ನಾರ್ಮನ್ ಬೊರ್ಲಾಗ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ನಾರ್ಮನ್ ಬೊರ್ಲಾಗ್
Norman Borlaug.jpg
Borlaug speaking at the Ministerial Methodist Conference and Expo on Agricultural Science and Technology, June 2003
ಜನನ Norman Ernest Borlaug
(1914-03-25)ಮಾರ್ಚ್ 25, 1914
Cresco, Iowa
ಮರ ಸಪ್ಟೆಂಬರ್ 12 2009 (ತೀರಿದಾಗ ವಯಸ್ಸು ೯೫)
Dallas, Texas
ಪೌರತ್ವ United States
ರಾಷ್ಟ್ರೀಯತೆ American
ಕಾರ್ಯಕ್ಷೇತ್ರಗಳು Agronomy
ಸಂಸ್ಥೆಗಳು
Alma mater University of Minnesota
Thesis Variation and Variability in Fusarium Lini (1942)
ಪ್ರಸಿದ್ಧಿಗೆ ಕಾರಣ
ಗಮನಾರ್ಹ ಪ್ರಶಸ್ತಿಗಳುನಾರ್ಮನ್ ಬೊರ್ಲಾಗ್ (ಮಾರ್ಚ್ ೨೫,೧೯೧೪ – ಸೆಪ್ಟೆಂಬರ್ ೧೨,೨೦೦೯) ಅಮೆರಿಕದ ಜೀವಶಾಸ್ತ್ರಜ್ಞ. ಇವರು ಒಬ್ಬ ಮಹಾನ್ ಮಾನವತಾವಾದಿ.ಇವರನ್ನು "ಹಸಿರುಕ್ರಾಂತಿ ಯ ಪಿತಾಮಹ","ಕೃಷಿಯ ಅತ್ಯಂತ ಮೇಧಾವಿ ವಕ್ತಾರ" "ಮಿಲಿಯಗಟ್ಟಲೆ ಜನರ ಪ್ರಾಣ ಉಳಿಸಿದ ಮಹಾನುಭಾವ" ಎಂದೂ ಕರೆಯಲಾಗುತ್ತಿತ್ತು. ಇವರಿಗೆ ಜಗತ್ತಿನ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳೊಂದಿಗೆ ನೊಬೆಲ್ ಶಾಂತಿ ಪುರಸ್ಕಾರ, ಭಾರತದಲ್ಲಿ ಹಸಿರುಕ್ರಾಂತಿಗಾಗಿ ಇವರ ಕೊಡುಗೆಗೆ ಪದ್ಮ ವಿಭೂಷಣ ದೊರೆತಿದೆ.

ಹಸಿರುಕ್ರಾಂತಿಯ ಹರಿಕಾರ[ಬದಲಾಯಿಸಿ]

ಮೆಕ್ಸಿಕೋ,ಭಾರತ ಮತ್ತು ಪಾಕಿಸ್ತಾನಗಳಲ್ಲಿ ಗೋಧಿಯ ಉತ್ಪಾದನೆ ೧೯೫೦ರಿಂದ ೨೦೦೪. ಸ್ಥಿರಾಂಕ ೫೦೦ ಕೆ.ಜಿ/ ಹೆಕ್ಟೇರಿಗೆ


ಜಗತ್ತಿನ ಹಸಿವು ನೀಗಿಸುವ ಆಹಾರ ದಾನ್ಯಗಳ ಮುಖ್ಯವಾಗಿ ಗೋಧಿಯ ಉತ್ಪಾದನೆಯ ಹೆಚ್ಚಳದಲ್ಲಿ ನಾರ್ಮನ್ ಬೊರ್ಲಾಗ್‍ರವರ ಸಂಶೋಧನೆ ಕ್ರಾಂತಿಯನ್ನೆ ಉಂಟುಮಾಡಿದೆ. ಮೆಕ್ಸಿಕೋ, ಭಾರತ ಹಾಗೂ ಪಾಕಿಸ್ತಾನಗಳಲ್ಲಿ ಇವರ ಸಂಶೋಧನೆಯ ಫಲವಾಗಿ ಉತ್ಪಾದನೆಯು ಸುಮಾರು ಮೂರುಪಟ್ಟಿಗಿಂತಲೂ ಹೆಚ್ಚಾಯಿತು. ಇದರಿಂದಾಗಿ ಈ ಪ್ರದೇಶಗಳು ಆಹಾರ ಸ್ವಾವಲಂಬಿಗಳಾಗಲು ಸಹಕಾರಿಯಾಯಿತು.
Cite error: <ref> tags exist, but no <references/> tag was found