ರಾಜಶ್ರೀ
ಗೋಚರ
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. |
ರಾಜಶ್ರೀ | |
|---|---|
| ಜನನ | ಕುಸುಮ ಕುಮಾರಿ ೧೯೪೫ (ವಯಸ್ಸು {{#if: |ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".) ಎಲೂರು, ವೆಸ್ಟ್ ಗೋದಾವರಿ, ಆಂಧ್ರ ಪ್ರದೇಶ |
| ವೃತ್ತಿ | ನಟಿ |
| ಸಕ್ರಿಯ ವರ್ಷಗಳು | ೧೯೫೬–೧೯೭೯ |
| ಪತ್ನಿ/ಪತಿ | ತೋಟ ಪಾಂಚಜನ್ಯಂ |
ರಾಜಶ್ರೀ ೬೦ರ ದಶಕದ ದಕ್ಷಿಣ ಭಾರತದ ಹೆಸರಾಂತ ನಟಿ. ತೆಲುಗು, ತಮಿಳು, ಕನ್ನಡ, ಮಲಯಾಳಂ ಅಲ್ಲದೆ ಹಿಂದಿಯಲ್ಲು ನಟಿಸಿರುವ ಪಂಚಭಾಷಾ ತಾರೆ. ದಕ್ಷಿಣ ಭಾರತದ ಮೇರು ನಟರಾದ ಎನ್.ಟ್.ಆರ್., ಎ.ಎನ್.ಆರ್., ಎಂ.ಜಿ.ಆರ್., ಡಾ.ರಾಜ್ ಕುಮಾರ್, ಶಿವಾಜಿ ಗಣೇಶನ್, ಪ್ರೇಮ್ ನಜೀರ್, ಸತ್ಯನ್ ಮುಂತಾದ ನಟರೊಂದಿಗೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. [೧]
ರಾಜಶ್ರೀ ಅಭಿನಯದ ಕೆಲವು ಚಿತ್ರಗಳು
[ಬದಲಾಯಿಸಿ]ಕನ್ನಡ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "ರಾಜಶ್ರೀ, ಚಿಲೋಕ.ಕಾಮ್". ಚಿಲೋಕ.ಕಾಮ್.
- ↑ "ರಾಜಶ್ರೀ ಅಭಿನಯದ ಚಿತ್ರಗಳು". ಚಿಲೋಕ.ಕಾಮ್.