ಬಿಷ್ಣು ಡೆ
ಬಿಷ್ಣು ಡೆ | |
---|---|
ಜನನ | ೧೮ ಜುಲೈ ೧೯೦೯ |
ಮರಣ | ೩ ಡಿಸೆಂಬರು ೧೯೮೨ ಕೊಲ್ಕತ್ತ, West Bengal, India |
ಉದ್ಯೋಗ | ಕವಿ, academician |
ಬಿಷ್ಣು ಡೆ ಪ್ರಸಿದ್ಧ ಬಂಗಾಳಿ ಲೇಖಕರು.ಇಚರು ಬಂಗಾಳಿ ಭಾಷೆಯಲ್ಲಿ ನವೋದಯ ಸಾಹಿತ್ಯದ ಹರಿಕಾರರಾಗಿ ಗುರುತಿಸಲ್ಪಡುತ್ತಾರೆ.ಇವರಿಗೆ ೧೯೬೫ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದ್ದು, ಮುಂದೆ ೧೯೭೧ರಲ್ಲಿ ಜ್ಞಾನಪೀಠ ಪ್ರಶಸ್ತಿ .[೧] ದೊರೆತಿದೆ.
ಉಲ್ಲೇಖಗಳು[ಬದಲಾಯಿಸಿ]
- ↑ "Jnanpith Laureates Official listings". Jnanpith Website. Archived from the original on 2007-10-13. Retrieved 2014-02-26.