ವಿಷಯಕ್ಕೆ ಹೋಗು

ಜಿ. ಮಾಧವನ್ ನಾಯರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
G. Madhavan Nair
ISRO chief G Madhavan Nair (right) with A. P. J. Abdul Kalam on July 8, 2002
ಜನನ (1943-10-31) ೩೧ ಅಕ್ಟೋಬರ್ ೧೯೪೩ (ವಯಸ್ಸು ೮೦)
Kulasekaram, ತಮಿಳುನಾಡು, India
ವಾಸಸ್ಥಳIndia
ರಾಷ್ಟ್ರೀಯತೆIndian
ಕಾರ್ಯಕ್ಷೇತ್ರRocket Technology and Electrical and Electronics Engineering
ಸಂಸ್ಥೆಗಳುIndian Space Research Organisation
Bhabha Atomic Research Center
ಅಭ್ಯಸಿಸಿದ ವಿದ್ಯಾಪೀಠB.Sc. (Engineering - Electrical & Communication) (1966), College of Engineering, Trivandrum
ಪ್ರಸಿದ್ಧಿಗೆ ಕಾರಣIndian Space Program
ಗಮನಾರ್ಹ ಪ್ರಶಸ್ತಿಗಳುPadma Bhushan (1998)
Padma Vibhushan (2009)

ಜಿ. ಮಾಧವನ್ ನಾಯರ್ (ಹುಟ್ಟು: ಅಕ್ಟೋಬರ್ ೩೧, ೧೯೪೩) ಇಸ್ರೋ ಸಂಸ್ಥೆಯ ಈಗಿನ ಅಧ್ಯಕ್ಷರು. ಇವರು ರಾಕೆಟ್ ತಂತ್ರಜ್ಞಾನದಲ್ಲಿ ಪರಿಣಿತಿಯನ್ನು ಹೊಂದಿದ್ದಾರೆ. ಅಧ್ಯಕ್ಷರಾಗುವುದಕ್ಕೆ ಮುಂಚೆ ತಿರುವನಂತಪುರವಿಕ್ರಮ್ ಸಾರಾಭಾಯಿ ಅಂತರಿಕ್ಷ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರು. ಇವರು ಪದ್ಮ ವಿಭೂಷಣ ಪುರಸ್ಕೃತರು.

ಪ್ರಶಸ್ತಿಗಳು

[ಬದಲಾಯಿಸಿ]

ರಾಷ್ಟ್ರೀಯ ವೈಮಾನಿಕ ಪ್ರಶಸ್ತಿ, ಎಫ್ಐಎಇ ಫೌಂಡೇಶನ್ನ ಪ್ರಶಸ್ತಿ, ಶ್ರೀ ಓಂ ಪ್ರಕಾಶ್ ಭಾಸಿನ್ ಪ್ರಶಸ್ತಿ, ಸ್ವದೇಶಿ ಶಾಸ್ತ್ರ ಪುರಸ್ಕಾರ ಪ್ರಶಸ್ತಿ, ವಿಕ್ರಮ್ ಸಾರಾಭಾಯಿ ಸ್ಮಾರಕ ಚಿನ್ನದ ಪದಕ ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಸೋಸಿಯೇಷನ್, ಡಾ ಯೆಲವರ್ತಿ ನಾಯುಡಮ್ಮ ಸ್ಮಾರಕ ಪ್ರಶಸ್ತಿ 2004, ವಯಸ್ಕರಿಗೆ ಫ಼ೈಯರೋಡಿಯ ಪ್ರಶಸ್ತಿ 2005, ಐದನೇ "ಶ್ರೀ ಬಲ್ವನ್ಬಾಯ್ ಪಾರೇಖ್ ಪ್ರಶಸ್ತಿ" ತಿಲಕ್ ಸ್ಮಾರಕ ಟ್ರಸ್ಟ್ನಿಂದ ಲೋಕಮಾನ್ಯ ತಿಲಕ್ ಪ್ರಶಸ್ತಿ.