ಪದ್ಮ ವಿಭೂಷಣ

ವಿಕಿಪೀಡಿಯ ಇಂದ
(ಪದ್ಮವಿಭೂಷಣ ಇಂದ ಪುನರ್ನಿರ್ದೇಶಿತ)
Jump to navigation Jump to search
ಪದ್ಮ ವಿಭೂಷಣ
ಪ್ರಶಸ್ತಿಯ ವಿವರ
ಮಾದರಿ ನಾಗರೀಕ
ವರ್ಗ ರಾಷ್ಟ್ರೀಯ
ಪ್ರಾರಂಭವಾದದ್ದು ೧೯೫೪
ಮೊದಲ ಪ್ರಶಸ್ತಿ ೧೯೫೪
ಕಡೆಯ ಪ್ರಶಸ್ತಿ ೨೦೧೩
ಒಟ್ಟು ಪ್ರಶಸ್ತಿಗಳು ೨೮೮
ಪ್ರಶಸ್ತಿ ನೀಡುವವರು ಭಾರತ ಸರ್ಕಾರ
ಹಿಂದಿನ ಹೆಸರು(ಗಳು) Pahela Varg
Ribbon IND Padma Vibhushan BAR.png
ಪ್ರಶಸ್ತಿಯ ಶ್ರೇಣಿ
ಭಾರತ ರತ್ನಪದ್ಮ ವಿಭೂಷಣಪದ್ಮ ಭೂಷಣ

ಪ್ರಶಸ್ತಿ ಪರಿಚಯ[ಬದಲಾಯಿಸಿ]

  • ಪದ್ಮ ವಿಭೂಷಣ ಭಾರತದ ಎರಡನೇ ಅತಿ ದೊಡ್ಡ ನಾಗರಿಕ ಪುರಸ್ಕಾರವಾಗಿದೆ. ಇದು ಒಂದು ಪದಕ ಮತ್ತು ಉದ್ಧರಣಗಳನ್ನೊಳಗೊಂಡಿದೆ. ಇದನ್ನು ಭಾರತದ ರಾಷ್ಟ್ರಪತಿಗಳು ಪುರಸ್ಕಾರ ಮಾಡುತ್ತಾರೆ.
  • ಪದ್ಮ ವಿಭೂಷಣವನ್ನು ಜನವರಿ ೨, ೧೯೫೪ ರಂದು ಸ್ಥಾಪಿಸಲಾಯಿತು. ಇದರ ಆದ್ಯತೆ ಭಾರತ ರತ್ನದ ನಂತರ ಹಾಗೂ ಪದ್ಮ ಭೂಷಣಕ್ಕಿಂತ ಮೇಲೆ. ಸರಕಾರೀ ಸೇವೆಯನ್ನೊಳಗೊಂಡು ದೇಶದ ಯಾವುದೇ ವಿಭಾಗದಲ್ಲಿ ಅಸಾಧಾರಣ ಮತ್ತು ವಿಖ್ಯಾತ ಸೇವೆಯನ್ನು ಸಲ್ಲಿಸಿದವರಿಗೆ ಈ ಪ್ರಶಸ್ತಿಯನ್ನು ಕೊಡಲಾಗುತ್ತದೆ. ಈ ಪ್ರಶಸ್ತಿಯನ್ನು ಜುಲೈ ೧೩ ೧೯೭೭ ರಿಂದ ಜನವರಿ ೨೬ ೧೯೮೦ ರ ಅವಧಿಯ ನಡುವೆ ತಡೆಹಿಡಿಯಲಾಗಿತ್ತು.
    • ದೇಶಕ್ಕೆ ಸಲ್ಲಿಸುವ ಉತ್ಕೃಷ್ಟ ಸೇವೆಗಾಗಿ ಈ ಪ್ರಶಸ್ತಿಯನ್ನು ಕೊಡಮಾಡಲಾಗುತ್ತದೆ. ಪದ್ಮ ಪ್ರಶಸ್ತಿಗಳೂ ೧೯೫೪ ರಲ್ಲಿಯೇ ಸ್ಥಾಪಿಸಲಾಯಿತು. ೧೯೭೮, ೧೯೭೯, ೧೯೯೩ ಹಾಗೂ ೧೯೯೭ ವರ್ಷಗಳನ್ನು ಬಿಟ್ಟು ಪ್ರಶಸ್ತಿಗಳು ಪ್ರತಿವರ್ಷದಲ್ಲೂ ರಾಷ್ಟ್ರದ ನಾಗರಿಕರ ಸಾಧನೆಗಳಿಗಾಗಿ ಗಣತಂತ್ರ ದಿನದ ಶುಭೋತ್ಸವದ ದಿನದಂದು ರಾಷ್ಟ್ರಪತಿಗಳ ಹಸ್ತದಿಂದ ಸನ್ಮಾನಮಾಡಲಾಗುತ್ತಿದೆ. (Padma) ಪದ್ಮಪ್ರಶಸ್ತಿಗಳ ಕ್ರಮ ಹೀಗಿದೆ :'
  1. ಪದ್ಮ ವಿಭೂಷಣ, ಎರಡನೆಯ ಕ್ರಮದಲ್ಲಿದೆ.
  2. ಪದ್ಮಭೂಷಣ, ಮೂರನೆಯ ಕ್ರಮದಲ್ಲಿದೆ.
  3. ಪದ್ಮಶ್ರೀ, ನಾಲ್ಕನೆಯ ಕ್ರಮದಲ್ಲಿದೆ.[೧]

ಪದ್ಮ ಪ್ರಶಸ್ತಿ ಪುರಸ್ಕೃತ ಕನ್ನಡಿಗರು[ಬದಲಾಯಿಸಿ]

 • ಪದ್ಮಶ್ರೀ ಪುರಸ್ಕೃತ ಕನ್ನಡಿಗರು

 • ಪದ್ಮಭೂಷಣ ಪುರಸ್ಕೃತ ಕನ್ನಡಿಗರು

 • ಪದ್ಮವಿಭೂಷಣ ಪುರಸ್ಕೃತ ಕನ್ನಡಿಗರು

2017 ಪದ್ಮ ವಿಭೂಷಣ[ಬದಲಾಯಿಸಿ]

  • 26 Jan, 2017 ರ ರಾಜ್ಯೋತ್ಸವದಂದು ಪ್ರಕಟಿತ;
  • ರಾಷ್ಟ್ರಪತಿ ಭವನದಲ್ಲಿ ಮಾರ್ಚ್‌/ಏಪ್ರಿಲ್‌ ತಿಂಗಳಲ್ಲಿ ನಡೆಯುವ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಪದ್ಮ ಪುರಸ್ಕಾರ ಪ್ರದಾನ ಮಾಡಲಿದ್ದಾರೆ.
ಕ್ರ.ಸಂ. ಹೆಸರು  ಕ್ಷೇತ್ರ                    ರಾಜ್ಯ
1 ಕೆ.ಜೆ.ಯೇಸುದಾಸ್ ಕಲೆ–ಸಂಗೀತ ಕೇರಳ
2 ಸದ್ಗುರು ಜಗ್ಗಿ ವಾಸುದೇವ್ ಇತರೆ–ಅಧ್ಯಾತ್ಮ ತಮಿಳುನಾಡು
3 ಶರದ್ ಪವಾರ್ ಸಾರ್ವಜನಿಕ ಆಡಳಿತ ಮಹಾರಾಷ್ಟ್ರ
4 ಮುರಳಿ ಮನೋಹರ ಜೋಶಿ ಸಾರ್ವಜನಿಕ ಆಡಳಿತ ಉತ್ತರ ಪ್ರದೇಶ
5 ಪ್ರೊ.ಉಡುಪಿ ರಾಮಚಂದ್ರ ರಾವ್‌ ವಿಜ್ಞಾನ ಮತ್ತು ತಂತ್ರಜ್ಞಾನ ಕರ್ನಾಟಕ
6 ಸುಂದರ್‌ ಲಾಲ್‌ ಪಟ್ವಾ (ಮರಣೋತ್ತರ) ಸಾರ್ವಜನಿಕ ಆಡಳಿತ ಮಧ್ಯಪ್ರದೇಶ
7 ಶ್ಪಿ.ಎ. ಸಂಗ್ಮಾ (ಮರಣೋತ್ತರ) ಸಾರ್ವಜನಿಕ ಆಡಳಿತ  ಮೇಘಾಲಯ

