ಸಿಂಪಿಗ
ಗೋಚರ
(ದರ್ಜಿ ಹಕ್ಕಿ ಇಂದ ಪುನರ್ನಿರ್ದೇಶಿತ)
ಸಿಂಪಿಗ | |
---|---|
ಬಾಲ ಎತ್ತಿ ಇರುವ ಗಂಡು ಪಕ್ಷಿ | |
Conservation status | |
Scientific classification | |
ಸಾಮ್ರಾಜ್ಯ: | |
ವಿಭಾಗ: | ಖೊರ್ಡಾಟ
|
ವರ್ಗ: | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | ಓ.ಸುಟೋರಿಯಸ್
|
Binomial name | |
ಅರ್ಥೋಟೋಮಸ್ ಸುಟೋರಿಯಸ್ (Pennant, 1769)
| |
Subspecies | |
ಸಿಂಪಿಗ (Common Toilorbird) ಏಷಿಯಾ ಖಂಡದ ಸಾಮಾನ್ಯ ಪಕ್ಷಿ. ಎಲೆಗಳನ್ನು ನೇಯ್ದು ಗೂಡು ಕಟ್ಟುವ ಕಾರಣ ಪಕ್ಷಿಗೆ ಈ ಹೆಸರು ಬಂದಿದೆ.
ವೈಜ್ಞಾನಿಕ ಹೆಸರು
[ಬದಲಾಯಿಸಿ]ಆರ್ಥೋಟೋಮಸ್ ಸುಟೋರಿಯಸ್ (Orthotomus sutorius ) ಎಂಬುದು ವೈಜ್ಞಾನಿಕ ಹೆಸರು. ದರ್ಜಿಹಕ್ಕಿ ಎಂದು ಕನ್ನಡದ ಇನ್ನೊಂದು ಹೆಸರು. ಸಂಸ್ಕೃತದಲ್ಲಿ ಪತ್ರಪುಟ, ಪುಟಿಕಾ ಎಂದು ಕರೆಯುತ್ತಾರೆ.
ಲಕ್ಷಣಗಳು
[ಬದಲಾಯಿಸಿ]ಗುಬ್ಬಚ್ಚಿ ಗಿಂತ ಚಿಕ್ಕದಾದ ಪಕ್ಷಿ. ಪಾಚಿ ಹಸಿರು ಬಣ್ಣ.ಎದೆ,ಹೊಟ್ಟೆ,ಹಾಗೂ ಬಾಲದ ತಳ ಭಾಗ ಬಿಳಿ.ತಿಳಿ ಗುಲಾಬಿ ಕಾಲುಗಳು.ಮೊನಚಾದ ಬಾಲವನ್ನು ಸದಾ ಎತ್ತಿಕೊಂಡಿರುತ್ತದೆ.
ಆವಾಸ
[ಬದಲಾಯಿಸಿ]ಜನವಸತಿ ಪ್ರದೇಶ,ಕುರುಚಲು ಕಾಡು ಮುಂತಾದ ಕಡೆಗಳಲ್ಲಿ ಪೊದೆಗಳಲ್ಲಿ ವಾಸಿಸುತ್ತವೆ.ಗುಂಪಿನಲ್ಲಿ ಅಥವಾ ಒಂಟಿಯಾಗಿ ಕಾಣ ಸಿಗುತ್ತವೆ.
ವಿಶೇಷತೆ
[ಬದಲಾಯಿಸಿ]ಎಲೆಗಳನ್ನು ಹೆಣೆದು ಹತ್ತಿ, ನಾರು ಮುಂತಾದವುದಳನ್ನು ಜೋಡಿಸಿ ಗೂಡುಕಟ್ಟುವುದರಲ್ಲಿ ನಿಪುಣ.
ಬಾಹ್ಯ ಸಂಪರ್ಕ
[ಬದಲಾಯಿಸಿ]- Internet Bird Collection Archived 2016-04-19 ವೇಬ್ಯಾಕ್ ಮೆಷಿನ್ ನಲ್ಲಿ.
- In Singapore[ಶಾಶ್ವತವಾಗಿ ಮಡಿದ ಕೊಂಡಿ]
- Rikki Tikki Tavi by Rudyard Kipling
ಛಾಯಾಂಕನ
[ಬದಲಾಯಿಸಿ]-
ಸಿಂಪಿಗ ಹಕ್ಕಿಯ ಮೊಟ್ಟೆಗಳು
-
ಗೂಡಿನ ಸಮೀಪ ನೋಟ
-
ಕಾವು ಕೊಡುತ್ತಿರುವ ಸಿಂಪಿಗ
ಆಧಾರ
[ಬದಲಾಯಿಸಿ]೧. ಪಕ್ಷಿ ಪ್ರಪಂಚ: ಹರೀಶ್ ಆರ್.ಭಟ್ ಹಾಗೂ ಪ್ರಮೋದ್ ಸುಬ್ಬರಾವ್
Orthotomus sutorius ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.
- ↑ BirdLife International (2008). Orthotomus sutorius. In: IUCN 2008. IUCN Red List of Threatened Species. Retrieved 3 Oct 2009.
ವರ್ಗಗಳು:
- Pages with image sizes containing extra px
- IUCN Red List least concern species
- Articles with 'species' microformats
- Taxoboxes with the error color
- Taxobox articles missing a taxonbar
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2021
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- Commons link is locally defined
- ಪಕ್ಷಿಗಳು