ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು
60th National Film Awards
ಕೊಡಲ್ಪಡುವ ವಿಷಯ ಭಾರತೀಯ ಸಿನೆಮಾದ ವಿವಿಧ ವಿಷಯಗಳಲ್ಲಿ ಉತ್ಕೃಷ್ಟತೆಗೆ
ಸ್ಥಳ ವಿಜ್ಞಾನ ಭವನ,ನವ ದೆಹಲಿ
ದೇಶ ಭಾರತ
ಕೊಡಿಸಲ್ಪಡು ಡೈರೆಕ್ಟೊರೇಟ್ ಆಫ್ ಫಿಲಂ ಫೆಸ್ಟಿವಲ್ಸ್
ಪ್ರಧಮವಾಗಿ ಕೊಡಲ್ಪಟ್ಟದ್ದು 10 ಅಕ್ಟೋಬರ್ 1954 (1954-10-10)
ಕೊನೆಯದಾಗಿ ಕೊಡಲ್ಪಟ್ಟದ್ದು 3 ಮೇ 2013 (2013-05-03)
ಅಧಿಕೃತ ಜಾಲತಾಣ dff.nic.in


ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭವು ಭಾರತದ ಅತ್ಯಂತ ಗಣ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭ, ಮತ್ತು ಫಿಲ್ಮ್‌ಫೇರ್ ಪ್ರಶಸ್ತಿಗಳ ಜೊತೆಗೆ ದೇಶದ ಅತ್ಯಂತ ಹಳೆಯ ಪ್ರಶಸ್ತಿ ಪ್ರದಾನ ಸಮಾರಂಭವಾಗಿದೆ. ೧೯೫೪ರಲ್ಲಿ ಪ್ರಾರಂಭವಾದ ಈ ಸಮಾರಂಭವನ್ನು ೧೯೭೩ರಿಂದೀಚೆಗೆ ಭಾರತ ಸರ್ಕಾರಚಲನಚಿತ್ರೋತ್ಸವಗಳ ನಿರ್ದೇಶನಾಲಯವು ನಡೆಸುತ್ತ ಬಂದಿದೆ.

೭ ಪ್ರಾದೇಶಿಕ ಭಾಷೆಯ(ಕನ್ನಡ | ತೆಲುಗು | ಮರಾಠಿ | ಬಂಗಾಳಿ | ಹಿಂದಿ | ಮಲಯಾಳಂ | ತಮಿಳು) ಚಿತ್ರಗಳಿಗೆ ೨ನೆಯ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ ೨೧ ಡಿಸೆಂಬರ್ ೧೯೫೫ ರಿಂದ ಈ ಪ್ರಶಸ್ತಿಗಳು ಪ್ರದಾನ ಮಾಡಲು ಪ್ರಾರಂಭಿಸಿದರು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]