿತ್ರಗಳಲ್ಲಿ ನಟಿಸಿದ್ದಾರೆ.
ಚಂದ್ರಕಲಾ ಅಭಿನಯದ ಚಿತ್ರಗಳು[ಬದಲಾಯಿಸಿ]
ವರ್ಷ
|
ಚಿತ್ರ
|
ಪಾತ್ರ
|
ನಿರ್ದೇಶನ
|
ಭೂಮಿಕೆ
|
೧೯೬೩ |
ಜೀವನ ತರಂಗ |
|
ಜಿ.ಬಂಗಾರ ರಾಜು |
ರಾಜ್ ಕುಮಾರ್, ಲೀಲಾವತಿ
|
೧೯೬೩ |
ಜೇನುಗೂಡು |
|
ವೈ.ಆರ್.ಸ್ವಾಮಿ |
ಕೆ.ಎಸ್.ಅಶ್ವಥ್, ಪಂಡರೀಬಾಯಿ, ಉದಯ್ ಕುಮಾರ್, ಜಯಂತಿ
|
೧೯೬೩ |
ಶ್ರೀರಾಮಾಂಜನೇಯ ಯುದ್ಧ |
|
ಎಮ್.ಎಸ್.ನಾಯಕ್ |
ರಾಜ್ ಕುಮಾರ್, ಉದಯ್ ಕುಮಾರ್, ಆದವಾನಿ ಲಕ್ಷ್ಮಿದೇವಿ,
|
೧೯೬೬ |
ಸುಬ್ಬಾಶಾಸ್ತ್ರಿ |
|
ಎಮ್.ವಿ.ಕೃಷ್ಣಸ್ವಾಮಿ |
ಕಲ್ಯಾಣ್ ಕುಮಾರ್, ಹರಿಣಿ, ಮೈನಾವತಿ, ಕೆ.ಎಸ್.ಅಶ್ವಥ್,
|
೧೯೬೭ |
ಒಂದೇ ಬಳ್ಳಿಯ ಹೂಗಳು |
|
ಎಮ್.ಎಸ್.ನಾಯಕ್ |
ಕೆ.ಎಸ್.ಅಶ್ವಥ್, ಪಂಡರೀಬಾಯಿ, ರಾಜಾಶಂಕರ್, ಜಯಂತಿ
|
೧೯೬೭ |
ಪಾರ್ವತಿ ಕಲ್ಯಾಣ |
|
ಬಿ.ಎಸ್.ರಂಗಾ |
ರಾಜ್ ಕುಮಾರ್
|
೧೯೬೮ |
ಬೇಡಿ ಬಂದವಳು |
|
ಸಿ.ಶ್ರೀನಿವಾಸನ್ |
ಕಲ್ಯಾಣ್ ಕುಮಾರ್, ಶೈಲಶ್ರೀ
|
೧೯೬೮ |
ಆನಂದ ಕಂದ |
|
ಎ.ಸಿ.ನರಸಿಂಹ ಮೂರ್ತಿ |
ಕಲ್ಯಾಣ್ ಕುಮಾರ್, ಕಲ್ಪನಾ, ಮೈನಾವತಿ, ದ್ವಾರಕೀಶ್
|
೧೯೬೯ |
ಚದುರಂಗ |
|
ಎನ್.ಸಿ.ರಾಜನ್ |
ಉದಯ್ ಕುಮಾರ್, ರಾಜಾಶಂಕರ್, ಭಾರತಿ
|
೧೯೬೯ |
ಪುಣ್ಯ ಪುರುಷ |
|
ಕೆ.ಜಾನಕಿರಾಮ್ |
ರಾಜೇಶ್
|
೧೯೬೯ |
ಪುನರ್ಜನ್ಮ |
|
ಪೆಕೇಟಿ ಶಿವರಾಂ |
ರಾಜ್ ಕುಮಾರ್, ಜಯಂತಿ
|
೧೯೬೯ |
ಮಾರ್ಗದರ್ಶಿ |
|
ಎಮ್.ಆರ್.ವಿಠಲ್ |
ರಾಜ್ ಕುಮಾರ್
|
೧೯೬೯ |
ಮನಶ್ಶಾಂತಿ |
|
ಎಮ್.ಎಸ್.ನಾಯಕ್ |
