ಕರ್ನಾಟಕದ ರಾಜ್ಯಪಾಲರುಗಳ ಪಟ್ಟಿ
Jump to navigation
Jump to search
ಕರ್ನಾಟಕದ ರಾಜ್ಯಪಾಲರುಗಳ ಪಟ್ಟಿ ೧೯೫೬ ಎಕೀಕಣರದಿಂದ
# | ಹೆಸರು | ಇಂದ | ಗೆ |
---|---|---|---|
೧ | ಜಯಚಾಮರಾಜ ಒಡೆಯರ್ ಬಹಾದ್ದೂರ್ | ೧ ನವೆಂಬರ್ ೧೯೫೬ | ೪ ಮೇ ೧೯೬೪ |
೨ | ಎಸ್. ಎಂ. ಶ್ರೀನಾಗೇಶ್ | ೪ ಮೇ ೧೯೬೪ | ೨ ಏಪ್ರಿಲ್ ೧೯೬೫ |
೩ | ವಿ. ವಿ. ಗಿರಿ | ೨ ಏಪ್ರಿಲ್ ೧೯೬೫ | ೧೩ ಮೇ ೧೯೬೭ |
೪ | ಗೋಪಾಲ್ ಸ್ವರೂಪ್ ಪಾಠಕ್ | ೧೩ ಮೇ ೧೯೬೭ | ೩೦ ಆಗಸ್ಟ್ ೧೯೬೯ |
೫ | ಧರ್ಮ ವೀರ | ೨೩ ಅಕ್ಟೋಬರ್ ೧೯೬೯ | ೧ ಫೆಬ್ರವರಿ ೧೯೭೨ |
೬ | ಮೋಹನಲಾಲ್ ಸುಖಾಡಿಯ | ೧ ಫೆಬ್ರವರಿ ೧೯೭೨ | ೧೦ ಜನೆವರಿ ೧೯೭೬ |
೭ | ಉಮಾ ಶಂಕರ ದೀಕ್ಷಿತ್ | ೧೦ ಜನೆವರಿ ೧೯೭೬ | ೨ ಆಗಸ್ಟ್ ೧೯೭೭ |
೮ | ಗೋವಿಂದ್ ನಾರಾಯಣ್ | ೨ ಆಗಸ್ಟ್ ೧೯೭೭ | ೧೫ ಏಪ್ರಿಲ್ ೧೯೮೩ |
೯ | ಎ. ಏನ್. ಬ್ಯಾನರ್ಜಿ | ೧೬ ಏಪ್ರಿಲ್ ೧೯೮೩ | ೨೫ ಫೆಬ್ರವರಿ ೧೯೮೮ |
೧೦ | ಪಿ. ವೆಂಕಟಸುಬ್ಬಯ್ಯ | ೨೬ ಫೆಬ್ರವರಿ ೧೯೮೮ | ೫ ಫೆಬ್ರವರಿ ೧೯೯೦ |
೧೧ | ಬಿ. ಪಿ. ಸಿಂಗ್ | ೮ ಮೇ ೧೯೯೦ | ೬ ಜನೆವರಿ ೧೯೯೧ |
೧೨ | ಖುರ್ಷೆದ್ ಅಲಂ ಖಾನ್ | ೬ ಜನೆವರಿ ೧೯೯೧ | ೨ ಡಿಸೆಂಬರ್ ೧೯೯೯ |
೧೩ | ವಿ. ಎಸ್. ರಮಾದೇವಿ | ೨ ಡಿಸೆಂಬರ್ ೧೯೯೯ | ೨೦ ಆಗಸ್ಟ್ ೨೦೦೨ |
೧೪ | ಟಿ. ಏನ್. ಚತುರ್ವೇದಿ | ೨೧ ಆಗಸ್ಟ್ ೨೦೦೨ | ೨೦ ಆಗಸ್ಟ್ ೨೦೦೭ |
೧೫ | ರಾಮೇಶ್ವರ್ ಥಾಕೂರ್ | ೨೧ ಆಗಸ್ಟ್ ೨೦೦೭ | ೨೪ ಜೂನ್ ೨೦೦೯ |
೧೬ | ಹಂಸರಾಜ್ ಭಾರದ್ವಾಜ್ | ೨೫ ಜೂನ್ ೨೦೦೯ | ೨೮ ಜೂನ್ ೨೦೧೪ |
೧೭ | ಕೆ. ರೋಶಯ್ಯ (ಹೆಚ್ಚುವರಿಯಾಗಿ) | ೨೯ ಜೂನ್ ೨೦೧೪ | ೨೫ ಆಗಸ್ಟ್ ೨೦೧೪ |
೧೮ | ವಜುಭಾಯಿ ರುದಭಾಯಿ ವಾಲ | ೨೬ ಆಗಸ್ಟ್ ೨೦೧೪ | ಹಾಲಿ |