[೨]

2016 ಪದ್ಮ ವಿಭೂಷಣ ಪ್ರಶಸ್ತಿ ವಿಜೇತರು[ಬದಲಾಯಿಸಿ]

ಜನವರಿ 25,2016ರಂದು 10 ಜನ ಸಾಧಕರಿಗೆ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಲಾಗಿದೆ.[೩]

ಕ್ರಮ ಸಂ. ಪುರಸ್ಕೃತರು ಜನನ/ಮರಣ ಕ್ಷೇತ್ರ ದೇಶ
1 ಯಾಮಿನಿ ಕೃಷ್ಣಮೂರ್ತಿ 20-12-1940 ಕಲೆ-ನೃತ್ಯ ದೆಹಲಿ *ಭಾರತ
2 ರಜನಿಕಾಂತ್ 12-12-1950 ಕಲೆ- ಸಿನಿಮಾ ತಮಿಳುನಾಡು ಭಾರತ
3 ಗಿರಿಜಾ ದೇವಿ 8-5-1929 ಕಲೆ-ಶಾಸ್ತ್ರೀಯ ಗಾಯಕಿ- ಪಶ್ಚಿಮ ಬಂಗಾಳ ಭಾರತ
4 ರಾಮೋಜಿ ರಾವ್ 16-11-1936 ಮಾಧ್ಯಮ ಆಂಧ್ರಪ್ರದೇಶ ಭಾರತ
5 ವಿಶ್ವನಾಥನ್ ಶಾಂತಾ 11-3-1927 ಮೆಡಿಸನ್-ಅಂಕಾಲಜಿ ತಮಿಳುನಾಡುಭಾರತ
6 ಶ್ರೀ ರವಿಶಂಕರ್ ಗುರೂಜಿ 13-5-1956 ಆಧಾತ್ಮ ಗುರು, ಆರ್ಟ್ ಆಫ್ ಲಿವಿಂಗ್- ಕರ್ನಾಟಕ ಭಾರತ
7 ಜಗ್ಮೋಹನ್ 25-9-1927 ಸಾರ್ವಜನಿಕ ವ್ಯವಹಾರ ದೆಹಲಿಭಾರತ
8 ಡಾ.ವಸುದೇವ್ ಕಲ್ಕುಂಟೆ ಆತ್ರೆ 1939 ವಿಜ್ಞಾನ ಮತ್ತು ಇಂಜಿನಿಯರಿಂಗ್ ಕರ್ನಾಟಕ ಭಾರತ
9 ಅವಿನಾಶ್ ದಿಕ್ಷೀತ್ (ವಿದೇಶಿ) 6-8-1944 ಸಾಹಿತ್ಯ ಹಾಗೂ ಶಿಕ್ಷಣ- ಯುಎಸ್ಎ
10 ಧೀರೂಭಾಯಿ ಅಂಬಾನಿ (ಮರಣೋತ್ತರ)- 20-12-1932 =6-7-2002 ಉದ್ಯಮಿ- ಮಹಾರಾಷ್ಟ್ರ ಭಾರತ

ಪುರಸ್ಕೃತರ ಪಟ್ಟಿ[ಬದಲಾಯಿಸಿ]

