ಚಂದವಳ್ಳಿಯ ತೋಟ (ಸಿನೆಮಾ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಚಂದವಳ್ಳಿಯ ತೋಟ ಇಂದ ಪುನರ್ನಿರ್ದೇಶಿತ)
ಚಂದವಳ್ಳಿಯ ತೋಟ
ನಿರ್ದೇಶನಟಿ.ವಿ.ಸಿಂಗ್ ಠಾಗೋರ್
ನಿರ್ಮಾಪಕಟಿ.ಎನ್.ಶ್ರೀನಿವಾಸನ್
ಲೇಖಕತ ರಾ ಸು
ಆಧಾರತ ರಾ ಸು ಅವರ ಚಂದವಳ್ಳಿಯ ತೋಟ ಕಾದಂಬರಿ ಆಧಾರಿತ ಚಿತ್ರ
ಪಾತ್ರವರ್ಗರಾಜಕುಮಾರ್
ಉದಯಕುಮಾರ್
ಜಯಂತಿ
ರಾಜಶ್ರೀ
ಸಂಗೀತಟಿ.ಜಿ.ಲಿಂಗಪ್ಪ
ಛಾಯಾಗ್ರಹಣಬಿ.ದೊರೈರಾಜ್
ಸಂಕಲನವೆಂಕಟರಾಮ್
ರಘುಪತಿ
ಸ್ಟುಡಿಯೋಪಾಲ್ಸ್ ಮತ್ತು ಕಂಪನಿ
ಬಿಡುಗಡೆಯಾಗಿದ್ದು೧೯೬೪
ಅವಧಿ೧೪೫ ನಿಮಿಷಗಳು
ದೇಶಭಾರತ
ಭಾಷೆಕನ್ನಡ

ಚಂದವಳ್ಳಿಯ ತೋಟ, ಟಿ.ವಿ.ಸಿಂಗ್ ಠಾಕೂರ್ ನಿರ್ದೇಶಿಸಿರುವ ೧೯೬೪ರ ಭಾರತೀಯ ಕನ್ನಡ ಚಲನಚಿತ್ರವಾಗಿದ್ದು, ತ.ರಾ.ಸುಬ್ಬರಾಯ ಅವರು ಬರೆದಿರುವ ಚಂದವಳ್ಳಿಯ ತೋಟ ಕಾದಂಬರಿ ಆಧಾರಿತವಾಗಿದೆ.[೧] ಈ ಚಲನಚಿತ್ರದಲ್ಲಿ ಡಾ.ರಾಜ್‌ಕುಮಾರ್, ಉದಯಕುಮಾರ್ ಮತ್ತು ಜಯಂತಿ ಮುಖ್ಯ ಪಾತ್ರಗಳಲ್ಲಿದ್ದಾರೆ. ಬಿಡುಗಡೆಯಿಂದ ಉತ್ತಮ ಪ್ರಶಂಸೆಗಳ ಜೊತೆಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಸಾಲಿನಲ್ಲಿ ಭಾರತೀಯ ಹಳ್ಳಿಗಳ ಬಡತನದ ಪರವಾಗಿ ಹೋರಾಟುವ ಗಾಂಧೀತತ್ವದಿಂದಾಗಿ ಉತ್ತಮ ಪ್ರಾದೇಶಿಕ ಕನ್ನಡ ಚಲನಚಿತ್ರ ಪ್ರಶಸ್ತಿಯನ್ನೂ ಪಡೆಯಿತು.[೨]

ತಾರಾಗಣ[ಬದಲಾಯಿಸಿ]

ಸಂಗೀತ[ಬದಲಾಯಿಸಿ]

ಸಂಗೀತವನ್ನು ಟಿ.ಜಿ.ಲಿಂಗಪ್ಪ ನೀಡಿದ್ದರೆ, with ಸಾಹಿತ್ಯವನ್ನು ಆರ್.ಎನ್.ಜಯಗೋಪಾಲ್ ಮತ್ತು ತ ರ ಸು ಬರೆದಿದ್ದಾರೆ.[೩]

ಪ್ರಶಸ್ತಿಗಳು[ಬದಲಾಯಿಸಿ]

  • ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಉತ್ತಮ ಪ್ರಾದೇಶಿಕ ಕನ್ನಡ ಚಲನಚಿತ್ರವಾಗಿ - ೧೯೬೪
ಈ ಚಲನಚಿತ್ರವನ್ನು ಐಎಫ್‌ಎಫ್‌ಐ ನಲ್ಲಿ ೧೯೯೨ರಲ್ಲಿ ಕನ್ನಡ ಸಿನೆಮಾ ಸಿಂಹಾವಲೋಕನಕ್ಕೆ ಪ್ರದರ್ಶಿಸಲಾಯಿತು .

ಇವನ್ನೂ ಓದಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "Chandavalliya Thota by Ta Ra Su". Archived from the original on 2014-02-22. Retrieved 2015-04-23.
  2. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಉತ್ತಮ ಪ್ರಾದೇಶಿಕ ಕನ್ನಡ ಚಲನಚಿತ್ರ
  3. Chandavalliya Thota (1964)songs

ಬಾಹ್ಯ ಕೊಂಡಿಗಳು[ಬದಲಾಯಿಸಿ]