ಹಂಸ್ ರಾಜ್ ಭಾರದ್ವಾಜ್

ವಿಕಿಪೀಡಿಯ ಇಂದ
(ಹಂಸರಾಜ್ ಭಾರದ್ವಾಜ್ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಹಂಸ್ ರಾಜ್ ಭಾರದ್ವಾಜ್
ಹಂಸ್ ರಾಜ್ ಭಾರದ್ವಾಜ್

ಅಧಿಕಾರದ ಅವಧಿ
೨೫ ಜೂನ್ ೨೦೦೯ – -
ಪೂರ್ವಾಧಿಕಾರಿ ರಾಮೇಶ್ವರ್ ಥಾಕೂರ್
ಉತ್ತರಾಧಿಕಾರಿ -

ಅಧಿಕಾರದ ಅವಧಿ
೨೨ ಮೇ ೨೦೦೪ – ೨೮ ಮೇ ೨೦೦೯
ಪೂರ್ವಾಧಿಕಾರಿ ಅರುಣ್ ಜೇಟ್ಲಿ
ಉತ್ತರಾಧಿಕಾರಿ ವೀರಪ್ಪ ಮೊಯಿಲಿ

ಜನನ 1937
ಹಳ್ಳಿ ಗರ್ಹಿ, ಪ.ಓ .ಸಂಪಳ, ಜಿಲ್ಲೆ. ರೋಹ್ತಕ್ (ಹರ್ಯಾಣ)
ರಾಜಕೀಯ ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಜೀವನಸಂಗಾತಿ ಪ್ರಫುಳತ ಭಾರದ್ವಾಜ್
ವೃತ್ತಿ ಸೀನಿಯರ್ ಅಡ್ವೊಕೇಟ್ , ಸುಪ್ರಿಮ ಕೋರ್ಟ್ ಆಫ್ ಇಂಡಿಯಾ
ಧರ್ಮ -
ಹಸ್ತಾಕ್ಷರ 128px

ಹಂಸ್ ರಾಜ್ ಭಾರದ್ವಾಜ್ (ಜನನ ಮೇ ೧೭, ೧೯೩೭) ಒಬ್ಬ ಭಾರತೀಯ ರಾಜಕಾರಣಿ. ಇವರು ಮೇ ೨೦೦೪ರಿಂದ ಮೇ ೨೦೦೮ರವರೆಗೆ ಭಾರತದ ಕಾನೂನು ಮಂತ್ರಿಯಾಗಿ ಕಾರ್ಯ ನಿರ್ವಹಿಸಿದರು. ಪ್ರಸ್ತಕ ಇವರು ಕರ್ನಾಟಕದ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದು, ರಾಜ್ಯಸಭೆಯಲ್ಲಿ ಹರ್ಯಾಣವನ್ನು ಪ್ರತಿನಿಧಿಸುತಿದ್ದಾರೆ.[೧]

ಉಲ್ಲೇಖಗಳು[ಬದಲಾಯಿಸಿ]

  1. Biographical sketch at Indian Parliament website.


Preceded by
ರಾಮೇಶ್ವರ್ ಥಾಕೂರ್
ಕರ್ನಾಟಕದ ರಾಜ್ಯಪಾಲ
೨೦೦೯– ಹಾಲಿ
Succeeded by
ಹಾಲಿ
Preceded by
ಅರುಣ್ ಜೇಟ್ಲಿ
ಭಾರತದ ಕಾನೂನು ಮಂತ್ರಿ
೨೦೦೪ – ೨೦೦೯
Succeeded by
ವೀರಪ್ಪ ಮೊಯಿಲಿ