ವರ್ಷ ಪುರಸ್ಕೃತರು ಭಾವಚಿತ್ರ ಜನನ /ಮರಣ ಕ್ಷೇತ್ರ ದೇಶ
1954 ಸತ್ಯೇಂದ್ರನಾಥ ಬೋಸ್ SatyenBose1925.jpg 1894–1974 ವಿಜ್ಞಾನ ಮತ್ತು ತಂತ್ರಜ್ಞಾನ ಭಾರತ
1954 ಜಾಕಿರ್ ಹುಸೇನ್ - 1897–1969 ಸಾರ್ವಜನಿಕ ಸೇವೆ
1954 ಬಿ. ಜಿ. ಖೇರ್ - 1888–1957 ಸಾರ್ವಜನಿಕ ಸೇವೆ
1954 ಜಿಗ್ಮೆ ದೋರ್ಜಿ ವಾಂಗ್‍ಚುಕ್ - 1929–1972 ಸಾರ್ವಜನಿಕ ಸೇವೆ ಭೂತಾನ್*
1954 ನಂದಲಾಲ್ ಬೋಸ್ - 1882–1966 ಕಲೆ ಭಾರತ
1954 ವಿ.ಕೆ.ಕೃಷ್ಣ ಮೆನನ್ - 1896–1974 ಸಾರ್ವಜನಿಕ ಸೇವೆ
1955 ಧೊಂಡೊ ಕೇಶವ ಕರ್ವೆ - 1858–1962 ಸಾಹಿತ್ಯ ಮತ್ತು ಶಿಕ್ಷಣ
1955 ಜೆ.ಆರ್.ಡಿ.ಟಾಟಾ - 1904–1993 ವ್ಯಾಪಾರ ಮತ್ತು ಉದ್ದಿಮೆ
1956 ಚಂದೂಲಾಲ್ ಮಾಧವಲಾಲ್ ತ್ರಿವೇದಿ - 1893–1981 ಸಾರ್ವಜನಿಕ ಸೇವೆ
1956 ಫಜಲ್ ಆಲಿ - 1886–1959 ಸಾರ್ವಜನಿಕ ಸೇವೆ
1956 ಜಾನಕಿಬಾಯಿ ಬಜಾಜ್ - 1893–1979 ಸಮಾಜ ಸೇವೆ
1957 ಘನಶ್ಯಾಮ್ ದಾಸ್ ಬಿರ್ಲಾ - 1894–1983 ವ್ಯಾಪಾರ ಮತ್ತು ಉದ್ದಿಮೆ
1957 ಮೋತಿಲಾಲ್ ಚಿಮನ್‍ಲಾಲ್ ಸೆಟಲ್ವಾಡ್ - 1884–1974 ಕಾನೂನ್ಮತ್ತು ಸಾರ್ವಜನಿಕ ಸೇವೆ
1957 ಶ್ರೀಪ್ರಕಾಶ್ - 1890–1971 ಸಾರ್ವಜನಿಕ ಸೇವೆ
1959 ಜಾನ್ ಮಥಾಯಿ - 1886–1959 ಸಾಹಿತ್ಯ ಮತ್ತು ಶಿಕ್ಷಣ
1959 ರಾಧಾವಿನೋದ್ ಪಾಲ್ Radha Binod Pal Yasukuni 112135010 24372cdf47 o.jpg 1886–1967 ಸಾರ್ವಜನಿಕ ಸೇವೆ
1959 ಗಗನ್‍ವಿಹಾರಿ ಲಲ್ಲೂಬಾಯಿ ಮೆಹ್ತಾ - 1900–1974 ಸಮಾಜ ಸೇವೆ
1960 ನಾರಾಯಣ ರಾಘವನ್ ಪಿಳ್ಳೆ - 1898–1992 ಸಾರ್ವಜನಿಕ ಸೇವೆ
1962 ಹೆಚ್.ವರದರಾಜ ಅಯ್ಯಂಗಾರ್ - ಸೇವೆ
1962 ಪದ್ಮಜಾ ನಾಯ್ಡು - 1900–1975 ಸಾರ್ವಜನಿಕ ಸೇವೆ
1962 ವಿಜಯಲಕ್ಶ್ಮೀ ಪಂಡಿತ್ - 1900–1990 ಸೇವೆ
1963 ಎ.ಲಕ್ಶ್ಮಣಸ್ವಾಮಿ ಮುದಲಿಯಾರ್ - 1887–1974 ಔಷಧ
1963 ಸುನೀತಿ ಕುಮಾರ್ ಚಟರ್ಜಿ - 1890–1977 ಸಾಹಿತ್ಯ ಮತ್ತು ಶಿಕ್ಷಣ
1963 ಹರಿ ವಿನಾಯಕ ಪಾಟಸ್ಕರ್ - 1892–1970 ಸಾರ್ವಜನಿಕ ಸೇವೆ
1964 ಗೋಪಿನಾಥ್ ಕವಿರಾಜ್ - 1887–1976 ಸಾಹಿತ್ಯ ಮತ್ತು ಶಿಕ್ಷಣ
1964 ಆಚಾರ್ಯ ಕಾಲೇಕರ್ - 1885–1981 ಸಾಹಿತ್ಯ ಮತ್ತು ಶಿಕ್ಷಣ
1965 ಅರ್ಜನ್ ಸಿಂಗ್ - 1919 ಮಿಲಿಟರಿ ಸೇವೆ
1965 ಜೊಯಂತೋ ನಾಥ್ ಚೌಧುರಿ - 1908–1983 ಮಿಲಿಟರಿ ಸೇವೆ
1965 ಮೆಹ್ದಿ ನಾವಾಜ್ ಜಂಗ್ - 1894–1967 ಸಾರ್ವಜನಿಕ ಸೇವೆ
1966 ವೆಲೇರಿಯನ್ ಗ್ರೇಸಿಯಸ್ - 1900–1978 ಸಮಾಜ ಸೇವೆ
1967 ಬೊಲಾ ನಾಥ್ ಝಾ - ಆಡಳಿತ ಸೇವೆ
1967 ಚಂದ್ರ ಕಿಶನ್ ದಫ್ತರಿ = 1893–1983 ಸಾರ್ವಜನಿಕ ಸೇವೆ
1967 ಹಫೀಜ್ ಮೊಹಮ್ಮದ್ ಇಬ್ರಾಹಿಮ್ - ಆಡಳಿತ ಸೇವೆ
1967 ಪಟ್ಟದಕಲ್ ವೆಂಕಣ್ಣ ಆರ್. ರಾವ್ ಆಡಳಿತ ಸೇವೆ
1968 ಮಾಧವ ಶ್ರೀಹರಿ ಅನೇ - 1880–1968 ಸಾರ್ವಜನಿಕ ಸೇವೆ
1968 ಸುಬ್ರಹ್ಮಣ್ಯಂ ಚಂದ್ರಶೇಖರ್ - 1910–1995 ವಿಜ್ಞಾನ ಮತ್ತು ತಂತ್ರಜ್ಞಾನ ಅಮೆರಿಕ ಸಂಯುಕ್ತ ಸಂಸ್ಥಾನ*
1968 ಪ್ರಶಾಂತ ಚಂದ್ರ ಮಹಲನೋಬಿಸ್ - 1893–1972 ಸಂಖ್ಯಾ ಶಾಸ್ತ್ರ ಭಾರತ
1968 ಕೆ.ವಿ.ಕೆ.ಸುಂದರಮ್ 1904–1992 ಸಾರ್ವಜನಿಕ ಸೇವೆ
1968 ಕ್ರಿಪಾಲ್ ಸಿಂಗ್ - ಆಡಳಿತ ಸೇವೆ
1969 ಹರಗೋವಿಂದ್ ಖೊರಾನ - 1922–2011 ವಿಜ್ಞಾನ ಮತ್ತು ತಂತ್ರಜ್ಞಾನ ಅಮೆರಿಕ ಸಂಯುಕ್ತ ಸಂಸ್ಥಾನ*
1969 ಮೋಹನ್ ಸಿನ್ಹ ಮೆಹ್ತಾ - ಆಡಳಿತ ಸೇವೆ ಭಾರತ
1969 ದತ್ತಾತ್ರೇಯ ಶ್ರೀಧರ ಜೋಷಿ - ಆಡಳಿತ ಸೇವೆ
1969 ಘನಾನಂದ ಪಾಂಡೆ - ಆಡಳಿತ ಸೇವೆ
1969 ರಾಜೇಶ್ವರ್ ದಯಾಳ್ - ಆಡಳಿತ ಸೇವೆ
1970 ಬಿನಯ್ ರಂಜನ್ ಸೇನ್ - 1898–1993 ಆಡಳಿತ ಸೇವೆ
1970 ತಾರಾ ಚಂದ್ - ಸಾಹಿತ್ಯ ಮತ್ತು ಶಿಕ್ಷಣ
1970 ಪರಮಶಿವ ಪ್ರಭಾಕರ ಕುಮಾರಮಂಗಳಮ್ - 1913–2000 ಆಡಳಿತ ಸೇವೆ
1970 ಸುರಂಜನ್ ದಾಸ್ - 1920–1970 ಆಡಳಿತ ಸೇವೆ
1970 ಹರ್‍ಬಕ್ಷ್ ಸಿಂಗ್ - 1913–1999 ಮಿಲಿಟರಿ ಸೇವೆ
1970 ಎ.ರಾಮಸ್ವಾಮಿ ಮೊದಲಿಯಾರ್ - 1887–1976 ಆಡಳಿತ ಸೇವೆ
1970 ಅಂಥೋಣಿ ಎಲ್.ಡಯಾಸ್ - 1910–2002 ಸಾರ್ವಜನಿಕ ಸೇವೆ
