ಗೋಪಾಲ್ ಸ್ವರೂಪ್ ಪಾಠಕ್
| ಗೋಪಾಲ್ ಸ್ವರೂಪ್ ಪಾಠಕ್ | |
|---|---|
![]() | |
| Official portrait, c. 1970 | |
| ಅಧಿಕಾರ ಅವಧಿ 31 August 1969 – 30 August 1974 | |
| ರಾಷ್ಟ್ರಪತಿ | V. V. Giri Fakhruddin Ali Ahmed |
| ಪ್ರಧಾನ ಮಂತ್ರಿ | Indira Gandhi |
| ಪೂರ್ವಾಧಿಕಾರಿ | V. V. Giri |
| ಉತ್ತರಾಧಿಕಾರಿ | B. D. Jatti |
| ಅಧಿಕಾರ ಅವಧಿ 13 May 1967 – 31 August 1969 | |
| Chief Minister | S. Nijalingappa Veerendra Patil |
| ಪೂರ್ವಾಧಿಕಾರಿ | V. V. Giri |
| ಉತ್ತರಾಧಿಕಾರಿ | Dharma Vira |
| ಅಧಿಕಾರ ಅವಧಿ 24 January 1966 – 13 March 1967 | |
| Prime Minister | Indira Gandhi |
| ಪೂರ್ವಾಧಿಕಾರಿ | Ashoke Kumar Sen |
| ಉತ್ತರಾಧಿಕಾರಿ | Panampilly Govinda Menon |
| ವೈಯಕ್ತಿಕ ಮಾಹಿತಿ | |
| ಜನನ | ೨೬ ಫೆಬ್ರವರಿ ೧೮೯೬ Bareilly, North-Western Provinces, British India (now in Uttar Pradesh, India) |
| ಮರಣ | 4 October 1982 (aged 86) |
| ರಾಜಕೀಯ ಪಕ್ಷ | Independent |
| ಸಂಗಾತಿ(ಗಳು) | Prakashwati |
| ಅಭ್ಯಸಿಸಿದ ವಿದ್ಯಾಪೀಠ | Allahabad University |
ಗೋಪಾಲ್ ಸ್ವರೂಪ್ ಪಾಠಕ್ ಭಾರತದ ನಾಲ್ಕನೇ ಉಪರಾಷ್ಟ್ರ ಪತಿಗಳಾಗಿದ್ದರು.[೧] ಕರ್ನಾಟಕದ ರಾಜ್ಯಪಾಲರಾಗಿ, ಇವರ ಅವಧಿ ೧೩ ಮೇ ೧೯೬೭ ರಿಂದ ೩೦ ಆಗಸ್ಟ್ ೧೯೬೯ ವರೆಗೆ. ಅವಧಿ 1969-1974.[೨]
ಬಾಲ್ಯ ಮತ್ತು ವಿದ್ಯಾಭ್ಯಾಸ
[ಬದಲಾಯಿಸಿ]ಫೆಬ್ರವರಿ 26, 1896 ರಂದು ವಾಯುವ್ಯ ಪ್ರಾಂತ್ಯದ ಬರೇಲಿಯಲ್ಲಿ ಜನಿಸಿದ ಅವರು ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ಕಾನೂನು ಅಧ್ಯಯನ ಮಾಡಿದರು.
ರಾಜಕೀಯ
[ಬದಲಾಯಿಸಿ]ಪಾಠಕ್ ಭಾರತದ ಉಪಾಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದರು, ಸುಮಾರು ೧೯೬೯-೧೯೭೪.ಇವರ ಇತರ ಹುದ್ದೆಗಳು,ಅಲಹಾಬಾದ್ ಹೈಕೋರ್ಟ್‌ನಲ್ಲಿ 1945-46, ರಾಜ್ಯಸಭಾ ಸದಸ್ಯರಾಗಿ 1960-66, ಕೇಂದ್ರ ಕಾನೂನು ಸಚಿವರಾಗಿ 1966-67, ಮೈಸೂರು ರಾಜ್ಯದ ಗವರ್ನರ್ 1967-69 ಮತ್ತು ಮೈಸೂರು ವಿಶ್ವವಿದ್ಯಾಲಯ, ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಸೇವೆ ಸಲ್ಲಿಸಿದರು.
ನಿಧನ
[ಬದಲಾಯಿಸಿ]ಅವರು ಅಕ್ಟೋಬರ್ 4, 1982 ರಂದು ನಿಧನರಾದರು. ಅವರ ಮಗ ಆರ್.ಎಸ್. ಪಾಠಕ್ ಭಾರತದ ಮುಖ್ಯ ನ್ಯಾಯಾಧೀಶರಾಗಿದ್ದರು ಮತ್ತು ಹೇಗ್‌ನಲ್ಲಿರುವ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸಿದ ಭಾರತದ ನಾಲ್ವರು ನ್ಯಾಯಾಧೀಶರಲ್ಲಿ ಒಬ್ಬರು.
ಉಲ್ಲೇಖಗಳು
[ಬದಲಾಯಿಸಿ]ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. |
