ಸ್ವರ್ಣಗೌರಿ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಸ್ವರ್ಣಗೌರಿ ಇಂದ ಪುನರ್ನಿರ್ದೇಶಿತ)
ಸ್ವರ್ಣಗೌರಿ (ಚಲನಚಿತ್ರ)
ಸ್ವರ್ಣಗೌರಿ
ನಿರ್ದೇಶನವೈ.ಆರ್.ಸ್ವಾಮಿ
ನಿರ್ಮಾಪಕಡಿ.ಆರ್.ನಾಯ್ಡು
ಚಿತ್ರಕಥೆವೈ.ಆರ್.ಸ್ವಾಮಿ, ವಿಟ್ಟೂರಿ, ಪ್ರಕಾಶ್ ರಾವ್
ಕಥೆಎಸ್.ಕೆ.ಕರೀಂ ಖಾನ್
ಸಂಭಾಷಣೆಎಸ್.ಕೆ.ಕರೀಂ ಖಾನ್
ಪಾತ್ರವರ್ಗರಾಜಕುಮಾರ್ ಕೃಷ್ಣಕುಮಾರಿ ರಾಜಶ್ರೀ, ಉದಯಕುಮಾರ್, ಅಶ್ವಥ್, ಸಂಧ್ಯಾ, ನರಸಿಂಹರಾಜು, ರಮಾದೇವಿ
ಸಂಗೀತಎ೦.ವೆ೦ಕಟರಾಜು
ಛಾಯಾಗ್ರಹಣಆರ್.ಮಧು
ಬಿಡುಗಡೆಯಾಗಿದ್ದು೧೯೬೨
ಚಿತ್ರ ನಿರ್ಮಾಣ ಸಂಸ್ಥೆಶ್ಯಾಮಪ್ರಸಾದ್ ಮೂವೀಸ್
ಸಾಹಿತ್ಯಎಸ್.ಕೆ.ಕರೀಂ ಖಾನ್
ಹಿನ್ನೆಲೆ ಗಾಯನಎಂ.ಬಾಲಮುರಳೀಕೃಷ್ಣ, ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ, ಪಿ.ಸುಶೀಲ, ಚಿತ್ತರಂಜನ್

ಸ್ವರ್ಣಗೌರಿ ಚಲನಚಿತ್ರವನ್ನು ೧೯೬೨ರಲ್ಲಿ ವೈ.ಆರ್.ಸ್ವಾಮಿರವರ ನಿರ್ದೇಶನದಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರವಾಗಿದೆ.