ಧರ್ಮವೀರ

ವಿಕಿಪೀಡಿಯ ಇಂದ
Jump to navigation Jump to search

ಧರ್ಮವೀರ(20 ಜನವರಿ 1906 – 16 ಸೆಪ್ಟೆಂಬರ್ 2000)ಕರ್ನಾಟಕ,ಪಂಜಾಬ್ಮತ್ತುಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ರಾಜ್ಯಪಾಲರಾಗಿದ್ದವರು. ಇವರು ಇದಕ್ಕೂ ಮೊದಲು ಭಾರತ ಆಡಳಿತ ಸೇವೆಯಲ್ಲಿದ್ದು ಸಂಪುಟ ಕಾರ್ಯದರ್ಶಿಯಾಗಿ ನಿವೃತ್ತರಾದವರು. ಇವರಿಗೆ ೧೯೯೯ರ ಸಾಲಿನ ಪದ್ಮವಿಭೂಷಣ ಪ್ರಶಸ್ತಿ ದೊರೆತಿದೆ.


ಇದೊಂದು ತುಣುಕು ಲೇಖನ. ನೀವು ಇದನ್ನು ವಿಸ್ತರಿಸಲು ವಿಕಿಪೀಡಿಯಾಗೆ ಸಹಕರಿಸಬಹುದು.
"https://kn.wikipedia.org/w/index.php?title=ಧರ್ಮವೀರ&oldid=637919" ಇಂದ ಪಡೆಯಲ್ಪಟ್ಟಿದೆ