ಪಕ್ಷಿವಿಜ್ಞಾನ
ಗೋಚರ
(ಪಕ್ಷಿವಿಜ್ಞಾನಿ ಇಂದ ಪುನರ್ನಿರ್ದೇಶಿತ)
ಪಕ್ಷಿವಿಜ್ಞಾನವು ಪಕ್ಷಿಗಳ ಅಧ್ಯಯನಕ್ಕೆ ಸಂಬಂಧಿಸಿರುವ ಪ್ರಾಣಿಶಾಸ್ತ್ರದ ಒಂದು ಶಾಖೆ. ಪಕ್ಷಿವಿಜ್ಞಾನದ ಹಲವು ಅಂಶಗಳು, ಭಾಗಶಃ ಅಧಿಕ ದೃಷ್ಟಿಗೋಚರತೆ ಮತ್ತು ಪಕ್ಷಿಗಳ ಸೌಂದರ್ಯಾಕರ್ಷಣೆಯ ಕಾರಣ ಸಂಬಂಧಿತ ಅಧ್ಯಯನ ವಿಭಾಗಗಳಿಗಿಂತ ಭಿನ್ನವಾಗಿವೆ. ಕಟ್ಟುನಿಟ್ಟಾದ ವೈಜ್ಞಾನಿಕ ಕ್ರಮಶಾಸ್ತ್ರದ ಪರಿಮಿತಿಗಳೊಳಗೆ ಕಾರ್ಯನಿರ್ವಹಿಸುವ ಹವ್ಯಾಸಿಗಳಿಂದ ಕೈಗೊಳ್ಳಲಾದ ಅಧ್ಯಯನಗಳ ವಿಸ್ತಾರವು ಇವುಗಳ ಪೈಕಿ ಅತಿ ಹೆಚ್ಚು ಎದ್ದುಕಾಣುವ ಅಂಶವಾಗಿದೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Lewis, Daniel. The Feathery Tribe: Robert Ridgway and the Modern Study of Birds. Yale University Press. [೧].
- Ornithologie (1773–1792) Francois Nicholas Martinet Digital Edition Smithsonian Digital Libraries
- List of oldest ornithological organisations in the world
- History of ornithology in North America Archived 2007-05-20 ವೇಬ್ಯಾಕ್ ಮೆಷಿನ್ ನಲ್ಲಿ.
- History of ornithology in China Archived 2008-05-09 ವೇಬ್ಯಾಕ್ ಮೆಷಿನ್ ನಲ್ಲಿ.
- Hill ornithology collections
- Robert Ridgway's A Nomenclature of Colors (1886)[ಶಾಶ್ವತವಾಗಿ ಮಡಿದ ಕೊಂಡಿ] and Color Standards and Color Nomenclature (1912)[ಶಾಶ್ವತವಾಗಿ ಮಡಿದ ಕೊಂಡಿ] – text-searchable digital facsimiles at Linda Hall Library
- Aves: A Survey of the Literature of Neotropical Ornithology Archived 2015-09-05 ವೇಬ್ಯಾಕ್ ಮೆಷಿನ್ ನಲ್ಲಿ.. Online exhibition from the Louisiana State University Libraries Special Collections.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |