ವಿಷಯಕ್ಕೆ ಹೋಗು

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ - ಭಾರತೀಯ ಚಿತ್ರರಂಗದಲ್ಲಿನ ಜೀವಮಾನದ ಸಾಧನೆಗಾಗಿ ಭಾರತ ಸರ್ಕಾರವು ನೀಡುವ, ವಾರ್ಷಿಕ ಪ್ರಶಸ್ತಿ. ಭಾರತೀಯ ಚಿತ್ರರಂಗದ ಪಿತಾಮಹರೆಂದೇ ಹೆಸರಾದ ದಾದಾಸಾಹೇಬ್ ಫಾಲ್ಕೆ, '(ದುಂಡಿರಾಜ್ ಗೋವಿಂದ ಫಾಲ್ಕೆ)' ಯವರ, 'ಜನ್ಮ ಶತಾಬ್ದಿಯ ವರ್ಷ'ವಾದ ೧೯೬೯ರಲ್ಲಿ ಈ ಪ್ರಶಸ್ತಿಯನ್ನು ನೀಡುವ ಪರಂಪರೆ, ಉಗಮಗೊಂಡಿತು. 'ಪ್ರತಿ ವರ್ಷದ ಪ್ರಶಸ್ತಿ'ಯನ್ನು ಅದರ ಮುಂದಿನ ವರ್ಷದ ಕೊನೆಯಲ್ಲಿ ನಡೆಯುವ 'ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನದ ಸಂದರ್ಭ'ದಲ್ಲಿ ನೀಡಲಾಗುತ್ತದೆ.

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರ ಪಟ್ಟಿ[ಬದಲಾಯಿಸಿ]