1971 ವಿಠಲ ನಾಗೇಶ್ ಶಿರೋಡ್‍ಕರ್ - 1899–1971 ಔಷಧ
1971 ಬಲರಾಮ್ ಶಿವರಾಮನ್ - ಆಡಳಿತ ಸೇವೆ
1971 ಬಿಮಲ್ ಪ್ರಸಾದ್ ಚಾಲಿಹ - 1912–1971 ಆಡಳಿತ ಸೇವೆ
1971 ಉದಯ್ ಶಂಕರ್ Uday Shankar, 1930s.jpg 1900–1977 ಕಲೆ
1971 ಸುಮತಿ ಮೊರಾರ್ಜಿ - 1907–1998 ಆಡಳಿತ ಸೇವೆ
1971 ಅಲ್ಲಾವುದ್ದೀನ್ ಖಾನ್ Ustad Alauddin Khan Full 1.jpg 1862–1972 ಕಲೆ
1972 ಎಸ್.ಎಮ್.ನಂದಾ - 1915–2009 ಮಿಲಿಟರಿ ಸೇವೆ
1972 ಪ್ರತಾಪ್ ಚಂದ್ರ ಲಾಲ್ - 1916–1982 ಮಿಲಿಟರಿ ಸೇವೆ
1972 ಆದಿತ್ಯ ನಾಥ್ ಝಾ - 1911–1972 ಸಾರ್ವಜನಿಕ ಸೇವೆ
1972 ಜೀವರಾಜ್ ನಾರಾಯಣ ಮೆಹ್ತಾ - 1887–1978 ಸಾರ್ವಜನಿಕ ಸೇವೆ
1972 ಪ್ರಹ್ಲಾದ್ ಬಾಲಾಚಾರ್ಯ ಗಜೇಂದ್ರಗಡ್ಕರ್ - 1901–1981 ಸಾರ್ವಜನಿಕ ಸೇವೆ
1972 ವಿಕ್ರಮ್ ಅಂಬಾಲಾಲ್ ಸಾರಾಭಾಯ್ Vikram Sarabhai.jpg 1919–1971 ವಿಜ್ಞಾನ ಮತ್ತು ತಂತ್ರಜ್ಞಾನ
1972 ಸ್ಯಾಂ ಮಣೇಕ್‍ಷಾ - 1914–2008 ಮಿಲಿಟರಿ ಸೇವೆ
1972 ಗುಲಾಮ್ ಮೊಹಮ್ಮದ್ ಸಾದಿಕ್ - 1912–1971 ಸಾರ್ವಜನಿಕ ಸೇವೆ
1972 ಹೊರ್ಮಸ್ಜಿ ಮಣೇಕ್‍ಜಿ ಸೀರ್ವಾಯಿ - 1906–1996 ಕಾನೂನು ಮತ್ತು ಸಾರ್ವಜನಿಕ ಸೇವೆ
1973 ದೌಲತ್ ಸಿಂಗ್ ಕೊಥಾರಿ
1905–1993 ವಿಜ್ಞಾನ
1973 ನಾಗೇಂದ್ರ ಸಿಂಗ್ - 1914–1998 ಸಾರ್ವಜನಿಕ ಸೇವೆ
1973 ತಿರುಮಲರಾವ್ ಸ್ವಾಮಿನಾಥನ್ - ಆಡಳಿತ ಸೇವೆ
1973 ಯು.ಎನ್.ದೇಭರ್ - 1905–1977 ಸಮಾಜ ಸೇವೆ
1973 ಬಸಂತಿ ದೇವಿ - ಆಡಳಿತ ಸೇವೆ
1973 ನೆಲ್ಲೀ ಸೇನ್‍ಗುಪ್ತಾ - 1886–1973 ಸಮಾಜ ಸೇವೆ
1974 ವಿ.ಕಸ್ತೂರಿರಂಗ ವರದರಾಜ ರಾವ್ - 1908–1991 ಆಡಳಿತ ಸೇವೆ
1974 ವಿನೋದ್ ಬಿಹಾರಿ ಮುಖರ್ಜಿ - 1904–1980 ಕಲೆ
1974 ಹರೀಶ್ ಚಂದ್ರ ಸರಿನ್ - 1914–1997 ಆಡಳಿತ ಸೇವೆ
1974 ನಿರೇನ್ ಡೇ - Law and ಸಾರ್ವಜನಿಕ ಸೇವೆ
1975 ಬಸಂತಿ ದುಲಾಲ್ ನಾಗ್ ಚೌಧುರಿ - 1917–2006 ಸಾಹಿತ್ಯ
1975 ಚಿಂತಾಮಣಿ ದ್ವಾರಕಾನಾಥ್ ದೇಶಮುಖ್ - 1896–1982 ಸಾರ್ವಜನಿಕ ಸೇವೆ
1975 ದುರ್ಗಾಬಾಯಿ ದೇಶ್‍ಮುಖ್ - 1909–1981 ಸಮಾಜ ಸೇವೆ
1975 ಪ್ರೇಮಲೀಲಾ ವಿಠಲದಾಸ್ ಥ್ಯಾಕರ್ಸೇ - 1894–1977 ಸಾಹಿತ್ಯ
1975 ರಾಜಾ ರಾಮಣ್ಣ - 1925–2004 ವಿಜ್ಞಾನ ಮತ್ತು ತಂತ್ರಜ್ಞಾನ
1975 ಹೋಮಿ ನೌಷೇರ್‍ವಾಂಜಿ ಸೇಥ್ನಾ - 1923–2010 ಆಡಳಿತ ಸೇವೆ
1975 ಎಂ.ಎಸ್.ಸುಬ್ಬುಲಕ್ಷ್ಮಿ - 1916–2004 ಕಲೆ
1975 ಮೇರಿ ಕ್ಲಬ್‍ವಾಲ ಜಾಧವ್ - 1909–1975 ಸಮಾಜ ಸೇವೆ
1976 ಬಶೀರ್ ಹುಸೈನ್ ಝೈದಿ - 1898–1992 ಸಾಹಿತ್ಯ
1976 ಕಲ್ಪತ್ತಿ ರಾಮಕೃಷ್ಣ ರಾಮನಾಥನ್ - 1893–1984 ವಿಜ್ಞಾನ ಮತ್ತು ತಂತ್ರಜ್ಞಾನ
1976 ಕಾಲೂ ಲಾಲ್ ಶ್ರೀಮಾಲಿ - 1909–2000 ಸಾಹಿತ್ಯ ಮತ್ತು ಶಿಕ್ಷಣ
1976 ಜ್ಞಾನಿ ಗುರುಮುಖ್ ಸಿಂಗ್ ಮುಸಾಫಿರ್ - 1899–1976 ಸಾಹಿತ್ಯ ಮತ್ತು ಶಿಕ್ಷಣ
1976 ಕೇಶವ ಶಂಕರ್ ಪಿಳ್ಳೈ - 1902–1989 ಕಲೆ
1976 ಸಲೀಮ್ ಮೊಯಿಜುದ್ದೀನ್ ಆಲಿ ಅಬ್ದುಲ್ Salim ali mns.jpg 1896–1987 ವಿಜ್ಞಾನ ಮತ್ತು ತಂತ್ರಜ್ಞಾನ
1976 ಸತ್ಯಜಿತ್ ರೇ Satyajit Ray.jpg 1921–1992 ಕಲೆ
1977 ಓಮ್ ಪ್ರಕಾಶ್ ಮೆಹ್ರಾ - 1919 ಮಿಲಿಟರಿ ಸೇವೆ
1977 ಅಜೂಧಿಯಾ ನಾಥ್ ಖೋಸ್ಲಾ - 1892–1984 ಆಡಳಿತ ಸೇವೆ
1977 ಅಜಯ್ ಕುಮಾರ್ ಮುಖರ್ಜೀ - 1901–1986 ಸಾರ್ವಜನಿಕ ಸೇವೆ
1977 ಆಲಿ ಯವರ್ ಝಂಗ್ - 1906–1976 ಸಾರ್ವಜನಿಕ ಸೇವೆ
1977 ಚಂದೇಶ್ವರ ಪ್ರಸಾದ್ ನಾರಾಯಣ್ ಸಿಂಗ್ - 1901–1993 ಸಾಹಿತ್ಯ ಮತ್ತು ಶಿಕ್ಷಣ
1977 ಟಿ.ಬಾಲಸರಸ್ವತಿ - 1918–1984 ಕಲೆ
1980 ರೈ ಕೃಷ್ಣದಾಸ - 1925 ಆಡಳಿತ ಸೇವೆ
1980 ಬಿಸ್ಮಿಲ್ಲಾ ಖಾನ್ Bismillah at Concert1 (edited).jpg 1916–2006 ಕಲೆ
1981 ಸತೀಶ್ ಧವನ್ - 1920–2002 ವಿಜ್ಞಾನ ಮತ್ತು ತಂತ್ರಜ್ಞಾನ
1981 ರವಿಶಂಕರ್ Ravi Shankar 2009 crop cropped.jpg 1920–2012 ಕಲೆ
