ಎಂ.ವೆಂಕಟರಾಜು
ಗೋಚರ
ಎಂ.ವೆಂಕಟರಾಜು ೧೯೧೬ರ ಮಾರ್ಚ್ ೩೧ರಂದು ಜನಿಸಿದರು.ಬಾಲ್ಯದಿಂದಲೂ ಸಂಗೀತದಲ್ಲಿ ಆಸಕ್ತಿ.ಹಾರ್ಮೋನಿಯಂನಲ್ಲಿ ಪ್ರಾವೀಣ್ಯತೆ."ಭಾರತ ಜನಮನೋಲ್ಲಾಸಿನಿ ನಾಟಕ ಮಂಡಳಿ" ಮೂಲಕ ರಂಗಭೂಮಿ ಪ್ರವೇಶ.ಮಹಮ್ಮದ್ ಪೀರ್‌ರವರ "ಚಂದ್ರಕಲಾ ನಾಟಕ ಮಂಡಳಿ"ಯಲ್ಲಿ ಕೆಲಕಾಲ ಸಂಗೀತ ತರಬೇತುದಾರನಾಗಿ ಕೆಲಸ. ಭಕ್ತ ಕನಕದಾಸ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪ್ರವೇಶ.
ಇವರು ಸಂಗೀತ ನಿರ್ದೇಶನ ಮಾಡಿದ ಕೆಲವು ಚಿತ್ರಗಳು
[ಬದಲಾಯಿಸಿ]ಇವರ ಸಂಗೀತ ನಿರ್ದೇಶನದ ಕೆಲವು ಮಧುರ ಗೀತೆಗಳು
[ಬದಲಾಯಿಸಿ]- ಬಾಗಿಲನು ತೆರೆದು... - ಭಕ್ತ ಕನಕದಾಸ
- ನಲಿವ ಮನಾ... - }
- ನಾಡಿನಂದಾ ಈ ದೀಪಾವಳಿ... - } ನಂದಾದೀಪ
- ನಟವರ ಗಂಗಾಧರ.... -
ಎಂ.ವೆಂಕಟರಾಜುರವರು ೧೯೬೯ರಲ್ಲಿ ತಮ್ಮ ಮಧ್ಯವಯಸ್ಸಿನಲ್ಲಿಯೇ ನಿಧನರಾದರು.