ರಾಷ್ಟ್ರೀಯ ಪ್ರಶಸ್ತಿ ವರ್ಷ ಭಾವಚಿತ್ರ ವಿಜೇತರು ಚಿತ್ರರಂಗಕ್ಕೆ ಸೇವೆ
೧೭ನೇಯ ೧೯೬೯ ದೇವಿಕಾ ರಾಣಿ ನಟಿ
೧೮ನೇಯ ೧೯೭೦ - ಬಿ. ಎನ್. ಸರ್ಕಾರ್ ನಿರ್ಮಾಪಕ
೧೯ನೇಯ ೧೯೭೧ dagger ಪೃಥ್ವಿರಾಜ್ ಕಪೂರ್ ನಟ
೨೦ನೇಯ ೧೯೭೨ ಪಂಕಜ್ ಮಲಿಕ್ ಸಂಗೀತ ನಿರ್ದೇಶಕ
೨೧ನೇಯ ೧೯೭೩ ರುಬಿ ಮೇಯರ್ಸ್ (ಸುಲೋಚನಾ) ನಟಿ
೨೨ನೇಯ ೧೯೭೪ - ಬೊಮ್ಮಿರೆಡ್ಡಿ ನರಸಿಂಹ ರೆಡ್ಡಿ ನಿರ್ದೇಶಕ
೨೩ನೇಯ ೧೯೭೫ ಧೀರೇಂದ್ರನಾಥ ಗಂಗೂಲಿ ನಟ, ನಿರ್ದೇಶಕ
೨೪ನೇಯ ೧೯೭೬ ಕಾನನ್ ದೇವಿ ನಟಿ
೨೫ನೇಯ ೧೯೭೭ - ನಿತಿನ್ ಬೋಸ್ ಛಾಯಾಚಿತ್ರಗ್ರಾಹಕ, ನಿರ್ದೇಶಕ, ಲೇಖಕ
೨೬ನೇಯ ೧೯೭೮ - ರಾಯ್ ಚಂದ್ ಬೊರಾಲ್ ಸಂಗೀತ ನಿರ್ದೇಶಕ, ನಿರ್ದೇಶಕ
೨೭ನೇಯ ೧೯೭೯ ಸೊಹ್ರಾಬ್ ಮೋದಿ ನಟ, ನಿರ್ದೇಶಕ, ನಿರ್ಮಾಪಕ
೨೮ನೇಯ ೧೯೮೦ - ಪೈದಿ ಜಯರಾಜ್ ನಟ, ನಿರ್ದೇಶಕ
೨೯ನೇಯ ೧೯೮೧ - ನೌಶಾದ್ ಸಂಗೀತ ನಿರ್ದೇಶಕ
೩೦ನೇಯ ೧೯೮೨ - ಎಲ್. ವಿ. ಪ್ರಸಾದ್ ನಟ, ನಿರ್ದೇಶಕ, ನಿರ್ಮಾಪಕ
೩೧ನೇಯ ೧೯೮೩ ದುರ್ಗಾ ಖೋಟೆ ನಟಿ
೩೨ನೇಯ ೧೯೮೪ ಸತ್ಯಜಿತ್ ರೇ ನಿರ್ದೇಶಕ
೩೩ನೇಯ ೧೯೮೫ - ವಿ. ಶಾಂತಾರಾಂ ನಟ, ನಿರ್ದೇಶಕ, ನಿರ್ಮಾಪಕ
೩೪ನೇಯ ೧೯೮೬ - ಬಿ. ನಾಗಿ ರೆಡ್ಡಿ ನಿರ್ಮಾಪಕ
೩೫ನೇಯ ೧೯೮೭ ರಾಜ್ ಕಪೂರ್ ನಟ, ನಿರ್ದೇಶಕ
೩೬ನೇಯ ೧೯೮೮ ಅಶೋಕ್ ಕುಮಾರ್ ನಟ
೩೭ನೇಯ ೧೯೮೯ ಲತಾ ಮಂಗೇಶ್ಕರ್ ಹಿನ್ನೆಲೆ ಗಾಯಕಿ
೩೮ನೇಯ ೧೯೯೦ ಅಕ್ಕಿನೇನಿ ನಾಗೇಶ್ವರರಾವ್ ನಟ
೩೯ನೇಯ ೧೯೯೧ - ಭಾಲ್ಜಿ ಪೆಂಢಾರ್ಕರ್ ನಿರ್ದೇಶಕ, ನಿರ್ಮಾಪಕ, ಲೇಖಕ
೪0ನೇಯ ೧೯೯೨ ಭೂಪೇನ್ ಹಜಾರಿಕಾ ಸಂಗೀತ ನಿರ್ದೇಶಕ
೪೧ನೇಯ ೧೯೯೩ - ಮಜರೂಹ್ ಸುಲ್ತಾನಪುರಿ ಗೀತ ರಚನೆಕಾರ
೪೨ನೇಯ ೧೯೯೪ ದಿಲೀಪ್ ಕುಮಾರ್ ನಟ
೪೩ನೇಯ ೧೯೯೫ ರಾಜ‍ಕುಮಾರ್ ನಟ, ಹಿನ್ನೆಲೆ ಗಾಯಕ
೪೪ನೇಯ ೧೯೯೬ ಶಿವಾಜಿ ಗಣೇಶನ್ ನಟ
೪೫ನೇಯ ೧೯೯೭ - ಕವಿ ಪ್ರದೀಪ್ ಗೀತ ರಚನೆಕಾರ
೪೬ನೇಯ ೧೯೯೮ ಬಿ. ಆರ್. ಚೋಪ್ರಾ ನಿರ್ದೇಶಕ, ನಿರ್ಮಾಪಕ
೪೭ನೇಯ ೧೯೯೯ - ಹೃಷಿಕೇಶ್ ಮುಖರ್ಜಿ ನಿರ್ದೇಶಕ
೪೮ನೇಯ ೨೦೦೦ ಆಶಾ ಭೋಸ್ಲೆ ಹಿನ್ನೆಲೆ ಗಾಯಕಿ
೪೯ನೇಯ ೨೦೦೧ ಯಶ್ ಚೋಪ್ರಾ ನಿರ್ದೇಶಕ, ನಿರ್ಮಾಪಕ
೫೦ನೇಯ ೨೦೦೨ ದೇವ್ ಆನಂದ್ ನಟ, ನಿರ್ದೇಶಕ, ನಿರ್ಮಾಪಕ
೫೧ನೇಯ ೨೦೦೩ ಮೃಣಾಲ್ ಸೇನ್ ನಿರ್ದೇಶಕ
೫೨ನೇಯ ೨೦೦೪ ಆಡೂರ್ ಗೋಪಾಲಕೃಷ್ಣನ್ ನಿರ್ದೇಶಕ
೫೩ನೇಯ ೨೦೦೫ ಶ್ಯಾಮ್ ಬೆನಗಲ್ ನಿರ್ದೇಶಕ
೫೪ನೇಯ ೨೦೦೬ - ತಪನ್ ಸಿನ್ಹಾ ನಿರ್ದೇಶಕ
೫೫ನೇಯ ೨೦೦೭ ಮನ್ನಾ ಡೇ ಹಿನ್ನಲೆ ಗಾಯಕ
೫೬ನೆಯ ೨೦೦೮ ವಿ.ಕೆ.ಮೂರ್ತಿ ಛಾಯಗ್ರಹಕ (ಸಿನಿಮಾಟೋಗ್ರಾಫರ್)
೫೭ನೇಯ ೨೦೦೯ - ಡಿ. ರಾಮಾನಾಯ್ಡು ನಿರ್ಮಾಪಕ
೫೮ನೇಯ ೨೦೧೦ ಕೆ. ಬಾಲಚಂದರ್ ನಿರ್ದೇಶಕ
೫೯ನೇಯ ೨೦೧೧ ಸೌಮಿತ್ರ ಚಟರ್ಜಿ ನಟ
೬೦ನೇಯ ೨೦೧೨ ಪ್ರಾಣ್ ನಟ
೬೧ನೇಯ ೨೦೧೩ ಗುಲ್ಜಾರ್ ಕವಿ, ಗೀತ ರಚನೆಕಾರ, ನಿರ್ದೇಶಕ
೬೨ನೇಯ ೨೦೧೪ ಶಶಿ ಕಪೂರ್ ನಟ
೬೩ನೆಯ ೨೦೧೫ ಮನೋಜ್ ಕುಮಾರ್ ನಟ, ನಿರ್ದೇಶಕ
೬೪ನೆಯ ೨೦೧೬ - ಕಾಶಿನಾಧುನಿ ವಿಶ್ವನಾಥ್‌ ನಿರ್ದೇಶಕ[೧]
೬೫ನೆಯ dagger ೨೦೧೭ ವಿನೋದ್ ಖನ್ನಾ ನಟ[೨]
೬೬ನೆಯ ೨೦೧೮ ಅಮಿತಾಭ್ ಬಚ್ಚನ್ ನಟ
೬೭ನೆಯ ೨೦೧೯ ರಜನೀಕಾಂತ್ ನಟ
98ನೆಯ 2019 yash actor
99ನೆಯ 2020
ಸುದೀಪ್

Indian actor

ನಟ

dagger - ಮರಣೋತ್ತರ ಗೌರವ

ಉಲ್ಲೇಖಗಳು[ಬದಲಾಯಿಸಿ]