ಕೀರ್ತಿ ಚಕ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಕೀರ್ತಿ ಚಕ್ರವು ಭಾರತೀಯ ಸೇನೆ ನೀಡುವ ಪುರಸ್ಕಾರವಾಗಿದೆ.

ಭಾರತೀಯ ಸೇನೆಯೋಧ ರಣರಂಗದ ಹೊರಗಡೆ ತೋರುವ ಶೌರ್ಯ,ಬಲಿದಾನಗಳಿಗೆ ಕೊಡಮಾಡುವ ಪದಕವಿದು.ಭಾರತೀಯ ಯೋಧರಲ್ಲದೇ ಸಾಮಾನ್ಯ ನಾಗರೀಕರೂ ಕೂಡ ಕೀರ್ತಿ ಚಕ್ರವನ್ನು ಪಡೆಯಬಹುದಾಗಿದೆ.ಇದಲ್ಲದೇ ಮರಣೋತ್ತರವಾಗಿಯೂ ಈ ಪುರಸ್ಕಾರವನ್ನು ಕೊಡಬಹುದಾಗಿದೆ.

ಕೀರ್ತಿ ಚಕ್ರ ಪ್ರಶಸ್ತಿ ಭಾರತೀಯ ಸೇನೆಯ ಇತರೆ ಪುರಸ್ಕಾರಗಳಾದ ಅಶೋಕ ಚಕ್ರ (ಪ್ರಶಸ್ತಿ) ಮತ್ತು ಶೌರ್ಯ ಚಕ್ರದ ನಂತರ ಬರುವ ಪ್ರಶಸ್ತಿಯಾಗಿದೆ.