1982 ಮೀರಾ ಬೆನ್ - 1892–1982 ಸಮಾಜ ಸೇವೆ ಅಮೇರಿಕ ಸಂಯುಕ್ತ ಸಂಸ್ಠಾನ*
1985 ಸಿ.ಎನ್.ಆರ್.ರಾವ್ Chintamani Nagesa Ramachandra Rao 03650.JPG 1934 ವಿಜ್ಞಾನ ಮತ್ತು ತಂತ್ರಜ್ಞಾನ ಭಾರತ
1985 ಮಾಂಬಿಳ್ಳಿಕಲ್ಲತಿಲ್ ಗೋವಿಂದ ಕುಮಾರ ಮೆನೋನ್ - 1928 ಆಡಳಿತ ಸೇವೆ
1986 ಅವತಾರ್ ಸಿಂಗ್ ಪೈಂಟಾಲ್ - 1925–2004 ಔಷಧ
1986 ಬಿರ್ಜೂ ಮಹಾರಾಜ್‌ Pandit Birju Maharaj.jpg 1938 ಕಲೆ
1986 ಬಾಬಾ ಅಮ್ಟೆ - 1914–2008 ಸಮಾಜ ಸೇವೆ
1987 ಬೆಂಜಮಿನ್ ಪಿಯರಿ ಪಾಲ್ - 1906–1989 ವಿಜ್ಞಾನ ಮತ್ತು ತಂತ್ರಜ್ಞಾನ
1987 ಮನಮೋಹನ್ ಸಿಂಗ್ Manmohansingh04052007 140x190.jpg 1932 ಆಡಳಿತ ಸೇವೆ
1987 ಅರುಣ್ ಶ್ರೀಧರ ವೈದ್ಯ - 1926–1986 ಮಿಲಿಟರಿ ಸೇವೆ
1987 ಕಮಲಾದೇವಿ ಚಟ್ಟೋಪಾಧ್ಯಾಯ - 1903–1988 ಸಮಾಜ ಸೇವೆ
1988 ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ - 1904–1994 ಸಾಹಿತ್ಯ ಮತ್ತು ಶಿಕ್ಷಣ
1988 ಮಿರ್ಜಾ ಹಮೀದುಲ್ಲಾ ಬೇಗ್ - 1913–1985 Law and ಸಾರ್ವಜನಿಕ ಸೇವೆ
1988 ಮಹಾದೇವಿ ವರ್ಮ - 1907–1987 ಸಾಹಿತ್ಯ ಮತ್ತು ಶಿಕ್ಷಣ
1989 ಎಮ್.ಎಸ್.ಸ್ವಾಮಿನಾಥನ್ - 1925 ವಿಜ್ಞನ ಮತ್ತು ತಂತ್ರಜ್ಞಾನ
1989 ಉಮಾಶಂಕರ ದೀಕ್ಷಿತ್ - 1901–1991 ಸಾರ್ವಜನಿಕ ಸೇವೆ
1989 ಅಲಿ ಅಕ್ಬರ್ ಖಾನ್ Dia7275 Ali Akbar Khan r.jpg 1922–2009 ಕಲೆ
1990 ಎ.ಪಿ.ಜೆ.ಅಬ್ದುಲ್ ಕಲಾಂ Kalam-Sapta.jpg 1931 ವಿಜ್ಞನ ಮತ್ತು ತಂತ್ರಜ್ಞಾನ
1990 ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್ - 1908–2003 ಕಲೆ
1990 ವೆಲಿಯಂಪಾಡುಗೈ ಶ್ರೀನಿವಾಸ ರಾಘವನ್ ಅರುಣಾಚಲಂ - ವಿಜ್ಞನ ಮತ್ತು ತಂತ್ರಜ್ಞಾನ
1990 ಬವತೋಶ್ ದತ್ತಾ - ಸಾಹಿತ್ಯ
1990 ಕುಮಾರ ಗಂಧರ್ವ - 1924–1992 ಕಲೆ
1990 ತ್ರಿಲೋಕಿ ನಾಥ ಚತುರ್ವೇದಿ - 1928 ಆಡಳಿತ ಸೇವೆ
1991 ಇಂದ್ರಪ್ರಸಾದ ಗೋವರ್ದನಬಾಯ್ ಪಟೇಲ್ I. G. Patel.jpg 1924–2005 ವಿಜ್ಞನ ಮತ್ತು ತಂತ್ರಜ್ಞಾನ
1991 ಎಂ.ಬಾಲಮುರಳಿಕೃಷ್ಣ Pandit balamuralikrishna.jpg 1930 ಕಲೆ
1991 ಹಿರೇನ್ ಮುಖರ್ಜಿ - 1907–2004 ಸಾರ್ವಜನಿಕ ಸೇವೆ
1991 ಎನ್.ಜಿ.ರಂಗ - 1900–1995 ಸಾರ್ವಜನಿಕ ಸೇವೆ
1991 ರಾಜಾರಾಮ್ ಶಾಸ್ತ್ರ್ರಿ - 1904–1991 ಸಾಹಿತ್ಯ
1991 ಗುಲ್ಜಾರಿ ಲಾಲ್ ನಂದ - 1898–1998 ಸಾರ್ವಜನಿಕ ಸೇವೆ
1991 ಖುಸ್ರೋ ಫರಮುರ್ಜ್ ರುಸ್ತುಂಜಿ - 1916–2003 ಆಡಳಿತ ಸೇವೆ
1991 ಎಂ.ಎಫ್. ಹುಸೇನ್ MFHussain2.jpg 1915–2011 ಕಲೆ
1992 ಮಲ್ಲಿಕಾರ್ಜುನ ಮನ್ಸೂರ್ - 1910–1992 ಕಲೆ
1992 ವಿ.ಶಾಂತಾರಾಮ್ - 1901–1990 ಕಲೆ
1992 ಶಿವರಾಮಕೃಷ್ಣ ಅಯ್ಯರ್ ಪದ್ಮಾವತಿ - 1917 ಔಷಧ
1992 ಲಕ್ಷ್ಮಣಶಾಸ್ತ್ರಿ ಜೋಶಿ - 1901–1994 ಸಾಹಿತ್ಯ ಮತ್ತು ಶಿಕ್ಷಣ
1992 ಅಟಲ್ ಬಿಹಾರಿ ವಾಜಪೇಯಿ 1924 ಸಾರ್ವಜನಿಕ ಸೇವೆ
1992 ಗೋವಿಂದದಾಸ್ ಶ್ರೋಫ್ - ಸಾಹಿತ್ಯ
1992 ಕಾಲೋಜಿ ನಾರಾಯಣ ರಾವ್ - 1914–2002 ಕಲೆ
1992 ರವಿ ನಾರಾಯಣ ರೆಡ್ಡಿ - 1908–1991 ಸಾರ್ವಜನಿಕ ಸೇವೆ
1992 ಸರ್ದಾರ್ ಸ್ವರಣ್ ಸಿಂಗ್ - 1907–1994 ಸಾರ್ವಜನಿಕ ಸೇವೆ
1992 ಅರುಣಾ ಅಸಫ್ ಆಲಿ - 1909–1996 ಸಾರ್ವಜನಿಕ ಸೇವೆ
1998 ಲಕ್ಷ್ಮೀ ಸೆಹೆಗಲ್ Lakshmi Sahgal.jpg 1914–2012 ಸಾರ್ವಜನಿಕ ಸೇವೆ
1998 ಉಷಾ ಮೆಹ್ತಾ - 1920–2000 ಸಮಾಜ ಸೇವೆ
1998 ನಾನಿ ಅರ್ದೇಶಿರ್ ಪಾಲ್ಕಿವಾಲಾ - 1920–2002 ಕಾನೂನು ಮತ್ತು ಸಾರ್ವಜನಿಕ ಸೇವೆ
1998 ವಾಲ್ಟರ್ ಸಿಸುಲು - 1912–2003 ಸಾರ್ವಜನಿಕ ಸೇವೆ ದಕ್ಷಿಣ ಆಫ್ರಿಕ
1999 ರಾಜಗೋಪಾಲ ಚಿದಂಬರಮ್ Rajagopala Chidambaram.jpg 1936 ವಿಜ್ಞಾನ ಭಾರತ
1999 ಸರ್ವೇಪಳ್ಳಿ ಗೋಪಾಲ್ - 1923–2002 ಸಾಹಿತ್ಯ
1999 ವರ್ಗೀಸ್ ಕುರಿಯನ್ - 1921–2012 ವಿಜ್ಞಾನ
1999 ಹನ್ಸ್ ರಾಜ್ ಖನ್ನ - 1912–2008 ಸಾರ್ವಜನಿಕ ಸೇವೆ
1999 ವಿ.ಆರ್.ಕೃಷ್ಣ ಅಯ್ಯರ್ Justice vr krishna iyyar.jpg 1915 ಕಾನೂನ ಮತ್ತು ಸಾರ್ವಜನಿಕ ಸೇವೆ
