ವಿಷಯಕ್ಕೆ ಹೋಗು

ಕೋಗಿಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Asian Koel
Male (nominate race)
Conservation status
Scientific classification
ಸಾಮ್ರಾಜ್ಯ:
Animalia
ವಿಭಾಗ:
ವರ್ಗ:
ಗಣ:
ಕುಟುಂಬ:
ಕುಲ:
ಪ್ರಜಾತಿ:
E. scolopaceus
Binomial name
Eudynamys scolopaceus
(Linnaeus, 1758)
The distribution of Asian Koel in black[]
Synonyms

Cuculus scolopaceus
Eudynamis honorata
Eudynamys scolopacea

ಕೋಗಿಲೆ ಕುಕುಲಿಡೆ ಕುಟುಂಬಕ್ಕೆ ಸೇರಿರುವ ಒಂದು ಪಕ್ಷಿ. ಕೋಗಿಲೆ ಸಾಮಾನ್ಯವಾಗಿ ಕಾಗೆಯ ಗೂಡಲ್ಲಿ ಮೊಟ್ಟೆ ಇಡುತ್ತದೆ. ಅದು ಬೆಳೆದಂತೆ ತನ್ನ ಕಂಠದಿಂದ ಹಾಡಲು ಶುರು ಮಾಡಿದಾಗ ಅದರ ನಿಜ ಸ್ವರೂಪ ಕಾಗೆಗೆ ತಿಳಿದು ಅದನ್ನು ತನ್ನ ಗೂಡಿನಿಂದ ಹೊರ ತಳ್ಳುತ್ತದೆ.

ಕೋಗಿಲೆಗಳು ಸಾಮಾನ್ಯವಾಗಿ ಮಧ್ಯಮ ಗಾತ್ರದ ತೆಳು ಪಕ್ಷಿಗಳು. ಕೆಲವು ಜಾತಿಗಳು ವಲಸೆ ಇವೆ. ಕೋಗಿಲೆಗಳು ಆಹಾರವಾಗಿ ಕೀಟಗಳನ್ನು, ಕ್ರಿಮಿಕೀಟಗಳ ಮರಿಗಳನ್ನು ಮತ್ತು ವಿವಿಧ ಇತರ ಪ್ರಾಣಿಗಳನ್ನು ತಿನ್ನುತ್ತವೆ. ಜೊತೆಗೆ ಹಣ್ಣುಗಳನ್ನು ತಿನ್ನುತ್ತವೆ. ಸಾವಿರಾರು ವರ್ಷಗಳಿಂದ ಮಾನವ ಸಂಸ್ಕೃತಿಯಲ್ಲಿ ಕೋಗಿಲೆಗಳು ಪಾತ್ರವು ಪವಿತ್ರ ಗ್ರೀಕ್ ಪುರಾಣದ ದೇವತೆ ಹೇರಾ ಆಗಿ ಕಾಣಿಸಿಕೊಂಡಿದೆ.

  1. BirdLife International (2004). Eudynamys scolopaceus. 2006. IUCN Red List of Threatened Species. IUCN 2006. www.iucnredlist.org. Retrieved on 02 May 2007.
  2. Johnsgard, PA (1997). The avian brood parasites: deception at the nest. Oxford University Press. p. 259. ISBN 0195110420.


"https://kn.wikipedia.org/w/index.php?title=ಕೋಗಿಲೆ&oldid=1085256" ಇಂದ ಪಡೆಯಲ್ಪಟ್ಟಿದೆ