ಎಸ್. ರೌತ್ ರಾಯ್

ವಿಕಿಪೀಡಿಯ ಇಂದ
Jump to navigation Jump to search
ಸಚ್ಚಿದಾನಂದ ರಾವುತ್‍ರಾಯ್
ಜನನ(೧೯೧೬-೦೫-೧೩)೧೩ ಮೇ ೧೯೧೬
ಗುರುಜಂಗ್,ಖೋರ್ಧ
ಮರಣ೨೧ ಆಗಸ್ಟ್ ೨೦೦೪(2004-08-21) (aged ೮೮)
ಕಟಕ್
ಕಾವ್ಯನಾಮSachi Rautara
ಜನಾಂಗೀಯತೆಒರಿಯಾ
ಪ್ರಕಾರ/ಶೈಲಿಕವನ
ಪ್ರಮುಖ ಕೆಲಸ(ಗಳು)Pallisri
ಪ್ರಮುಖ ಪ್ರಶಸ್ತಿ(ಗಳು)ಜ್ಞಾನಪೀಠ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ

ಸಚ್ಚಿದಾನಂದ ರಾವುತ್‍ರಾಯ್ (1916–2004) ಒರಿಯಾ ಭಾಷೆಯ ಕವಿ,ಕಾದಂಬರಿಕಾರ ಹಾಗೂ ಸಣ್ಣ ಕಥೆಗಾರ.ಇವರಿಗೆ ೧೯೬೩ರಲ್ಲಿ ಇವರ ಕವನ ಸಂಕಲನ "ಕಬಿತ-೧೯೬೨" ಎಂಬ ಕೃತಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ..[೧] ೧೯೮೬ರಲ್ಲಿ ಇವರಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ.[೨] ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ ೧೯೬೧ರಲ್ಲಿ ಇವರಿಗೆ ಪದ್ಮಶ್ರೀ ಪ್ರಶಸ್ತಿ ಕೂಡಾ ಲಭಿಸಿದೆ.[೩]

ಉಲ್ಲೇಖಗಳು[ಬದಲಾಯಿಸಿ]

  1. "Sahitya Akademi Awards 1955-2007 (Oriya)". Sahity Akademi. Retrieved 2008-11-06.[dead link]
  2. "Jnanpith Laureates". Bharatiya Jnanpith. Retrieved 2008-11-06.
  3. "Sachidananda Routray passes away". The Hindu. 2004-08-22. Retrieved 2008-11-06.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]