ಗುಲಾಬಿ ಪಟ್ಟಿಯ ಗಿಣಿ

ವಿಕಿಪೀಡಿಯ ಇಂದ
Jump to navigation Jump to search
ಗುಲಾಬಿ ಪಟ್ಟಿಯ ಗಿಣಿ
Green Parrot (8560048446).jpg
Female on left and male on right
(Psittacula krameri manillensis)
Conservation status
ವೈಜ್ಞಾನಿಕ ವರ್ಗೀಕರಣ
ಸಾಮ್ರಾಜ್ಯ: Animalia
ವಂಶ: Chordata
ವರ್ಗ: Aves
ಗಣ: Psittaciformes
ಸೂಪರ್‌ಕುಟುಂಬ: Psittacoidea
ಕುಟುಂಬ: Psittaculidae
ಉಪಕುಟುಂಬ: Psittaculinae
ಬುಡಕಟ್ಟು: Psittaculini
ಕುಲ: Psittacula
ಪ್ರಭೇದ: P. krameri
ದ್ವಿಪದ ಹೆಸರು
Psittacula krameri
(Scopoli, 1769)
Rose ringed parakeet range.PNG
Original (wild) range

ಗುಲಾಬಿ ಪಟ್ಟಿಯ ಗಿಣಿ ಭಾರತದ ಎಲ್ಲಾ ಬಾಗಗಳಲ್ಲಿ ಕಂಡು ಬರುತ್ತದೆ. ಇದು ಎಲ್ಲಾ ಹಣ್ಣುಗಳನ್ನು ತಿನ್ನುತ್ತದೆ. ಇವು ಮರಗಳ ಪೊಟೆರೆಗಳಲ್ಲಿ ವಾಸಿಸುತ್ತವೆ. ಗಿಣಿಗಳು ಯಾವಾಗಲೂ ಗುಂಪುಗಳಲ್ಲಿ ಇರುತ್ತವೆ. ಗಿಣಿಗಳನ್ನು ಕೆಲವು ಜನ ಮನೆಯಲ್ಲಿ ಸಾಕಿ ಬೆಳೆಸುತ್ತಾರೆ.


ಉಲ್ಲೇಖಗಳು[ಬದಲಾಯಿಸಿ]