ರಮೇಶ್
|
೧೯೬೯ |
ರೌಡಿ ರಂಗಣ್ಣ |
|
|
ರಾಜ್ ಕುಮಾರ್, ಜಯಂತಿ, ರಾಜಾಶಂಕರ್
|
೧೯೭೧ |
ಅಮರಭಾರತಿ |
|
ಬಿ.ಕೃಷ್ಣನ್ |
ಕಲ್ಯಾಣ್ ಕುಮಾರ್, ಬಿ.ವಿ.ರಾಧ
|
೧೯೭೪ |
ಮಗ ಮೊಮ್ಮಗ |
|
ವೈ.ಆರ್.ಸ್ವಾಮಿ |
ಕೆ.ಎಸ್.ಅಶ್ವಥ್, ಲೀಲಾವತಿ, ವಜ್ರಮುನಿ, ಶೈಲಶ್ರೀ, ದ್ವಾರಕೀಶ್
|
೧೯೭೫ |
ಒಂದೇ ರೂಪ ಎರಡು ಗುಣ |
|
ಎ.ಎಂ.ಸಮೀವುಲ್ಲಾ |
ವಿಷ್ಣುವರ್ಧನ್, ಭವಾನಿ
|
೧೯೭೫ |
ಮನೆ ಬೆಳಕು |
|
ವೈ.ಆರ್.ಸ್ವಾಮಿ |
ರಾಜೇಶ್, ಚಂದ್ರಶೇಖರ್
|
೧೯೭೮ |
ಸುಳಿ |
|
ಬಿ.ಎಸ್.ರಂಗಾ |
ಲೋಕೇಶ್, ಅಶೋಕ್, ರಾಮಕೃಷ್ಣ
|
೧೯೬೭ |
ಶ್ರೀ ರಾಘವೇಂದ್ರ ವೈಭವ |
ಸರಸ್ವತಿ |
ಬಾಬು ಕೃಷ್ಣಮೂರ್ತಿ |
ಶ್ರೀನಾಥ್
|
ವರ್ಷ
|
ಚಿತ್ರ
|
ಪಾತ್ರ
|
ನಿರ್ದೇಶನ
|
ಭೂಮಿಕೆ
|
೧೯೬೭ |
ಆಡಪಡುಚು |
|
|
ಎನ್.ಟಿ.ರಾಮರಾವ್, ವಾಣಿಶ್ರೀ
|
೧೯೬೮ |
ಚೆಲ್ಲೆಲಿಕೋಸಂ |
|
ಎಂ.ಮಲ್ಲಿಕಾರ್ಜುನ ರಾವ್ |
ಕೃಷ್ಣ
|
೧೯೬೯ |
ಆತ್ಮೀಯುಲು |
|
|
ಅಕ್ಕಿನೇನಿ ನಾಗೇಶ್ವರ್ ರಾವ್, ಚಂದ್ರಮೋಹನ್, ವಾಣಿಶ್ರೀ
|
೧೯೬೯ |
ಗುಣದಾಸು |
|
ಪಿ.ಸುಬ್ರಹ್ಮಣ್ಯಂ |
ಚಂದ್ರಮೋಹನ್
|
೧೯೬೯ |
ನಿಂದು ಹೃದಯಾಲು |
|
|
ಎನ್.ಟಿ.ರಾಮರಾವ್, ಚಲಂ, ಶೋಭನ್ ಬಾಬು, ವಾಣಿಶ್ರೀ, ಗೀತಾಂಜಲಿ
|
೧೯೭೦ |
ಜೈ ಜವಾನ್ |
|
ಡಿ.ಯೋಗಾನಂದ್ |
ಅಕ್ಕಿನೇನಿ ನಾಗೇಶ್ವರ್ ರಾವ್, ಭಾರತಿ
|
೧೯೭೦ |
ಮಾತೃ ದೇವತಾ |
|
|
ಎನ್.ಟಿ.ರಾಮರಾವ್, ಸಾವಿತ್ರಿ
|
೧೯೭೦ |
ತಲ್ಲಾ ಪೆಳ್ಲಾಮ |
|
ಎನ್.ಟಿ.ರಾಮರಾವ್ |
ಎನ್.ಟಿ.ರಾಮರಾವ್
