ಎಸ್. ಎಂ. ಶ್ರೀನಾಗೇಶ್
| General ಎಸ್. ಎಂ. ಶ್ರೀನಾಗೇಶ್ | |
|---|---|
![]() | |
| ಅಧಿಕಾರ ಅವಧಿ 4 May 1964 – 2 April 1965 | |
| Chief Minister | S. Nijalingappa |
| ಪೂರ್ವಾಧಿಕಾರಿ | Jayachamaraja Wodeyar Bahadur |
| ಉತ್ತರಾಧಿಕಾರಿ | V. V. Giri |
| ಅಧಿಕಾರ ಅವಧಿ 8 September 1962 – 4 May 1964 | |
| Chief Minister | Neelam Sanjiva Reddy Kasu Brahmananda Reddy |
| ಪೂರ್ವಾಧಿಕಾರಿ | Bhim Sen Sachar |
| ಉತ್ತರಾಧಿಕಾರಿ | Pattom A. Thanu Pillai |
| ಅಧಿಕಾರ ಅವಧಿ 13 January 1961 – 7 September 1962 | |
| Chief Minister | Bimala Prasad Chaliha |
| ಪೂರ್ವಾಧಿಕಾರಿ | Vishnu Sahay |
| ಉತ್ತರಾಧಿಕಾರಿ | Vishnu Sahay |
| ಅಧಿಕಾರ ಅವಧಿ 14 October 1959 – 12 November 1960 | |
| Chief Minister | Bimala Prasad Chaliha |
| ಪೂರ್ವಾಧಿಕಾರಿ | Chandreswar Prasad Sinha |
| ಉತ್ತರಾಧಿಕಾರಿ | Vishnu Sahay |
| ಅಧಿಕಾರ ಅವಧಿ 15 May 1955 – 7 May 1957 | |
| ರಾಷ್ಟ್ರಪತಿ | Rajendra Prasad |
| ಪ್ರಧಾನ ಮಂತ್ರಿ | Jawaharlal Nehru |
| ಪೂರ್ವಾಧಿಕಾರಿ | General Rajendrasinhji Jadeja |
| ಉತ್ತರಾಧಿಕಾರಿ | General Kodendera Subayya Thimayya |
| ವೈಯಕ್ತಿಕ ಮಾಹಿತಿ | |
| ಜನನ | ೧೧ ಮೇ ೧೯೦೩ Kolhapur, Kolhapur State, British Raj (now in Maharashtra, India) |
| ಮರಣ | 27 December 1977 (aged 74) New Delhi, India |
| ಸಂಗಾತಿ(ಗಳು) | Rajkumari Kochhar |
| ಮಕ್ಕಳು | 5 |
ಜನರಲ್ ಸತ್ಯವಂತ ಮಲ್ಲಣ್ಣ ಶ್ರೀನಾಗೇಶ್ (೧೧ ಮೇ ೧೯೦೩ - ೧೯೭೭ ಡಿಸೆಂಬರ್ ೨೭), ಸ್ವತಂತ್ರ ಭಾರತದ ಮೂರನೆಯ ಸೇನಾ ಮುಖ್ಯಸ್ಥರಾಗಿ ೭ ಮೇ ೧೯೫೭ ರಿಂದ ೧೪ ಮೇ ೧೯೫೫ರ ವರೆಗೆ ಕಾರ್ಯ ನಿರ್ವಹಿಸಿದರು.ಎರಡನೆಯ ಮುಖ್ಯಸ್ಥರಾಗಿ 14 ಮೇ 1955 ರಿಂದ 7 ಮೇ 1957 ರ ವರೆಗೆ ಅಧಿಕಾರದಲ್ಲಿದ್ದರು.[೧][೨][೩] ನಿವೃತ್ತಿಯ ನಂತರ ಅಸ್ಸಾಂ, ಆಂಧ್ರ ಪ್ರದೇಶ ಮತ್ತು ಮೈಸೂರು ರಾಜ್ಯಗಳ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದರು.
ಹೈದರಾಬಾದ್ ನಿಝಾಮರ ವೈದ್ಯರಾದ ಮಲ್ಲಣ್ಣ ಶ್ರೀನಾಗೇಶ್ ರ ಮಗನಾಗಿ ಜನಿಸಿದ ೧೧ ಮೇ ೧೯೦೩ರಂದು ಕೊಲ್ಹಾಪುರದಲ್ಲಿ ಜನಿಸಿದ ಸತ್ಯವಂತರು, ಮಹಾರಾಷ್ಟ್ರ, ಕೇಂಬ್ರಿಜ್ ಮುಂತಾದೆಡೆ ಓದಿ, ಡೆಹ್ರಾಡೂನ್ ನ ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿ ಮತ್ತು ಇಂಗ್ಲೆಂಡ್ ನ ಸ್ಯಾಂಡ್ ಹರ್ಸ್ಟ್ ನಲ್ಲಿ ಸೇನಾ ತರಬೇತಿ ಪಡೆದರು. ೨ ಮಹಾಯುದ್ಧದಲ್ಲಿ ಜಪಾನ್ ಮತ್ತು ಬರ್ಮಾದಲ್ಲಿ ಹೋರಾಡಿದ ಸತ್ಯವಂತರು ೧೯೪೭ರ ಭಾರತ-ಪಾಕಿಸ್ತಾನ್ ಯುದ್ಧದಲ್ಲಿ ಕಾಶ್ಮೀರದಲ್ಲಿ ಪಾಕ್ ನೊಡನೆ ಸೆಣಸಾಡಿದರು. ೧೯೫೫ರಲ್ಲಿ ಸೇನೆಯ ಮುಖ್ಯಸ್ಥರಾಗಿ ನೇಮಕಗೊಂಡು ೧೯೫೭ರವರೆಗೆ ಸೇವೆ ಸಲ್ಲಿಸಿದರು.
- ಅಸ್ಸಾಂನ ರಾಜ್ಯಪಾಲರಾಗಿ ೧೯೫೯-೬೦ ಮತ್ತು ೧೯೬೧-೬೨ ವರೆಗೆ,
- ಆಂಧ್ರ ಪ್ರದೇಶದ ರಾಜ್ಯಪಾಲರಾಗಿ ೧೯೬೨-೬೪ರವರೆಗೆ ಮತ್ತು
- ಮೈಸೂರು ರಾಜ್ಯಪಾಲರಾಗಿ ೧೯೬೪-೬೫ವರೆಗೆ ಕಾರ್ಯ ನಿರ್ವಹಿಸಿದರು.
ಉಲ್ಲೇಖಗಳು
[ಬದಲಾಯಿಸಿ]- ↑ "Devon, destiny, drama in the skies". The Times of India.
{{cite web}}: CS1 maint: deprecated archival service (link) - ↑ "Satyavant Mallannah Shrinagesh - Munzinger Biographie".
- ↑ "The Sunday Tribune - Spectrum".
