ತಾರಾಶಂಕರ ಬಂದೋಪಾಧ್ಯಾಯ
ಗೋಚರ
Tarasankar Bandyopadhyay তারাশঙ্কর বন্দ্যোপাধ্যায় | |
---|---|
ಚಿತ್ರ:BandyopadhyayTarashankar.jpg | |
ಜನನ | 24 July 1898 Labhpur, Birbhum district, ಬಂಗಾಲ, British India |
ಮರಣ | 14 September 1971 ಕಲ್ಕತ್ತಾ, ಪಶ್ಚಿಮ ಬಂಗಾಳ, ಭಾರತ |
ವೃತ್ತಿ | ಕಾದಂಬರಿಕಾರ |
ಪ್ರಮುಖ ಪ್ರಶಸ್ತಿ(ಗಳು) | ರವೀಂದ್ರ ಪುರಸ್ಕಾರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಜ್ಞಾನಪೀಠ ಪ್ರಶಸ್ತಿ ಪದ್ಮ ಭೂಷಣ |
ತಾರಾಶಂಕರ ಬಂಡೋಪಾಧ್ಯಾಯ ಬಂಗಾಳಿ ಭಾಷೆಯ ಕಾದಂಬರಿಕಾರ.ಇವರಿಗೆ ೧೯೬೬ರ ಜ್ಞಾನಪೀಠ ಪ್ರಶಸ್ತಿ ದೊರೆತಿದೆ. ಇವರು ಬಂಗಾಲಿ ಭಾಷೆಯಲ್ಲಿ ಸುಮಾರು ೬೫ ಕಾದಂಬರಿಗಳಲ್ಲದೆ ಹಲವಾರು ಕಥೆ,ನಾಟಕ ಮುಂತಾದವುಗಳನ್ನು ರಚಿಸಿದ್ದಾರೆ.ಇವರಿಗೆ ರವೀಂದ್ರ ಪುರಸ್ಕಾರ,ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳ ಜತೆಗೆ ಪದ್ಮ ಭೂಷಣ ಪ್ರಶಸ್ತಿ ಕೂಡಾ ದೊರೆತಿದೆ.