ಜೀವನ ತರಂಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜೀವನ ತರಂಗ
ಜೀವನ ತರಂಗ
ನಿರ್ದೇಶನಬಂಗಾರ ರಾಜು
ನಿರ್ಮಾಪಕಡಿ.ಆರ್.ನಾಯ್ಡು
ಪಾತ್ರವರ್ಗರಾಜಕುಮಾರ್ , ಲೀಲಾವತಿ, ಜೂನಿಯರ್ ರೇವತಿ
ಸಂಗೀತಎಂ.ವೆಂಕಟರಾಜು
ಛಾಯಾಗ್ರಹಣಎಸ್.ವಿ.ಶ್ರೀಕಾಂತ್
ಬಿಡುಗಡೆಯಾಗಿದ್ದು೧೯೬೩
ಚಿತ್ರ ನಿರ್ಮಾಣ ಸಂಸ್ಥೆಶ್ಯಾಮಪ್ರಸಾದ್ ಮೂವೀಸ್

ಜೀವನ ತರಂಗ , ಬಂಗಾರ ರಾಜು ನಿರ್ದೇಶನ ಮತ್ತು ಡಿ.ಆರ್.ನಾಯ್ಡು ನಿರ್ಮಾಪಣ ಮಾಡಿರುವ ೧೯೬೩ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಎಂ.ವೆಂಕಟರಾಜು ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜಕುಮಾರ್ ಮತ್ತು ಜೂನಿಯರ್ ರೇವತಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧][೨]

ಪಾತ್ರವರ್ಗ[ಬದಲಾಯಿಸಿ]

  • ನಾಯಕ(ರು) = ರಾಜಕುಮಾರ್
  • ನಾಯಕಿ(ಯರು) = ಲೀಲಾವತಿ
  • ಪೋಷಕ ನಟರು = ಜೂನಿಯರ್ ರೇವತಿ

ಉಲ್ಲೇಖಗಳು[ಬದಲಾಯಿಸಿ]



  1. http://chiloka.com/movie/jeevana-taranga-1963
  2. https://kannadamoviesinfo.wordpress.com/2013/06/26/jeevana-tharanga-1963/