ಉಮಾ ಶಂಕರ ದೀಕ್ಷಿತ್

ವಿಕಿಪೀಡಿಯ ಇಂದ
Jump to navigation Jump to search
Uma Shankar Dikshit

ಅಧಿಕಾರ ಅವಧಿ
1973 - 1974

ಅಧಿಕಾರ ಅವಧಿ
2 October 1984 - 12 August 1986

ವೈಯಕ್ತಿಕ ಮಾಹಿತಿ
ಜನನ (1901-01-12)12 ಜನವರಿ 1901ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೨".
Ugoo, Unnao district, Uttar Pradesh
ಮರಣ 1991

ಉಮಾ ಶಂಕರ ದೀಕ್ಷಿತ್ ಭಾರತ ಸರ್ಕಾರದ ಸಚಿವರಾಗಿ ಮತ್ತು ಪಶ್ಚಿಮ ಬಂಗಾಳ ಮತ್ತು ಕರ್ನಾಟಕದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು.ಇವರು ಕಾನ್‍ಪುರ್‍‍ನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪಡೆದರು. ೧೯೮೯ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಲಾಯಿತು. ೧೦ ಜನೆವರಿ ೧೯೭೬ ರಿಂದ ೨ ಆಗಸ್ಟ್ ೧೯೭೭ ವರೆಗೆ ಕರ್ನಾಟಕದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು.[೧] [೨] [೩] [೪] [೫] [೬] [೭]

ಉಲ್ಲೇಖಗಳು[ಬದಲಾಯಿಸಿ]