1999 ಲತಾ ಮಂಗೇಶ್ಕರ್ Lata Mangeshkar - still 29065 crop.jpg 1929 ಕಲೆ
1999 ಭೀಮಸೇನ್ ಜೋಶಿ - 1922–2011 ಕಲೆ
1999 ಬೃಜ್ ಕುಮಾರ್ ನೆಹರು - 1909–2001 ಆಡಳಿತ ಸೇವೆ
1999 ಧರ್ಮವೀರ - 1906–2001 ಆಡಳಿತ ಸೇವೆ
1999 ಲಲ್ಲನ್ ಪ್ರಸಾದ್ ಸಿಂಗ್* - 1912–1998 ಆಡಳಿತ ಸೇವೆ
1999 ನಾನಾಜಿ ದೇಶ್‍ಮುಖ್ - 1916–2010 ಸಮಾಜ ಸೇವೆ
1999 ಪಾಂಡುರಂಗ ಶಾಸ್ತ್ರಿ ಅತಾವಳೆ - 1920–2003 ಸಮಾಜ ಸೇವೆ
1999 ಸತೀಶ್ ಗುಜ್ರಾಲ್ - 1925 ಕಲೆ
1999 ಡಿ. ಕೆ. ಪಟ್ಟಮ್ಮಾಳ್ - 1919–2009 ಕಲೆ
2000 ಕ್ರಿಷನ್ ಬಿಹಾರಿ ಲಾಲ್ - 1917–2005 ಆಡಳಿತ ಸೇವೆ
2000 ಕೃಷ್ಣಸ್ವಾಮಿ ಕಸ್ತೂರಿರಂಗನ್ Kasturirangan at IISc.jpg 1940 ವಿಜ್ಞಾನ ಮತ್ತು ತಂತ್ರಜ್ಞಾನ
2000 ಮನೋಹರ್ ಸಿಂಗ್ ಗಿಲ್ ಆಡಳಿತ ಸೇವೆ
2000 ಕೇಳುಚರಣ ಮಹಾಪಾತ್ರ - 1926–2004 ಕಲೆ
2000 ಹರಿ ಪ್ರಸಾದ್ ಚೌರಾಸಿಯಾ HariprasadChaurasia.jpg 1938 ಕಲೆ
2000 ಜಸ್‍ರಾಜ್ Pt.Jasraj.JPG 1930 ಕಲೆ
2000 ಜಗದೀಶ್ ನಟವರಲಾಲ್ ಭಗವತಿ Jagdish Bhagwati in May 2012.jpg 1934 ಸಾಹಿತ್ಯ
2000 ಕಕ್ಕಾಡಂ ನಂದನಾಥ್ ರಾಜ್ - 1924–2010 ಸಾಹಿತ್ಯ
2000 ಭೈರವ್ ದತ್ ಪಾಂಡೆ - 1917 ಆಡಳಿತ ಸೇವೆ
2000 ಮೈದವೋಲು ನರಸಿಂಹಮ್ - ವ್ಯಾಪಾರ ಮತ್ತು ಉದ್ದಿಮೆ
2000 ಆರ್.ಕೆ.ನಾರಾಯಣ್ - 1906–2001 ಸಾಹಿತ್ಯ
2000 ಸಿಕಂದರ್ ಭಕ್ತ್ ಟೆಂಪ್ಲೇಟು:Dash 1918–2004 ಸಾರ್ವಜನಿಕ ಸೇವೆ
2000 ತರ್ಲೋಕ್ ಸಿಂಗ್ - 1912–2005 ಆಡಳಿತ ಸೇವೆ
2001 ಕಾಲ್ಯಾಂಪುಡಿ ರಾಧಾಕೃಷ್ಣ ರಾವ್ Calyampudi Radhakrishna Rao at ISI Chennai.JPG 1920 ವಿಜ್ಞಾನ ಅಮೆರಿಕ ಸಂಯುಕ್ತ ಸಂಸ್ಥಾನ*
2001 ಚಕ್ರವರ್ತಿ ವಿಜಯರಾಘವ ನರಸಿಂಹನ್ - 1915–2003 ಆಡಳಿತ ಸೇವೆ ಭಾರತ
2001 ಶಿವಕುಮಾರ್ ಶರ್ಮಾ Shivkumar Sharma 2009.jpg 1938 ಕಲೆ
2001 ಮನ್ ಮೋಹನ್ ಶರ್ಮ - 1937 ವಿಜ್ಞಾನ ಮತ್ತು ತಂತ್ರಜ್ಞಾನ
2001 ಅಮ್ಜದ್ ಅಲಿ ಖಾನ್ 1945 ಕಲೆ
2001 ಬೆಂಜಮಿನ್ ಅರ್ಥರ್ ಗಿಲ್ಮನ್ Benjamin Gilman.jpg 1922 ಸಾರ್ವಜನಿಕ ಸೇವೆ ಅಮೆರಿಕ ಸಂಯುಕ್ತ ಸಂಸ್ಥಾನ*
2001 ಹೋಸೆ ನೊರೋಟ 1929 ಸಾರ್ವಜನಿಕ ಸೇವೆ ಜಪಾನ್*
2001 ಹೃಷಿಕೇಶ್ ಮುಖರ್ಜಿ - 1922–2006 ಕಲೆ ಭಾರತ
2001 ಜಾನ್ ಕೆನ್ನೆತ್ ಗಾಲ್‍ಬೈತ್ John Kenneth Galbraith 1944.jpg 1908–2006 ಸಾಹಿತ್ಯ ಅಮೆರಿಕ ಸಂಯುಕ್ತ ಸಂಸ್ಥಾನ*
2001 ಕೋಧಾ ಸಚ್ಚಿದಾನಂದ ಮೂರ್ತಿ - 1924 ಸಾಹಿತ್ಯ ಭಾರತ
2001 ಜುಬಿನ್ ಮೆಹ್ತಾ Zubin Mehta.jpg 1936 ಕಲೆ
2002 ಚಕ್ರವರ್ತಿ ರಂಗರಾಜನ್ - 1932 ಸಾಹಿತ್ಯ ಮತ್ತು ಶಿಕ್ಷಣ
2002 ಗಂಗೂಬಾಯಿ ಹಾನಗಲ್ Gangubai Hangal.jpg 1913–2009 ಕಲೆ
2002 ಕಿಶನ್ ಮಹಾರಾಜ್ - 1923–2008 ಕಲೆ
2002 ಸೋಲಿ ಜಹಾಂಗೀರ್ ಸೊರಾಬ್ಜೀ - 1930 ಕಾನೂನು
2002 ಕಿಶೋರಿ ಅಮೋನ್ಕರ್ - 1932 ಕಲೆ
2003 ಬಲರಾಮ್ ನಂದ ಟೆಂಪ್ಲೇಟು:Dash 1917–2010 ಸಾಹಿತ್ಯ
2003 ಕಾಜಿ ಲ್ಹೆಂಡುಪ್ ದೋರ್ಜಿ ಕಂಗ್ಸರ್ಪ - 1904–2007 ಸಾರ್ವಜನಿಕ ಸೇವೆ
2003 ಸೋನಾಲ್ ಮಾನ್‍ಸಿಂಗ್ Sonal Mansingh.jpg 1944 ಕಲೆ
2003 ಬೃಹಸ್ಪತಿ ದೇವ್ ತ್ರಿಗುಣ - 1920 ಔಷಧ
2004 ಮನೇಪಲ್ಲಿ ನಾರಾಯಣರಾವ್ ವೆಂಕಟಾಚಲಯ್ಯ - 1929 ಕಾನೂನುಮತ್ತು ಸಾರ್ವಜನಿಕ ಸೇವೆ
2004 ಅಮೃತಾ ಪ್ರೀತಮ್ 1919–2005 ಸಾಹಿತ್ಯ
2004 ಜಯಂತ ನಾರ್ಳಿಕರ್ Jayant Vishnu Narlikar - Kolkata 2007-03-20 07341.jpg 1938 ವಿಜ್ಞಾನ
2005 ಬಿ.ಕೆ.ಗೋಯಲ್ - ಔಷಧ
2005 ಕರಣ್ ಸಿಂಗ್ Dr-Karan-Singh-sept2009.jpg 1931 ಸಾರ್ವಜನಿಕ ಸೇವೆ
2005 ಮೋಹನ್ ಧಾರಿಯಾ - 1925 ಸಮಾಜ ಸೇವೆ
2005 ರಾಮ್ ನಾರಾಯಣ್ Ram Narayan 2009 crop.jpg 1927 ಕಲೆ
2005 ಮಾರ್ತಾಂಡ ವರ್ಮ ಶಂಕರನ್ ವೆಲ್ಲಯತ್ತಾನ್ Dr.M.S.Valiathan.jpg 1934 ಔಷಧ
