ಮೇ ೧೭

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಮೇ ೧೭ - ಮೇ ತಿಂಗಳ ಹದಿನೇಳನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೩೭ನೇ (ಅಧಿಕ ವರ್ಷದಲ್ಲಿ ೧೩೮ನೇ) ದಿನ.

ಮೇ
ರವಿ ಸೋಮ ಮಂಗಳ ಬುಧ ಗುರು ಶುಕ್ರ ಶನಿ
 
೧೦ ೧೧ ೧೨ ೧೩
೧೪ ೧೫ ೧೬ ೧೭ ೧೮ ೧೯ ೨೦
೨೧ ೨೨ ೨೩ ೨೪ ೨೫ ೨೬ ೨೭
೨೮ ೨೯ ೩೦ ೩೧
೨೦೧೭ಪ್ರಮುಖ ಘಟನೆಗಳು[ಬದಲಾಯಿಸಿ]

  • ೧೭೪೯ - ಎಡ್ವರ್ಡ್ ಜೆನ್ನರ್, ಇಂಗ್ಲೆಂಡ್ಸಿಡುಬು ಲಸಿಕೆಯನ್ನು ಕಂಡುಹಿಡಿದ ವೈದ್ಯ.
  • ೨೦೧೧ ರಲ್ಲಿ - ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ೧೯೮೨ ನಿರ್ಣಯವನ್ನು ಅಳವಡಿಸಿಕೊಳ್ಳಲಾಗಿದೆ.
  • ೨೦೧೨ ರಲ್ಲಿ - ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ೨೦೪೭ ನಿರ್ಣಯವನ್ನು ಅಳವಡಿಸಿಕೊಳ್ಳಲಾಗಿದೆ.
  • ೨೦೧೪ ರಲ್ಲಿ - ಉತ್ತರ ಲಾವೋಸ್ನಲ್ಲಿ ವಿಮಾನ ಅಪಘಾತದ ಕಾರಣ ೧೭ ಜನರು ಜೀವ ಕಳೆದುಕೊಂಡರು.
  • ೨೦೧೫ ರಲ್ಲಿ - ವೆಕೊ, ಟೆಕ್ಸಾಸ್ ನಲ್ಲಿ ಪ್ರತಿಸ್ಪರ್ಧಿ ಬೈಕರ್ ಗ್ಯಾಂಗ್ ನಡುವೆ ಗುಂಡೇಟು ಹೊಡೆತದಿಂದ ಕನಿಷ್ಠ ಒಂಬತ್ತು ಜನರು ಜೀವ ಕಳೆದುಕೊಂಡರು ಮತ್ತು ೧೮ ಗಾಯಗೊಂಡರು .

ಜನನ[ಬದಲಾಯಿಸಿ]

ನಿಧನ[ಬದಲಾಯಿಸಿ]

ಹಬ್ಬಗಳು/ಆಚರಣೆಗಳು[ಬದಲಾಯಿಸಿ]

ಹೊರಗಿನ ಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ಮೇ_೧೭&oldid=718604" ಇಂದ ಪಡೆಯಲ್ಪಟ್ಟಿದೆ