ಸೀತಾಕಾಂತ್ ಮಹಾಪಾತ್ರ

ವಿಕಿಪೀಡಿಯ ಇಂದ
Jump to navigation Jump to search
ಸೀತಾಕಾಂತ ಮಹಾಪಾತ್ರ
Sitakant Mahapatra, India poet, born 1937.jpg
ಜನನ17 ಸಪ್ಟೆಂಬರ್ 1937
ಮಹಂಗ, ಒಡಿಶಾ
ವೃತ್ತಿಕವಿ, ಸಾಹಿತ್ಯ ವಿಮರ್ಶಕ,ಆಡಳಿತಗಾರ
Notable work
ಸಬ್ದರ್ ಅಕಾಶ್ (The Sky of Words) (1971)
ಸಮುದ್ರ (1977)


ಸೀತಾಕಾಂತ್ ಮಹಾಪಾತ್ರ ಒರಿಯಾ ಭಾಷೆಯ ಅಂತೆಯೇ ಆಂಗ್ಲ ಭಾಷೆಯ ಲೇಖಕ,ವಿಮರ್ಶಕ[೧][೨] .ಇವರು ಭಾರತ ಆಡಳಿತ ಸೇವೆಯಲ್ಲಿದ್ದು ನಿವೃತ್ತರಾದ ಬಳಿಕ "ನ್ಯಾಷನಲ್ ಬುಕ್ ಟ್ರಸ್ಟ್"ನ ಅದ್ಯಕ್ಷರಾಗಿ ಸೇವೆ ಸಲ್ಲಿಸಿದವರು.ಇವರಿಗೆ ೧೯೭೪ರಲ್ಲಿ ಇವರ "ಸಬ್ದರ್ ಆಕಾಶ್"ಎಂಬ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.[೩].೧೯೯೩ರಲ್ಲಿ ಇವರ ಒಟ್ಟು ಸಾಹಿತ್ಯ ಸೇವೆಯನ್ನು ಪರಿಗಣಿಸಿ ಜ್ಞಾನಪೀಠ ಪ್ರಶಸ್ತಿ ದೊರೆತರೆ[೪], ೨೦೦೨ರಲ್ಲಿ ಪದ್ಮಭೂಷಣ ಪ್ರಶಸ್ತಿ,ತದನಂತರ ೨೦೧೧ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ದೊರೆತಿದೆ.


ಉಲ್ಲೇಖಗಳು[ಬದಲಾಯಿಸಿ]

  1. "Deceptive simplicity". The Hindu. Dec 01, 2002. Check date values in: |date= (help)
  2. Keki N. Daruwalla (Sep 25, 1996). "The Mahapatra Muse: Two deeply vivid volumes of poems from the oriya masters". The Outlook.
  3. Sahitya Akademi Award winners in Oriya Sahitya Akademi
  4. Jnanpith, p. 18

ಬಾಹ್ಯ ಸಂಪರ್ಕಗಳು[ಬದಲಾಯಿಸಿ]