2005 ಜ್ಯೋತೀಂದ್ರ ನಾಥ ದೀಕ್ಷಿತ್ - 1936–2005 ಆಡಳಿತ ಸೇವೆ
2005 ಮಿಲನ್ ಕುಮಾರ್ ಬ್ಯಾನರ್ಜಿ - 1928–2010 Law and ಸಾರ್ವಜನಿಕ ಸೇವೆ
2005 ಆರ್.ಕೆ.ಲಕ್ಷ್ಮಣ್ - 1921 ಕಲೆ
2006 ನಾರ್ಮನ್ ಇ.ಬೋರ್ಲಾಗ್ Norman Borlaug (cropped).jpg 1914–2009 ವಿಜ್ಞಾನ ಅಮೆರಿಕ ಸಂಯುಕ್ತ ಸಂಸ್ಥಾನ*
2006 ವಿ.ಎನ್.ಖಾರೆ - 1939 ಕಾನೂನುಮತ್ತು ಸಾರ್ವಜನಿಕ ಸೇವೆ ಭಾರತ
2006 ಮಹಾಶ್ವೇತಾ ದೇವಿ 1926 ಸಾಹಿತ್ಯ
2006 ನಿರ್ಮಲಾ ದೇಶಪಾಂಡೆ Late Nirmala Deshpande.jpg 1929–2008 ಸಮಾಜ ಸೇವೆ
2006 ಒಬೈದ್ ಸಿದ್ದಿಕಿ ಟೆಂಪ್ಲೇಟು:Dash 1932-2013 ವಿಜ್ಞಾನ
2006 ಪ್ರಕಾಶ್ ನಾರಾಯಣ್ ಟಂಡನ್ - 1928 ಔಷಧ
2006 ಅಡೂರು ಗೋಪಾಲಕೃಷ್ಣನ್ DirectorAdoor.jpg 1941 ಕಲೆ
2006 ಸಿ.ಆರ್.ಕೃಷ್ಣಸ್ವಾಮಿ ರಾವ್ - 1927 ಆಡಳಿತ ಸೇವೆ
2006 ಚಾರ್ಲ್ಸ್ ಕೋರಿಯ - 1930 ವಿಜ್ಞಾನ
2007 ರಾಜಾ ಜೇಸುದಾಸ್ ಚೆಲ್ಲಯ್ಯ - 1922–2009 ಸಾರ್ವಜನಿಕ ಸೇವೆ
2007 ವೆಂಕಟರಾಮನ್ ಕೃಷ್ಣಮೂರ್ತಿ - ಆಡಳಿತ ಸೇವೆ
2007 ಬಾಲು ಶಂಕರನ್ - 1926 ಔಷಧ
2007 ಫಾಲಿ ಸಾಮ್ ನಾರಿಮನ್ - 1929 ಕಾನೂನು ಮತ್ತು ಸಾರ್ವಜನಿಕ ಸೇವೆ
2007 ಪ್ರಫುಲ್ಲಚಂದ್ರ ನಟವರ್‍ಲಾಲ್ ಭಗವತಿ - 1921 ಕಾನೂನು ಮತ್ತು ಸಾರ್ವಜನಿಕ ಸೇವೆ
2007 ಖುಶವಂತ ಸಿಂಗ್ Khushwantsingh.jpg 1915 ಸಾಹಿತ್ಯ
2007 ರಾಜಾ ರಾವ್ ಟೆಂಪ್ಲೇಟು:Dash 1908–2006 ಸಾಹಿತ್ಯ ಅಮೆರಿಕ ಸಂಯುಕ್ತ ಸಂಸ್ಥಾನ
2007 ಎನ್.ಎನ್.ವೋಹ್ರ - 1936 ಆಡಳಿತ ಸೇವೆ ಭಾರತ
2007 ನರೇಶ್ ಚಂದ್ರ ಟೆಂಪ್ಲೇಟು:Dash 1934 ಆಡಳಿತ ಸೇವೆ
2007 ಜಾರ್ಜ್ ಸುದರ್ಶನ್ ಟೆಂಪ್ಲೇಟು:Dash 1931 ವಿಜ್ಞಾನ ಮತ್ತು ತಂತ್ರಜ್ಞಾನ ಅಮೆರಿಕ ಸಂಯುಕ್ತ ಸಂಸ್ಥಾನ*
2007 ವಿಶ್ವನಾಥನ್ ಆನಂದ್ Viswanathan Anand (cropped).jpg 1969 ಕ್ರೀಡೆ ಭಾರತ
2007 ರಾಜೇಂದ್ರ ಕೆ.ಪಚೌರಿ Ragendra Pachauri.jpg 1940 ಪರಿಸರವಾದ
2008 ಎನ್.ಆರ್.ನಾರಾಯಣ ಮೂರ್ತಿ 1946 ಮಾಹಿತಿ ತಂತ್ರಜ್ಞಾನ
2008 ಇ. ಶ್ರೀಧರನ್ - 1932 ದೆಹಲಿ ಮೆಟ್ರೋ
2008 ಲಕ್ಷೀ ನಿವಾಸ್ ಮಿತ್ತಲ್ 1950 ಕೈಗಾರಿಕೆ
2008 ಆದರ್ಶ ಸೇನ್ ಆನಂದ್ - 1936 ಸಾರ್ವಜನಿಕ ಸೇವೆ
2008 ಪಿ.ಎನ್.ಧರ್ - 1919–2012 ಆಡಳಿತ ಸೇವೆ
2008 ಪಿ.ಆರ್.ಎಸ್.ಒಬೆರಾಯ್ - 1929 ವ್ಯಾಪಾರ
2008 ಆಶಾ ಭೋಂಸ್ಲೆ Asha Bhosle at 18th Annual Colors Screen Awards 2012.jpg 1933 ಕಲೆ
2008 ಎಡ್ಮಂಡ್ ಹಿಲರಿ Edmundhillarycropped.jpg 1919–2008 ಪರ್ವತಾರೋಹಣ ನ್ಯೂಜೀಲ್ಯಾಂಡ್*
2008 ರತನ್ ಟಾಟಾ Ratan Tata photo.jpg 1937 ಉದ್ದಿಮೆ ಭಾರತ
2008 ಪ್ರಣಬ್ ಮುಖರ್ಜಿ Pranab Mukherjee.jpg 1935 ಸಾರ್ವಜನಿಕ ಸೇವೆ
2008 ಸಚಿನ್ ತೆಂಡೂಲ್ಕರ್ Sachin at Castrol Golden Spanner Awards.jpg 1973 ಕ್ರೀಡೆ
2009 ಚಂದ್ರಿಕ ಪ್ರಸಾದ್ ಶ್ರಿವಾಸ್ತವ - 1920 ಆಡಳಿತ ಸೇವೆ
2009 ಸುಂದರ್‍ಲಾಲ್ ಬಹುಗುಣ - 1927 ಪರಿಸರ ಸಂರಕ್ಷಣೆ
2009 ಡಿ.ಪಿ.ಚಟ್ಟೋಪಾಧ್ಯಾಯ - 1933 ಸಾಹಿತ್ಯ
2009 ಜಸ್ಬೀರ್ ಸಿಂಗ್ ಬಜಾಜ್ - ಔಷಧ
2009 ಪುರುಷೋತ್ತಮ್ ಲಾಲ್ - 1954 ಔಷಧ
2009 ಗೋವಿಂದ ನಾರಾಯಣ್ - 1916–2012 ಸಾರ್ವಜನಿಕ ಸೇವೆ
2009 ಅನಿಲ್ ಕಾಕೋಡ್ಕರ್ - 1943 ವಿಜ್ಞಾನ
2009 ಜಿ.ಮಾಧವನ್ ನಾಯರ್ - 1943 ವಿಜ್ಞಾನ ಮತ್ತು ತಂತ್ರಜ್ಞಾನ
2009 ಸಿಸ್ಟರ್ ನಿರ್ಮಲಾ 1934 ಸಮಾಜ ಸೇವೆ
2009 ಎ.ಎಸ್.ಗಂಗೂಲಿ - 1935 ವ್ಯಾಪಾರಮತ್ತು ಕೈಗಾರಿಕೆ
2010 ಇಬ್ರಾಹಿಮ್ ಅಲ್ಕಾಝಿ - 1925 ಕಲೆ
2010 ಉಮಯಾಲಪುರಮ್ ಕೆ.ಶಿವರಾಮನ್ Umayalpuram sivaraman1.jpeg 1935 ಕಲೆ
2010 ಝೋಹ್ರಾ ಸೆಹಗಾಲ್ - 1912 ಕಲೆ
2010 ವೈ.ವೇಣುಗೋಪಾಲ ರೆಡ್ಡಿ ಟೆಂಪ್ಲೇಟು:Dash 1941 ಕಾನೂನು ಮತ್ತು ಸಾರ್ವಜನಿಕ ಸೇವೆ
2010 ವೆಂಕಟರಾಮನ್ ರಾಮಕೃಷ್ಣನ್ Nobel Prize 2009-Press Conference KVA-04.jpg 1952 ವಿಜ್ಞಾನ ಬ್ರಿಟನ್*
