ಪಕ್ಷಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಪಕ್ಷಿಗಳು
ಕಾಲಮಾನ ವ್ಯಾಪ್ತಿ: ಕೊನೆ ಜುರಾಸಿಕ್ – ಈಗ
Phalacrocorax-auritus-007.jpg
ಕೊರ್ಮೊರಾಂಟ್ ಪಕ್ಷಿ, Phalacrocorax auritus
ವೈಜ್ಞಾನಿಕ ವರ್ಗೀಕರಣ
ಸಾಮ್ರಾಜ್ಯ: ಪ್ರಾಣಿ
ವಂಶ: ಖೊರ್ಡೇಟ
ಉಪವಂಶ: ವೆರ್ಟಿಬ್ರೇಟ
(unranked): ಆರ್ಕೊಸೌರಿಯ
ವರ್ಗ: ಏವ್ಸ್
ಲಿನ್ನಿಯಸ್, 1758
Orders

ಸುಮಾರು ೨ ಡಜನ್

Birds
ಕಾಲಮಾನ ವ್ಯಾಪ್ತಿ:
Late Cretaceous - Present, 85–0Ma
Bird Diversity 2013.png
Examples of various avian orders.

Row 1: Red-crested turaco, shoebill, white-tailed tropicbird
Row 2: Steller's sea eagle, grey crowned crane, common peafowl
Row 3: Mandarin duck, Anna's hummingbird, Atlantic puffin
Row 4: Southern cassowary, rainbow lorikeet, American flamingo
Row 5: Gentoo penguin, grey heron, blue-footed booby
Row 6: Bar-throated minla, Eurasian eagle-owl, keel-billed toucan

ವೈಜ್ಞಾನಿಕ ವರ್ಗೀಕರಣ e
Kingdom: Animalia
Phylum: Chordata
Clade: Avialae
Class: Aves
Linnaeus, 1758[೧]
Subclasses
ಸಮಾನಾರ್ಥಕಗಳು
 • Neornithes Gadow, 1883

ಪಕ್ಷಿಗಳು ಎರಡು ಕಾಲುಳ್ಳ, ಮೊಟ್ಟೆ ಇಡುವ, ಬೆನ್ನೆಲುಬು ಹೊಂದಿರುವ ಜೀವ ಜಾತಿ. ಹಾರಾಟಕ್ಕೆ ಅನುಕೂಲವಾದ ಪಕ್ಕಗಳು ಅಂದರೆ ರೆಕ್ಕೆಗಳುಳ್ಳ ಪ್ರಾಣಿಯಾದುದರಿಂದ "ಪಕ್ಷಿ" ಎಂಬ ಹೆಸರು ಬಂದಿದೆ. ಇವುಗಳ ದೇಹದ ರಕ್ತ ಮಾನವರಿಗಿರುವಂತೆ ಬೆಚ್ಚಗಿದೆ. ಹಾರಾಟಕ್ಕೆ ಅನುಕೂಲವಾದ ರೆಕ್ಕೆ, ವಿಶಿಷ್ಟವಾದ ಕಾಲು, ಉಗುರು, ಕೊಕ್ಕುಗಳಿಂದ ಪಕ್ಷಿಗಳನ್ನು ಗುರುತಿಸುತ್ತೇವೆ. ಪಕ್ಷಿವರ್ಗ ಮೊಟ್ಟೆಯಿಟ್ಟು ಸಂತಾನ ಪಡೆಯುವ ಪ್ರಾಣಿ ಜಾತಿ. ಪಕ್ಷಿಗಳ ಸ್ವಭಾವ, ಗುಣ, ಶರೀರ ರಚನೆ ಕಾಲದಿಂದ ಕಾಲಕ್ಕೆ ಮಾರ್ಪಾಡಾಗುತ್ತಾ ಬಂದಿದೆ. ಹಾರುವ ಪಕ್ಷಿಗಳಲ್ಲದೆ,ಹಾರಾಡದ ಪಕ್ಷಿಗಳೂ ಇವೆ.

ಭಾರತದ ಕೆಲವು ಪಕ್ಷಿ ಪ್ರಭೇದಗಳು[ಬದಲಾಯಿಸಿ]

 1. ಮಿಂಚುಳ್ಳಿ
 2. ಮರಕುಟಿಕ
 3. ಬೆಳ್ಳಕ್ಕಿ
 4. ಕಾಗೆ
 5. ಕೋಗಿಲೆ
 6. ನವಿಲು
 7. ಚಂದ್ರಮುಕುಟ
 8. ದರ್ಜಿ ಹಕ್ಕಿ
 9. ಹದ್ದು
 10. ರಣ ಹದ್ದು
 11. ಮೈನಾ
 12. ಕೆಂಬೂತ
 13. ಕಾಜಾಣ
 14. ಮಡಿವಾಳ
 15. ಗದ್ದೆ ಟುವ್ವಿ
 16. ಪಿಕಳಾರ
 17. ನವರಂಗ
 18. ನೀಲಿ ಪಾರಿವಾಳ
 19. ಚುಕ್ಕೆ ಚೋರೆ
 20. ಗರುಡ
 21. ಗುಬ್ಬಿ
 22. ಮುನಿಯ
 23. ರಾಜ ಹಂಸ
 24. ಕೌಜುಗ
 25. ಕೆಂಪು ಕಾಡು ಕೋಳಿ
 26. ಬೂದು ಕಾಡು ಕೋಳಿ
 27. ಕೆಂಪು ಟಿಟ್ಟಿಭ
 28. ಗೂಬೆ
 29. ನೀರು ಕೋಳಿ
 30. ಕೆನ್ನೀಲಿ ನೀರು ಕೋಳಿ
 31. ಹುಂಡು ಕೋಳಿ
 32. ನೀರ್ಹಕ್ಕಿ
 33. ಹಾವ್ಹಕ್ಕಿ
 34. ಸೂರ್ಹಕ್ಕಿ
 35. ಕೆನ್ನೀಲಿ ಸೂರ್ಹಕ್ಕಿ
 36. ಕರಿಮಂಡೆ ಅರಿಶಿನಬುರುಡೆ
 37. ಅರಿಶಿನಬುರುಡೆ
 38. ಗೀಜಗ
 39. ಕೊಳದ ಬಕ
 40. ರಾತ್ರಿ ಬಕ
 41. ಬೂದು ಬಕ
 42. ಕೆನ್ನೀಲಿ ಬಕ
 43. ನತ್ತಿಂಗ
 44. ಗುಲಾಬಿ ಪಟ್ಟಿಯ ಗಿಣಿ
 45. ಹೆಜ್ಜಾರ್ಲೆ
 46. ಚಿಟ್ಟು ಗಿಣಿ
 47. ಹೂ ಕುಟುಕ
 48. ಹಳದಿ-ಕೊರಳಿನ ಪಿಕಳಾರ
 49. ಕೆಂಬೂತ-ಘನ
 50. ಕೆಂಪು ರಾಟವಾಳ

ಉಲ್ಲೇಖಗಳು[ಬದಲಾಯಿಸಿ]

 1. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
"https://kn.wikipedia.org/w/index.php?title=ಪಕ್ಷಿ&oldid=727879" ಇಂದ ಪಡೆಯಲ್ಪಟ್ಟಿದೆ