ಹುಂಡು ಕೋಳಿ
Jump to navigation
Jump to search
ಹುಂಡು ಕೋಳಿ | |
---|---|
![]() | |
Conservation status | |
Egg fossil classification | |
Kingdom: | Animalia
|
Phylum: | Chordata
|
Class: | |
Order: | |
Family: | |
Genus: | |
Species: | A. phoenicurus
|
Binomial nomenclature | |
Amaurornis phoenicurus | |
Synonym (taxonomy) | |
Erythra phoenicura |
ಹುಂಡುಕೋಳಿ (White breasted Waterhen)ಗಳು ದಕ್ಷಿಣ ಏಷ್ಯಾದ ಜವುಗಿನ ಹಕ್ಕಿಗಳು. ಹುಂಡುಕೋಳಿಗಳ ವೈಜ್ಞಾನಿಕ ಹೆಸರು Amaurornis phoenicurus. ಇವು Rallidae ಕುಟುಂಬಕ್ಕೆ ಸೇರಿವೆ.
ವಿವರಣೆ[ಬದಲಾಯಿಸಿ]
ಈ ಪಕ್ಷಿಗಳಿಗೆ ಜವುಗಿನ ಸಸ್ಯಗಳ ಮೇಲೆ ನಡೆಯಲು ಅನುಕೂಲವಾದ ಕಾಲು ಮತ್ತು ಕಾಲ್ಬೆರಳುಗಳಿದ್ದರೂ ಅವು ಜಕಾನಾಗಳ ಕಾಲುಗಳಷ್ಟು ಉದ್ದವಾಗಿರುವುದಿಲ್ಲ. ಹುಂಡುಕೋಳಿಗಳ ಎದೆ, ಹೊಟ್ಟೆ ಸಂಪೂರ್ಣ ಬೆಳ್ಳಗಿದ್ದು, ಬೆನ್ನು ಮತ್ತು ರೆಕ್ಕೆಗಳು ನಸುಗಪ್ಪು ಬಣ್ಣ ಹೊಂದಿರುತ್ತವೆ. ಇವುಗಳ ಬಾಲದ ಪುಕ್ಕಗಳ ಕೆಳಭಾಗ ಕೆಂಪು ಬಣ್ಣದ್ದಾಗಿದೆ. ಹಣೆಯ ಮುಂಭಾಗದಲ್ಲೂ ಕೆಂಪು ಮಚ್ಚೆ ಇರುತ್ತದೆ. ಇವು ಬಾಲವನ್ನು ಹೆಜ್ಜೆಗೊಮ್ಮೆ ಮೇಲಕ್ಕೂ ಕೆಳಕ್ಕೂ ಆಡಿಸುತ್ತಾ ನೀರಿನಂಚಿನಲ್ಲಿ ಆಹಾರಾನ್ವೇಷಣೆ ನಡೆಸುತ್ತದೆ.
ಬಾಹ್ಯ ಸಂಪರ್ಕಗಳು[ಬದಲಾಯಿಸಿ]
![]() |
Wikimedia Commons has media related to Amaurornis phoenicurus. |
![]() |
Amaurornis phoenicurus: ಇದಕ್ಕೆ ಸಂಬಂಧಿಸಿದಂತೆ ವಿಕಿಸ್ಪೀಸೀಸ್ ಮಾಹಿತಿಯನ್ನು ಹೊಂದಿದೆ. |
- White-breasted Waterhen in Sungei Buloh Nature Park, Singapore
- Photos and videos Archived 2012-02-11 at the Wayback Machine.
- ↑ BirdLife International (2008). Amaurornis phoenicurus. In: IUCN 2008. IUCN Red List of Threatened Species. Retrieved 9 Dec 2009.