2010 ಪ್ರತಾಪ್ ಸಿ.ರೆಡ್ಡಿ 1933 ವ್ಯಾಪಾರ ಮತ್ತುಕೈಗಾರಿಕೆ ಭಾರತ
2011 ಅಕ್ಕಿನೇನಿ ನಾಗೇಶ್ವರರಾವ್ Glass paint of Akkineni Nageswara Rao.jpg 1924 ಕಲೆ
2011 ಕಪಿಲಾ ವಾತ್ಸಾಯನ್ Kapilavatsyayan.jpg 1928 ಕಲೆ
2011 ಹೊಮಯ್ ವ್ಯಾರವಾಲ - 1913–2012 ಕಲೆ
2011 ಪರಾಶರನ್ ಕೇಶವ ಅಯ್ಯಂಗಾರ್ - 1927 ಸಾರ್ವಜನಿಕ ಸೇವೆ
2011 ಎ.ಆರ್.ಕಿದ್ವಾಯಿ - 1920 ಸಾರ್ವಜನಿಕ ಸೇವೆ
2011 ವಿಜಯ ಕೇಳ್ಕರ್ - 1942 ಸಾರ್ವಜನಿಕ ಸೇವೆ
2011 ಮಾಂಟೇಕ್ ಸಿಂಗ್ ಅಹ್ಲುವಾಲಿಯ Montekahuwalia.jpg 1943 ಸಾರ್ವಜನಿಕ ಸೇವೆ
2011 ಪಲ್ಲೇ ರಾಮ ರಾವ್ - 1937 ವಿಜ್ಞಾನ
2011 ಅಮ್ಜದ್ ಅಲಿ ಖಾನ್ - 1945 ಕಲೆ
2011 ಅಜೀಂ ಪ್ರೇಮ್‍ಜಿ Azim Premji - World Economic Forum Annual Meeting Davos 2009 (crop).jpg 1945 ವ್ಯಾಪಾರ ಮತ್ತು ಉದ್ದಿಮೆ
2011 ಬೃಜೇಶ್ ಮಿಶ್ರಾ - 1928 ಆಡಳಿತ ಸೇವೆ
2011 ಒಟ್ಟಪ್ಲಕ್ಕಲ್ ನೀಲಕಂಠನ್ ವೇಲು ಕುರುಪ್ Onv.jpg 1931 ಸಾಹಿತ್ಯ
2011 ಸೀತಾಕಾಂತ್ ಮಹಾಪಾತ್ರ Sitakant Mahapatra, India poet, born 1937.jpg 1937 ಸಾಹಿತ್ಯ
2011 ಲಕ್ಷ್ಮೀ ಚಂದ್ ಜೈನ್ - 1925–2010 ಸಾರ್ವಜನಿಕ ಸೇವೆ
2012 ಕೆ.ಜಿ.ಸುಬ್ರ್ಹಮನ್ಯನ್ - 1924 ಕಲೆ
2012 ಮಾರಿಯೋ ಮಿರಾಂಡ* Miranda de Miranda.jpg 1926–2011 ಕಲೆ
2012 ಭೂಪೇನ್ ಹಜಾರಿಕ* Dr. Bhupen Hazarika, Assam, India.jpg 1926–2011 ಕಲೆ
2012 ಕಾಂತಿಲಾಲ್ ಹಸ್ತಿಮಲ್ ಸಾಂಚೇತಿ - 1936 ಔಷಧ
2012 ಟಿ.ವಿ.ರಾಜೇಶ್ವರ್ - 1926 ಆಡಳಿತ ಸೇವೆ
2013 ಯಶ್‍ಪಾಲ್ Yash Pal 049.jpg 1926 ವಿಜ್ಞಾನ
2013 ರೊದ್ದಂ ನರಸಿಂಹ Roddam narasimha.jpg 1933 ವಿಜ್ಞಾನ ಮತ್ತು ತಂತ್ರಜ್ಞಾನ
2013 ರಘುನಾಥ್ ಮೊಹಾಪಾತ್ರ - 1933 ಕಲೆ
2013 ಸೈಯದ್ ಹೈದರ್ ರಾಜ಼ - 1922 ಕಲೆ
2014 ರಘುನಾಥ ಅನಂತ ಮಾಷೇಲ್ಕರ್ Ramesh Mashelkar Apr09.jpg 1943 ವಿಜ್ಞಾನ ಮತ್ತು ತಂತ್ರಜ್ಞಾನ
2014 ಬಿ. ಕೆ. ಎಸ್. ಐಯ್ಯಂಗಾರ್ BKS Iyengar.jpg 1918 -2014 ಯೋಗ
2015 ಎಲ್. ಕೆ. ಅಡ್ವಾಣಿ Lkadvani.jpg 1927 ಸಾರ್ವಜನಿಕ ಸೇವೆ
2015 ಅಮಿತಾಭ್ ಬಚ್ಚನ್ Amitabh.Bachchan.jpg 1942 ಕಲೆ
2015 ಪ್ರಕಾಶ್ ಸಿಂಗ್ ಬಾದಲ್ ParkashSinghBadal.JPG 1927 ಸಾರ್ವಜನಿಕ ಸೇವೆ
2015 ವೀರೇಂದ್ರ ಹೆಗ್ಗಡೆ Drvhegde.gif 1948 ಸಮಾಜ ಸೇವೆ
2015 ದಿಲೀಪ್ ಕುಮಾರ್ (ಚಿತ್ರ ನಟ) Dilip Kumar 2006.jpg 1922 ಕಲೆ
2015 ರಾಮಭದ್ರಾಚಾರ್ಯ Jagadguru Rambhadracharya.jpg 1950 Other
2015 ಎಂ.ಆರ್.ಶ್ರೀನಿವಾಸನ್ ಟೆಂಪ್ಲೇಟು:Dash 1930 ವಿಜ್ಞಾನ ಮತ್ತು ತಂತ್ರಜ್ಞಾನ
2015 ಕೊಟ್ಟಾಯನ್ ಕಾಟನ್‍ಕೋಟ್ ವೇಣುಗೋಪಾಲ್ Kottayan Katankot Venugopal, K K Venugopal.jpg 1931 ಸಾರ್ವಜನಿಕ ಸೇವೆ
2015 ಆಗಾ ಖಾನ್ IV Prince Karim Aga Khan.png 1936 ವಾಣಿಜ್ಯ ಮತ್ತು ವ್ಯವಹಾರ France/United Kingdom*
2016 ಯಾಮಿನಿ ಕೃಷ್ಣಮೂರ್ತಿ - 1940 ಕಲೆ-ನೃತ್ಯ ದೆಹಲಿ
2016 ರಜನಿಕಾಂತ್ - 1950 ಕಲೆ- ಸಿನಿಮಾ ತಮಿಳುನಾಡು
2016 ಗಿರಿಜಾ ದೇವಿ - 1929 ಕಲೆ-ಶಾಸ್ತ್ರೀಯ ಗಾಯಕಿ ಪಶ್ಚಿಮ ಬಂಗಾಳ
2016 ರಾಮೋಜಿ ರಾವ್ - 1936 ಮಾಧ್ಯಮ ಆಂಧ್ರಪ್ರದೇಶ
2016 ವಿಶ್ವನಾಥನ್ ಶಾಂತಾ - 1927 ವೈದ್ಯಕೀಯ ತಮಿಳುನಾಡು
2016 ಶ್ರೀ ರವಿಶಂಕರ್ ಗುರೂಜಿ - 1956 ಆಧ್ಯಾತ್ಮ ಗುರು, ಆರ್ಟ್ ಆಫ್ ಲಿವಿಂಗ್ ಕರ್ನಾಟಕ
2016 ಜಗ್ಮೋಹನ್ - 1927 ಸಾರ್ವಜನಿಕ ವ್ಯವಹಾರ ದೆಹಲಿ
2016 ಡಾ.ವಾಸುದೇವ್ ಕಲ್ಕುಂಟೆ ಆತ್ರೆ - 1939 ವಿಜ್ಞಾನ ಮತ್ತು ಇಂಜಿನಿಯರಿಂಗ್ ಕರ್ನಾಟಕ
2016 ಅವಿನಾಶ್ ದಿಕ್ಷೀತ್ (ವಿದೇಶಿ) - 1944 ಸಾಹಿತ್ಯ ಹಾಗೂ ಶಿಕ್ಷಣ ಯುಎಸ್ಎ
2016 ಧೀರೂಭಾಯಿ ಅಂಬಾನಿ (ಮರಣೋತ್ತರ) - 1936-2002 ಉದ್ಯಮ ಮಹಾರಾಷ್ಟ್ರ

ಉಲ್ಲೇಖಗಳು[ಬದಲಾಯಿಸಿ]