ಕುರ್ರಾತುಲೈನ್ ಹೈದರ್

ವಿಕಿಪೀಡಿಯ ಇಂದ
Jump to navigation Jump to search
ಕುರ್ರಾತುಲೈನ್ ಹೈದರ್.
ಜನನ20 ಜನವರಿ 1928
ಅಲಿಗಡ್, ಉತ್ತರ ಪ್ರದೇಶ, ಭಾರತ
ಮರಣ21 ಆಗಸ್ಟ್ 2007(2007-08-21) (ವಯಸ್ಸು 79)
ನೊಯಿಡಾ, ಭಾರತ
ಕಾವ್ಯನಾಮಐನೀ ಅಪ
ವೃತ್ತಿಬರಹಗಾರ್ತಿ
ರಾಷ್ಟ್ರೀಯತೆಭಾರತೀಯಳು
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆಲಕ್ನೋ ವಿಶ್ವವಿದ್ಯಾಲಯ
ಪ್ರಕಾರ/ಶೈಲಿnovelist & short story writer
ಪ್ರಮುಖ ಕೆಲಸ(ಗಳು)ಆಗ್ ಕಾ ದರಿಯಾ (River of Fire) (1959)

ಕುರ್ರಾತುಲೈನ್ ಹೈದರ್ (ಜನವರಿ 20, 1928 –ಆಗಸ್ಟ್ 21, 2007) ಪ್ರಸಿದ್ಧ ಉರ್ದು ಲೇಖಕಿ.ಇವರು ಕಾದಂಬರಿಕಾರರು,ಸಣ್ನ ಕಥೆಗಾರರು,ಪತ್ರಕರ್ತರು.ಇವರು ಉರ್ದು ಬಾಷೆಯ ಪ್ರಭಾವಿ ಲೇಖಕರು. ಇವರ ೪ನೆಯ ಶತಮಾನದಿಂದ ಭಾರತ ವಿಭಜನೆಯವರೆಗಿನ ಕಥಾವಸ್ತುವನ್ನೊಳಗೊಂದ ಕಾದಂಬರಿ "ಆಗ್‍ಕ ದರಿಯಾ" ಬಹಳ ಪ್ರಸಿದ್ಧವಾಗಿದೆ[೧][೨] .ಇವರಿಗೆ ೧೯೬೭ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,೧೯೮೯ರಲ್ಲಿ ಜ್ಞಾನಪೀಠ ಪ್ರಶಸ್ತಿ[೩],೧೯೯೪ರಲ್ಲಿ ಸಾಹಿತ್ಯ ಅಕಾಡೆಮಿ ಫೆಲೋಶಿಪ್[೪] ,೨೦೦೫ರಲ್ಲಿ ಪದ್ಮಭೂಷಣ ಪ್ರಶಸ್ತಿ ದೊರೆತಿದೆ.

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]