ಸಲೀಂ ಅಲಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಸಲೀಂ ಅಲಿ
Salim ali mns.jpg
ಸಲೀಂ ಅಲಿ
ಜನನ ನವೆಂಬರ್ ೧೨, ೧೮೯೬
ಸುಲೈಮನಿ ಬೊಹ್ರ
ಮರ ಜುಲೈ ೨೭, ೧೯೮೭
ರಾಷ್ಟ್ರೀಯತೆ ಭಾರತೀಯ
ಕಾರ್ಯಕ್ಷೇತ್ರಗಳು ಪಕ್ಷಿ ವಿಜ್ಞಾನ
ಜೀವ ವಿಜ್ಞಾನ

ಡಾ. ಸಲೀಂ ಅಲಿ (ನವೆಂಬರ್ ೧೨, ೧೮೯೬ - ಜುಲೈ ೨೭, ೧೯೮೭) ಇವರು ಭಾರತದ ಪ್ರಸಿದ್ಧ ಪಕ್ಷಿವಿಜ್ಞಾನಿ ಮತ್ತು ನಿಸರ್ಗವಾದಿಯಾಗಿದ್ದರು. ಇವರ ಪೂರ್ಣ ಹೆಸರು ಸಲೀಂ ಮೊಯುಜುದ್ದೀನ್ ಅಬ್ದುಲ್ ಅಲಿ. ಇವರನ್ನು ಭಾರತದ ಪಕ್ಷಿಯ ಮನುಷ್ಯ (ಬರ್ಡ್ ಮ್ಯಾನ್ ಆಫ್ ಇಂಡಿಯಾ) ಎಂದು ಕರೆಯಲ್ಪಡುತ್ತಿದ್ದರು. ಇವರು ಮೊಟ್ಟಮೊದಲ್ ಬಾರಿಗೆ ವೈಜ್ಞಾನಿಕ ರೀತಿಯಲ್ಲಿ ಪಕ್ಷಿಗಳ ಅಭ್ಯಾಸದ ಬಗ್ಗೆ ಗಮನ ಹರಿಸಿದರು, ಈ ನಿಟ್ಟಿನಲ್ಲಿ ಇವರ ಪುಸ್ತಕಗಳು ತುಂಬಾ ಸಹಾಯಕಾರಿಯಾಗಿವೆ.

"https://kn.wikipedia.org/w/index.php?title=ಸಲೀಂ_ಅಲಿ&oldid=318611" ಇಂದ ಪಡೆಯಲ್ಪಟ್ಟಿದೆ