|
೧೯೭೦ |
ತಲ್ಲಿ ತಂಡ್ರುಲು |
|
|
ಶೋಭನ್ ಬಾಬು, ಸಾವಿತ್ರಿ
|
೧೯೭೦ |
ದೇಶಮಂಟೆ ಮನುಷುಲೋಯಿ |
|
|
ಶೋಭನ್ ಬಾಬು
|
೧೯೭೧ |
ನಮ್ಮಕ ದ್ರೋಹುಲು |
|
ಕೆ.ವಿ.ಎಸ್.ಕುಟುಂಬ ರಾವ್ |
ಕೃಷ್ಣ
|
೧೯೭೧ |
ದಸರಾ ಬುಲ್ಲೋಡು |
|
|
ಅಕ್ಕಿನೇನಿ ನಾಗೇಶ್ವರ್ ರಾವ್, ವಾಣಿಶ್ರೀ
|
೧೯೭೧ |
ಪವಿತ್ರ ಹೃದಯಾಲು |
|
|
ಎನ್.ಟಿ.ರಾಮರಾವ್, ಜಮುನಾ
|
೧೯೭೧ |
ಭಾಗ್ಯವಂತುಡು |
|
|
ಹರನಾಥ್
|
೧೯೭೧ |
ಸಂಪೂರ್ಣ ರಾಮಾಯಣಂ |
ಸೀತಾ |
ಬಾಪು |
ಶೋಭನ್ ಬಾಬು
|
೧೯೭೨ |
ಇನ್ಸೆಕ್ಟರ್ ಭಾರ್ಯ |
|
ಪಿ.ವಿ.ಸತ್ಯನಾರಾಯಣ |
ಕೃಷ್ಣ
|
೧೯೭೨ |
ಮಾ ಇಂಟಿ ವೆಲುಗು |
|
ವಿಜಯ್ |
ಕೃಷ್ಣ
|
೧೯೭೨ |
ಕನ್ನ ತಲ್ಲಿ |
|
ಕೆ.ಎಸ್.ಪ್ರಕಾಶ್ ರಾವ್ |
ಶೋಭನ್ ಬಾಬು
|
೧೯೭೨ |
ಕಿಲಾಡಿ ಬುಲ್ಲೋಡು |
|
|
ಶೋಭನ್ ಬಾಬು
|
೧೯೭೨ |
ಬೀದಾಲ ಪಾಟ್ಲು |
|
|
ಅಕ್ಕಿನೇನಿ ನಾಗೇಶ್ವರ್ ರಾವ್, ಕೃಷ್ಣಕುಮಾರಿ, ವಿಜಯಲಲಿತ
|
೧೯೭೨ |
ಶಾಂತಿ ನಿಲಯಂ |
|
|
ಶೋಭನ್ ಬಾಬು
|
೧೯೭೩ |
ಪದ್ಮವ್ಯೂಹಂ |
|
ಪಿ.ಚಿನ್ನಪ್ಪ ರೆಡ್ಡಿ |
ಚಂದ್ರಮೋಹನ್
|
೧೯೭೩ |
ಪುಟ್ಟಿನೆಲ್ಲು ಮೆಟ್ಟಿನಿಲ್ಲು |
|
ಪಾಟ್ಟು |
ಕೃಷ್ಣ
|
೧೯೭೩ |
ಪೂಲ ಮಾಲಾ |
|
|
ಕೃಷ್ಣಂರಾಜು
|
೧೯೭೩ |
ಬಂಗಾರು ಬಾಬು |
|
|
ಅಕ್ಕಿನೇನಿ ನಾಗೇಶ್ವರ್ ರಾವ್, ವಾಣಿಶ್ರೀ
|
೧೯೭೩ |
ಮನುವು ಮನಸು |
|
|
ಚಂದ್ರಮೋಹನ್, ಪಿ.ಪ್ರಕಾಶ್ ರೆಡ್ಡಿ
|
೧೯೭೩ |
ಮೀನಾ |
|
|
ಕೃಷ್ಣ, ವಿಜಯನಿರ್ಮಲ, ಚಂದ್ರಮೋಹನ್
|
೧೯೭೩ |
