ಕಾಜಾಣ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Drongo
Drongo1.jpg
Spangled Drongo
ವೈಜ್ಞಾನಿಕ ವರ್ಗೀಕರಣ
ಸಾಮ್ರಾಜ್ಯ: Animalia
ವಂಶ: Chordata
ವರ್ಗ: Aves
ಗಣ: Passeriformes
ಉಪಗಣ: Passeri
ಕುಟುಂಬ: Dicruridae
Vigors, 1825
Genera

ಕಾಜಾಣಗಳು ಹಳೆ ಪ್ರಪಂಚದಲ್ಲಿ ಕಂಡು ಬರುವ ಕೀಟಹಾರಿ ಪಕ್ಷಿಗಳು. ಇವನ್ನು ಡಿಕ್ರುರಿಡೇ ಎಂಬ ಕುಟುಂಬಕ್ಕೆ ಸೇರಿಸಲಾಗಿದೆ. ಇವುಗಳ ಬಣ್ಣ ಕಪ್ಪು ಅಥವಾ ಗಾಢ ಬೂದು. ಸಾಮಾನ್ಯವಾಗಿ ಕಾಜಾಣಗಳು ಬಯಲು ಪ್ರದೇಶ ಮತ್ತು ಕುರುಚುಲು ಕಾಡುಗಳಲಿ ಕಂಡು ಬರುತ್ತವೆ.

"https://kn.wikipedia.org/w/index.php?title=ಕಾಜಾಣ&oldid=689619" ಇಂದ ಪಡೆಯಲ್ಪಟ್ಟಿದೆ