ರಾಮರಾಜ್ಯಂ |
|
ಕೆ.ಬಾಬು ರಾವ್ |
|
೧೯೭೩ |
ಸ್ತ್ರೀ |
|
ಕೆ.ಪ್ರತ್ಯಗಾತ್ಮ |
ಕೃಷ್ಣಂರಾಜು
|
೧೯೭೪ |
ಇಂಟಿಂಟಿ ಕಥಾ |
|
ಕೆ.ಸತ್ಯಂ |
ಕೃಷ್ಣ
|
೧೯೭೪ |
ಉತ್ತಮ ಇಲ್ಲಾಲು |
|
ಪಿ.ಸಾಂಬಶಿವ ರಾವ್ |
ಕೃಷ್ಣ
|
೧೯೭೪ |
ಕೊಡೆನಾಗು |
|
ಕೆ.ಎಸ್.ಪ್ರಕಾಶ್ ರಾವ್ |
ಶೋಭನ್ ಬಾಬು, ಲಕ್ಷ್ಮಿ
|
೧೯೭೪ |
ಚಕ್ರವಾಕಂ |
|
ಕೆ.ಎಸ್.ಪ್ರಕಾಶ್ ರಾವ್ |
ಶೋಭನ್ ಬಾಬು, ವಾಣಿಶ್ರೀ
|
೧೯೭೪ |
ದೊರ ಬಾಬು |
|
|
ಅಕ್ಕಿನೇನಿ ನಾಗೇಶ್ವರ್ ರಾವ್, ಮಂಜುಳ
|
೧೯೭೪ |
ನೋಮು |
|
|
ರಾಮಕೃಷ್ಣ
|
೧೯೭೪ |
ಪಸಿ ಹೃದಯಾಲು |
|
ಎಂ.ಮಲ್ಲಿಕಾರ್ಜುನ ರಾವ್ |
ಕೃಷ್ಣ
|
೧೯೭೪ |
ಮುಗ್ಗುರು ಅಮ್ಮಾಯಿಲು |
|
ಕೆ.ಪ್ರತ್ಯಗಾತ್ಮ |
ಭಾರತಿ, ಪ್ರಮೀಳಾ
|
೧೯೭೫ |
ಅಣ್ಣದಮ್ಮುಲ ಕಥ |
|
|
ಚಂದ್ರಮೋಹನ್
|
೧೯೭೫ |
ಅಮ್ಮಾಯಿಲ ಶಪಥಂ |
|
ಜಿ.ವಿ.ಆರ್.ಶೇಷಗಿರಿ ರಾವ್ |
ರಾಮಕೃಷ್ಣ, ಚಂದ್ರಮೋಹನ್, ಲಕ್ಷ್ಮಿ
|
೧೯೭೬ |
ಇದ್ದರು ಇದ್ದರೆ |
|
|
ಕೃಷ್ಣಂರಾಜು, ಶೋಭನ್ ಬಾಬು, ಮಂಜುಳ
|
೧೯೭೬ |
ಒಕ್ಕದೀಪಂ ವೆಲಿಗುಂದಿ |
|
ಸಿಂಗೀತಂ ಶ್ರೀನಿವಾಸ್ ರಾವ್ |
ರಂಗನಾಥ್
|
೧೯೭೬ |
ಕುರುಕ್ಷೇತ್ರಂ |
ರುಕ್ಮಿಣಿ |
|
ಕೃಷ್ಣ, ಶೋಭನ್ ಬಾಬು, ಕೃಷ್ಣಂರಾಜು, ವಿಜಯನಿರ್ಮಲ
|
೧೯೭೭ |
ಜೀವಿತಮ್ಲೊ ವಸಂತಂ |
|
|
ರಾಮಕೃಷ್ಣ
|
೧೯೭೮ |
ಆಣ್ಣದಮ್ಮುಲ ಸವಾಲ್ |
|
ಕೆ.ಎಸ್.ಆರ್.ದಾಸ್ |
ರಜನಿ ಕಾಂತ್, ಕೃಷ್ಣ
|
೧೯೭೮ |
ಲಕ್ಷ್ಮಿಪೂಜಾ |
|
ಜಯಂತ್ ದೇಸಾಯಿ |
ನರಸಿಂಹ ರಾಜು
|